ಸಂಪಗಾಂವ: ಇಲ್ಲಿನ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಶಾಲೆಯಲ್ಲಿ ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ)ಯನ್ನು ಸೋಮವಾರ ರಚಿಸಲಾಯಿತು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೋಭಾ ಸಾ. ಬುಲಾಖೆ ಅವರ ಅಧ್ಯಕ್ಷತೆಯಲ್ಲಿ, ಉಪಾಧ್ಯಕ್ಷರು, ಸದಸ್ಯರು ಹಾಗೂ ಪೋಷಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಚಂದ್ರಪ್ಪ (ಗೌಡಪ್ಪ) ವೀ. ಬೆಳವಡಿ, ಉಪಾಧ್ಯಕ್ಷರಾಗಿ ಲಕ್ಷ್ಮಿ ಅ. ವಕ್ಕುಂದ, ಸದಸ್ಯರಾಗಿ ಗಂಗಪ್ಪ ನ. ನೇಸರಗಿ, ಗಿರಿಧರ ಶಿರಗಾವಿ, ಶಂಕರ ಪುಟ್ಟಿ, ಸುಭಾಷ ಉಳ್ಳೇಗಡ್ಡಿ, ಮಹಾಂತೇಶ ಸಿದ್ನಾಳ, ಕಾಳಪ್ಪ ಕಂಬಾರ, ಇಕ್ರಂಪಾಷ ಚಾಂದಾ ಶಾ, ಮಹಾಂತೇಶ ಶಿಡ್ಲೆವ್ವಗೋಳ, ತನುಜಾ ಪಟ್ಟೇದ, ಸಾವಿತ್ರಿ ತೋಟಗಿ, ಗೀತಾ ನೇಸರಗಿ, ಮಂಜುಳಾ ಉಳವಿ, ಭಾರತಿ ನಂದೆನ್ನವರ, ನಿರ್ಮಲಾ ನಾಗನಗೌಡರ, ಮಂಜುಳಾ ಕೋಲಕಾರ, ಸುಜಾತಾ ಬೂದಿಹಾಳ ಆಯ್ಕೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.