ಶುಕ್ರವಾರ, 1 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಕನ್ನಡಕ್ಕಾಗಿ ಮೊಣಕಾಲು ಸವೆಸಿದವರು...

ಗಡಿಯಲ್ಲಿ ಭಾಷೆಯ ಉಳಿವಿಗೆ ಹೋರಾಡಿದವರನ್ನು ಮರೆತ ಸರ್ಕಾರ
Published : 1 ನವೆಂಬರ್ 2024, 7:36 IST
Last Updated : 1 ನವೆಂಬರ್ 2024, 7:36 IST
ಫಾಲೋ ಮಾಡಿ
Comments
1981ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದ ಹೋರಾಟಗಾರರು. ಮಲ್ಲಪ್ಪ ಶಿಂಗಾರಿ ಬಸವರಾಜ ಢವಳಿ ಶ್ರೀಕಾಂತ ಕೊಳದೂರ ಶಂಕರ ಹುಲಮನಿ ಗೋವಿಂದ ಟೊಪಗಿ ಮಲ್ಲಣ್ಣ ಢವಳಿ (ಎಡದಿಂದ)
1981ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದ ಹೋರಾಟಗಾರರು. ಮಲ್ಲಪ್ಪ ಶಿಂಗಾರಿ ಬಸವರಾಜ ಢವಳಿ ಶ್ರೀಕಾಂತ ಕೊಳದೂರ ಶಂಕರ ಹುಲಮನಿ ಗೋವಿಂದ ಟೊಪಗಿ ಮಲ್ಲಣ್ಣ ಢವಳಿ (ಎಡದಿಂದ)
1981ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದ ಹೋರಾಟಗಾರರನ್ನು ಭೇಟಿ ಮಾಡಿದ ನಟ ಡಾ.ರಾಜಕುಮಾರ್‌
1981ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದ ಹೋರಾಟಗಾರರನ್ನು ಭೇಟಿ ಮಾಡಿದ ನಟ ಡಾ.ರಾಜಕುಮಾರ್‌
ಪುಂಡರಿಗೆ ತೊಡೆ ತಟ್ಟಿದವರು...
ಗೋಕಾಕ ಚಳವಳಿಯ ಮುಗಿದ ನಂತರವೂ ಈ ತಂಡ ಹೋರಾಟ ನಿಲ್ಲಿಸಲಿಲ್ಲ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ವಿರುದ್ಧ ಬೀದಿಗಿಳಿದರು. ಲಾಠಿ ಏಟು ತಿಂದರು ಜೈಲು ಸೇರಿದರು. ನಾಡದ್ರೋಹಿಗಳ ಪುಂಡತನಕ್ಕೆ ತೊಡೆ ತಟ್ಟಿ ನಿಂತರು. ‌ರಾಘವೇಂದ್ರ ಜೋಶಿ ಅನ್ನಪ್ಪ ಮಮದಾಪುರ ಸಿದ್ದನಗೌಡ ಪಾಟೀಲ ಮುಂತಾದ ನಾಯಕರ ಬಲಗೈ ಬಂಟರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT