ವಿದ್ಯಾರ್ಥಿವೇತನ ವಿತರಣೆ: ಅಧ್ಯಕ್ಷತೆ: ಎನ್.ಆರ್. ಪಂಡಿತ ಆರಾಧ್ಯ, ಅತಿಥಿಗಳು: ಸ್ವಾಮಿ ಬುದ್ಧಸ್ವರೂಪಾನಂದಜಿ ಮಹಾರಾಜ್, ವೂಡೇ ಪಿ. ಕೃಷ್ಣ, ಆಯೋಜನೆ: ಶೇಷಾದ್ರಿಪುರಂ ಇಂಡಿಪೆಂಡೆಂಟ್ ಪಿ.ಯು. ಕಾಲೇಜು, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಬೆಳಿಗ್ಗೆ 11.30

ರಂಗ ಸಂಭ್ರಮ: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ರಾಮಚಂದ್ರ, ಅತಿಥಿಗಳು: ಎಚ್.ಎ. ಪಾರ್ಶ್ವನಾಥ್, ಅನ್ನಪೂರ್ಣ ಬಿ.ಎಲ್., ಆರ್.ಜಿ.ಹಳ್ಳಿ ನಾಗರಾಜ್, ಎಚ್. ಲವಕುಮಾರ್, ರಂಗಶ್ರೀ ರಂಗಸ್ವಾಮಿ, ‘ಕರ್ನಾಟಕ ಕಲಾಪೋಷಕ ರತ್ನ ಪ್ರಶಸ್ತಿ’ ಪುರಸ್ಕೃತರು: ವಿ.ಎನ್. ಅಶ್ವತ್ಥ, ಕೃಷ್ಣಮೂರ್ತಿ, ಟಿ.ಎಸ್. ಪ್ರಭಾಕರ್, ಬೆಳ್ಳೂರು ಶಶಿಧರ್, ‘ಕರ್ನಾಟಕ ಕಲಾರತ್ನ ಪ್ರಶಸ್ತಿ’ ಪುರಸ್ಕೃತರು: ಪಾಲಾಕ್ಷ, ನೀಲಕಂಠ ಶಿವಶರಣಪ್ಪ ಹಳಿಮನಿ, ‘ದಿ ರೈಸಿಂಗ್ ಆಫ್ ಡೆತ್’ ನಾಟಕ ಪ್ರದರ್ಶನ: ನಿರ್ದೇಶನ: ರಂಗನಾಥ್ ಮಾವಿನಕೆರೆ, ಆಯೋಜನೆ: ಆದಿಶಕ್ತಿ ರಂಗ ಕಲಾಸಂಸ್ಥೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

ಮಾಸದ ಮಾತು–6 ‘ಎಲ್.ಎಸ್.ಎಸ್ ಅವರು ರಚಿಸಿದ ವ್ಯಕ್ತಿಚಿತ್ರ–ಜೀವನ ಚರಿತ್ರೆಗಳು’ ಕುರಿತು ಉಪನ್ಯಾಸ: ಆರ್. ಲಕ್ಷ್ಮೀನಾರಾಯಣ, ಅಧ್ಯಕ್ಷತೆ: ಮನು ಬಳಿಗಾರ್, ಪ್ರಾಸ್ತಾವಿಕ ನುಡಿ: ರಾ.ನಂ. ಚಂದ್ರಶೇಖರ, ಉಪಸ್ಥಿತಿ: ಭಾರತಿ ಶೇಷಗಿರಿರಾವ್, ಆರ್. ಶೇಷಶಾಸ್ತ್ರಿ, ವ.ಚ. ಚನ್ನೇಗೌಡ, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ, ಕನ್ನಡ ಗೆಳೆಯರ ಬಳಗ, ಸ್ಥಳ: ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿ, ಜೆ.ಸಿ. ರಸ್ತೆ, ಸಂಜೆ 5.30

41ನೇ ಅಂತರ ವಿಭಾಗ ನಾಟಕ ಸ್ಪರ್ಧೆ–2024: ‘ಮಾನೋನ್ಮನೀ’ ನಾಟಕ ಪ್ರದರ್ಶನ: ರಂಗರೂಪ: ನಾ.ರಾ. ಜ್ಯೋತಿ, ಮೂಲಕಥೆ: ಶ್ರೀನಿಧಿ ಕೆ. ಬಳ್ಳಾರಿ, ನಿರ್ದೇಶನ: ಹೇಮಂತ ಕುಮಾರ್ ಎ., ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 6

‘ಗೋರ್ಮಾಟಿ’ ನಾಟಕ ಪ್ರದರ್ಶನ: ರಂಗರೂಪ: ಶಿರಗಾನಹಳ್ಳಿ ಶಾಂತನಾಯಕ್, ರಂಗವಿನ್ಯಾಸ: ಶಶಿಧರ್ ಅಡಪ, ವಸ್ತ್ರ ವಿನ್ಯಾಸ: ಪ್ರಮೋದ್ ಶಿಗ್ಗಾಂವ್, ಶಶಿಕಲಾ ಬಿ.ಎನ್., ಬೆಳಕಿನ ವಿನ್ಯಾಸ: ಕೃಷ್ಣಕುಮಾರ್ ನಾರ್ಣಕಜೆ, ನಿರ್ದೇಶನ: ಸಿ. ಬಸವಲಿಂಗಯ್ಯ, ಪ್ರಸ್ತುತಿ: ರಂಗಾಯಣ ರೆಪರ್ಟರಿ, ಆಯೋಜನೆ: ರಂಗಾಯಣ ಮೈಸೂರು, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.