ಪ್ರಭಾಕರ ಕೋರೆ ಅವರ ತಂದೆ ಬಸವಪ್ರಭು ಕೋರೆ
ಪ್ರಭಾಕರ ಕೋರೆ ಅವರ ತಾಯಿ ಶಾರದಾದೇವಿ
ರಾಷ್ಟ್ರಪತಿ ಆಗಿದ್ದ ಪ್ರತಿಭಾ ಸಿಂಗ್ ಪಾಟೀಲ ಅವರಿಂದ ‘ಜೀವಮಾನದ ಸಾಧನೆ’ ಪ್ರಶಸ್ತಿ ಸ್ವೀಕರಿಸಿದ ಡಾ.ಪ್ರಭಾಕರ ಕೋರೆ. ಶರದ್ ಪವಾರ್ ಅವರೂ ಇದ್ದಾರೆ
ವಿವಿಧ ವಯೋಮಾನದಲ್ಲಿ ಡಾ.ಪ್ರಭಾಕರ ಕೋರೆ
ರಾಷ್ಟ್ರಪತಿ ಆಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಒಂದು ಆಪ್ತ ಕ್ಷಣ
‘ಕಾಹೇರ್’ 14ನೇ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ ಅವರು ಅಮೆರಿಕದ ಥಾಮಸ್ ಝೆಫರ್ಸನ್ ವಿಶ್ವವಿದ್ಯಾಲಯದ ವೈಸ್ ಪ್ರೊವೊಸ್ಟ್ ರಿಚರ್ಡ್ ಜಾಕೋಬ್ ಡರ್ಮನ್ ಅವರಿಗೆ ‘ಗೌರವ ಡಾಕ್ಟರೇಟ್’ ಪ್ರದಾನ ಮಾಡಿದ ಸಂದರ್ಭ. ಕುಲಾಧಿಪತಿ ಪ್ರಭಾಕರ ಕೋರೆ ಅವರೂ ಇದ್ದಾರೆ