ಬೆಂಗಳೂರು: ರಾಜ್ಯದ 37 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಸಿಬ್ಬಂದಿ ಮಂಡಳಿ ಶುಕ್ರವಾರ ಆದೇಶ ಹೊರಡಿಸಿದೆ.

ಇತ್ತೀಚೆಗಷ್ಟೇ 47 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿತ್ತು. ಆ ಪಟ್ಟಿಯಲ್ಲಿದ್ದ ಕೆಲ ಇನ್ಸ್ಪೆಕ್ಟರ್ಗಳನ್ನು ಪುನಃ ಬೇರೆಡೆ ವರ್ಗಾಯಿಸಲಾಗಿದೆ.

ವರ್ಗಾವಣೆಯಾದವರು: ಎಲ್.ವೈ.ರಾಜೇಶ್ – ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಠಾಣೆ, ಎಚ್.ಎಂ.ಕಾಂತರಾಜು–ಮಹಾಲಕ್ಷ್ಮಿ ಲೇಔಟ್, ಎಂ.ಪ್ರಶಾಂತ್– ಕಾಮಾಕ್ಷಿಪಾಳ್ಯ, ಜಿ. ಪ್ರವೀಣ್ಬಾಬು – ಕೇಂದ್ರ ಸೈಬರ್ ಠಾಣೆ, ಆರ್. ಸತೀಶ್ಕುಮಾರ್ – ವಿಜಯನಗರ, ಬಿ.ಮಲ್ಲಿಕಾರ್ಜುನ – ಸಿಐಡಿ, ಸಂಗನಗೌಡ– ಕಬ್ಬನ್ ಪಾರ್ಕ್ ಸಂಚಾರ, ಎಂ.ಎಂ.ಭರತ್– ಬೆಂಗಳೂರು ಎಟಿಸಿ, ಎಸ್.ಪ್ರಶಾಂತ್–ಸಿಐಡಿ, ಕೆ.ಆರ್.ಮಂಜುನಾಥ್– ಜೆ.ಪಿ.ನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.