ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸ್ವೀಪ್ ಸಮಿತಿ ಹಾಗೂ ಬಿಮ್ಸ್ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಮ್ಯಾರಥಾನ್ ನಡಿಗೆ ನಡೆಯಿತು.

ಬಿಮ್ಸ್ ಮುಖ್ಯದ್ವಾರದ ಬಳಿ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಚಾಲನೆ ನೀಡಿದರು. ಅಲ್ಲಿಂದ ರಾಣಿ ಚನ್ನಮ್ಮನ ವೃತ್ತ, ಸಿಪಿಎಡ್ ಮೈದಾನ, ಗಾಲ್ಫ್ ಕೋರ್ಸ್ ಮೈದಾನ, ಸದಾಶಿವ ನಗರ ಮಾರ್ಗವಾಗಿ ಸಾಗಿ, ಬಿಮ್ಸ್ ಮುಖ್ಯದ್ವಾರವನ್ನು ನಡಿಗೆ ತಲುಪಿತು.

ನೂರಾರು ಜನರು ಉತ್ಸಾಹದಿಂದ ಹೆಜ್ಜೆಹಾಕಿ, ಮತದ ಮಹತ್ವ ಸಾರಿದರು. ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.