ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Kannada

ADVERTISEMENT

ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಮಹೇಶ ಜೋಶಿಗೆ ಸಚಿವ ತಂಗಡಗಿ ಸೂಚನೆ

ಸಾಹಿತ್ಯ ಸಮ್ಮೇಳನ ಸಾಹಿತ್ಯ ಪರಿಷತ್‌ಗೆ ಸೀಮಿತವಲ್ಲ, ರಾಜ್ಯ ಸರ್ಕಾರವೂ ಅನುದಾನ ಕೊಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಹೇಳಿದರು.
Last Updated 21 ನವೆಂಬರ್ 2024, 15:40 IST
ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಮಹೇಶ ಜೋಶಿಗೆ ಸಚಿವ ತಂಗಡಗಿ ಸೂಚನೆ

ಕನ್ನಡ ಭಾಷೆ ಪ್ರೀತಿಸಿ, ಗೌರವಿಸಿ: ಕುಲಪತಿ ಅಶೋಕ ಸಂಗಪ್ಪ

ವಿರಾಜಪೇಟೆಯ ಸೇಂಟ್ ಆನ್ಸ್ ಕಾಲೇಜಿನಲ್ಲಿ ನಡೆದ ‘ನುಡಿ ನೃತ್ಯ ಸಂಭ್ರಮ’
Last Updated 21 ನವೆಂಬರ್ 2024, 3:54 IST
ಕನ್ನಡ ಭಾಷೆ ಪ್ರೀತಿಸಿ, ಗೌರವಿಸಿ: ಕುಲಪತಿ ಅಶೋಕ ಸಂಗಪ್ಪ

ಕನ್ನಡದ ಹೆಮ್ಮೆ: ಶಿವಕುಮಾರ ಸ್ವಾಮೀಜಿ, ಪಿ. ಲಂಕೇಶ್, ಕಿರಣ್‌ ಮಜುಂದಾರ್‌ ಶಾ

ಕನ್ನಡದ ಹೆಮ್ಮೆ: ಶಿವಕುಮಾರ ಸ್ವಾಮೀಜಿ, ಪಿ. ಲಂಕೇಶ್, ಕಿರಣ್‌ ಮಜುಂದಾರ್‌ ಶಾ
Last Updated 20 ನವೆಂಬರ್ 2024, 18:37 IST
ಕನ್ನಡದ ಹೆಮ್ಮೆ: ಶಿವಕುಮಾರ ಸ್ವಾಮೀಜಿ, ಪಿ. ಲಂಕೇಶ್, ಕಿರಣ್‌ ಮಜುಂದಾರ್‌ ಶಾ

ರಾಜ್ಯ ಪೊಲೀಸ್ ಇಲಾಖೆಯ ಫಲಕಗಳಲ್ಲಿ ‘ಕನ್ನಡ ಮಾಯ’: ಕ್ರಮಕ್ಕೆ ಆಗ್ರಹ

‘ರಾಜ್ಯ ಪೊಲೀಸ್ ಇಲಾಖೆಯ ಫಲಕಗಳಲ್ಲಿ ಇಂಗ್ಲಿಷ್ ಬಳಕೆ ಹೆಚ್ಚಾಗಿದ್ದು, ಕನ್ನಡವನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ’ ಎಂದು ಕನ್ನಡ ಗೆಳೆಯರ ಬಳಗ, ಕನ್ನಡ ಕ್ರಿಯಾ ಸಮಿತಿ ಮತ್ತು ಕರ್ನಾಟಕ ಕ್ರಾಂತಿರಂಗ ಸಂಸ್ಥೆಗಳು ಆರೋಪಿಸಿವೆ
Last Updated 20 ನವೆಂಬರ್ 2024, 15:55 IST
ರಾಜ್ಯ ಪೊಲೀಸ್ ಇಲಾಖೆಯ ಫಲಕಗಳಲ್ಲಿ ‘ಕನ್ನಡ ಮಾಯ’: ಕ್ರಮಕ್ಕೆ ಆಗ್ರಹ

ವ್ಯಕ್ತಿ ಪ್ರತಿಷ್ಠೆಯಿಂದ ಕಸಾಪಗೆ ಸಮಸ್ಯೆ: ನರಹಳ್ಳಿ ಬಾಲಸುಬ್ರಹ್ಮಣ್ಯ

ವ್ಯಕ್ತಿ ಪ್ರತಿಷ್ಠೆ ಇದ್ದ ಕಡೆ ಉದ್ದೇಶದ ದಿಕ್ಕೇ ಬದಲಾಗುತ್ತದೆ. ವಿಷಯವೇ ನಗಣ್ಯವಾಗುತ್ತದೆ. ವ್ಯಕ್ತಿಗಿಂತ ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡದು ಎಂದು ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಹೇಶ ಜೋಶಿ ಹೆಸರು ಹೇಳದೇ ಟೀಕಿಸಿದರು. ‌
Last Updated 20 ನವೆಂಬರ್ 2024, 13:01 IST
ವ್ಯಕ್ತಿ ಪ್ರತಿಷ್ಠೆಯಿಂದ ಕಸಾಪಗೆ ಸಮಸ್ಯೆ: ನರಹಳ್ಳಿ ಬಾಲಸುಬ್ರಹ್ಮಣ್ಯ

ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗಲಿ: ನರಹಳ್ಳಿ ಬಾಲಸುಬ್ರಹ್ಮಣ್ಯ

ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ಸಾಹಿತಿಗಳಿಗಿಂತ ರಾಜಕಾರಣಿಗಳೇ ವಿಜೃಂಭಿಸುತ್ತಾರೆ. ಸಾಹಿತ್ಯದ ಹೆಸರಿನಲ್ಲಿ ಏಕೆ ‘ಅತ್ಯಾಚಾರ’ ಮಾಡುತ್ತಿದ್ದೀರಿ? ಸಾಹಿತ್ಯಕ್ಕೆ ಒಂದು ಪಾವಿತ್ರ್ಯ ಇದೆ. ಅದನ್ನು ಕಾಪಾಡಿ’ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ತೀಕ್ಷ್ಣವಾಗಿ ನುಡಿದರು.
Last Updated 20 ನವೆಂಬರ್ 2024, 12:55 IST
ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗಲಿ: ನರಹಳ್ಳಿ ಬಾಲಸುಬ್ರಹ್ಮಣ್ಯ

ಮಹಾರಾಷ್ಟ್ರದಲ್ಲಿ ಗಟ್ಟಿಯಾದ ಕನ್ನಡ ಅಸ್ಮಿತೆ

ಮಹಾರಾಷ್ಟ್ರ ಚುನಾವಣೆ: ನೇಪಥ್ಯಕ್ಕೆ ಸರಿದ ಗಡಿ ವಿವಾದ
Last Updated 17 ನವೆಂಬರ್ 2024, 20:00 IST
ಮಹಾರಾಷ್ಟ್ರದಲ್ಲಿ ಗಟ್ಟಿಯಾದ ಕನ್ನಡ ಅಸ್ಮಿತೆ
ADVERTISEMENT

ಗಡಿಕನ್ನಡ ಮಕ್ಕಳಿಗೆ ಪ್ರಶಸ್ತಿಯ ಸಂಭ್ರಮ

ಭಾಷೆಗಳ ನಡುವೆ ಜಗಳ ಹುಟ್ಟಿಸುವುದು ಕೆಟ್ಟ ರಾಜಕಾರಣ: ಬಿಳಿಮಲೆ ಅಭಿಪ್ರಾಯ
Last Updated 17 ನವೆಂಬರ್ 2024, 8:22 IST
ಗಡಿಕನ್ನಡ ಮಕ್ಕಳಿಗೆ ಪ್ರಶಸ್ತಿಯ ಸಂಭ್ರಮ

ಕನ್ನಡ–ಮರಾಠಿ ಗಟ್ಟಿ ಪರಂಪರೆ: ಭಾಷೆಗಳಾಚೆಗಿನ ಬದುಕು ಅನಾವರಣ

ಕನ್ನಡ, ಮರಾಠಿ ಭಾಷೆಗಳಾಚೆಗೊಂದು ಬದುಕಿದೆ. ಆ ಬದುಕು ಹಾಗೆ ಅರಳುತ್ತಲೇ ಸಾಗಿದೆ. ಪರಸ್ಪರ ತೊಡಕುಗಳಿಲ್ಲದೆ. ಇದಕ್ಕೆ ಎರಡೂ ಭಾಷಿಕರಲ್ಲಿರುವ ಗಟ್ಟಿ ಪರಂಪರೆಯೇ ಕಾರಣವಾಗಿದ್ದು, ಇಲ್ಲಿ ಅನಾವರಣಗೊಂಡಿದೆ
Last Updated 16 ನವೆಂಬರ್ 2024, 23:30 IST
ಕನ್ನಡ–ಮರಾಠಿ ಗಟ್ಟಿ ಪರಂಪರೆ: ಭಾಷೆಗಳಾಚೆಗಿನ ಬದುಕು ಅನಾವರಣ

ಕೆ.ಆರ್.ಪೇಟೆ: ಸಾರಿಗೆ ಬಸ್‌ನಲ್ಲಿ ಕನ್ನಡ ಪ್ರೇಮ

ಕೆ.ಆರ್.ಪೇಟೆ ಪಟ್ಟಣದ ಬಸ್ ನಿಲ್ದಾಣದಿಂದ ಬೆಂಗಳೂರಿನ ಶ್ರೀನಗರ ಮಾರ್ಗವಾಗಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಮತ್ತು ನಿರ್ವಾಹಕರ ಕನ್ನಡ ಪ್ರೇಮದಿಂದ ಕನ್ನಡ ಬಾವುಟ, ಕವಿಗಳ ಭಾವಚಿತ್ರಗಳಿಂದ ಸಿಂಗಾರಗೊಂಡು ಪ್ರಯಾಣಿಕರು ಮತ್ತು ಕನ್ನಡ ಪ್ರೇಮಿಗಳ ಪ್ರೀತಿಗೆ ಪಾತ್ರವಾಗಿದೆ.
Last Updated 16 ನವೆಂಬರ್ 2024, 14:06 IST
ಕೆ.ಆರ್.ಪೇಟೆ: ಸಾರಿಗೆ ಬಸ್‌ನಲ್ಲಿ ಕನ್ನಡ ಪ್ರೇಮ
ADVERTISEMENT
ADVERTISEMENT
ADVERTISEMENT