ಬೆಂಗಳೂರು: ಬಡಗಿ ಕೆಲಸಕ್ಕಾಗಿ ಉಡುಪಿಯಿಂದ ನಗರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಹೋಟೆಲ್ನ ಸ್ನಾನದ ಕೊಠಡಿಯ ಕಿಟಕಿಯ ಗ್ರಿಲ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋರಮಂಗಲ ಠಾಣೆ ವ್ಯಾಾಪ್ತಿಯಲ್ಲಿ ನಡೆದಿದೆ.

ಉಡುಪಿಯ ಮುಲ್ಕಿ ನಿವಾಸಿ ಜಯರಾಮ್(40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಮುಂಜಾನೆ ಸಹೋದರ ವಾಸುದೇವ್ ಎಚ್ಚರಗೊಂಡು ನೋಡಿದಾಗ ಗೊತ್ತಾಗಿದೆ.

‘ಜಯರಾಮ್ ಮದ್ಯ ವ್ಯಸನಿಯಾಗಿದ್ದರು. ಇತ್ತೀಚೆಗೆ ಅವರ ಚಿಕ್ಕಮ್ಮ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಅದರಿಂದ ಬಹಳ ಬೇಸರಗೊಂಡಿದ್ದರು. ಜಯರಾಮ್ ಅವರು ಸಹೋದರ ವಾಸುದೇವ್ ಹಾಗೂ ಇತರೆ ಇಬ್ಬರ ಜತೆ ಹೋಟೆಲ್ವೊಂದರ ಮರಕೆಲಸ ಮಾಡಲು ಶುಕ್ರವಾರ ಉಡುಪಿಯಿಂದ ಬಂದಿದ್ದರು. ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.