ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೇಂದ್ರ ಹಾಗೂ ಉತ್ತರ ವಿಶ್ವವಿದ್ಯಾಲಯಗಳಿಗೆ ಮೂರು ವರ್ಷಗಳ ಅವಧಿಗೆಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ: ಡಾ.ಎಚ್.ಸಿ.ಬಸವರಾಜು (ಪರಿಶಿಷ್ಟ ಪಂಗಡ), ಡಾ.ಎಂ.ವಿ.ಆಶಾ (ಮಹಿಳೆ), ಎಸ್.ಎ.ರಜ್ವಿ (ಧಾರ್ಮಿಕ ಅಲ್ಪಸಂಖ್ಯಾತ), ಡಾ.ಸಿ.ಎನ್.ಚಂದ್ರಪ್ಪ (ಹಿಂದುಳಿದ ವರ್ಗ), ಎನ್.ವಿಶ್ವನಾಥ್ (ಸಾಮಾನ್ಯ) ಮತ್ತು ಡಾ.ಜಿ.ಭರತ್ರಾಜ್ (ಸಾಮಾನ್ಯ).

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ: ಡಾ.ಸೋಮಶೇಖರಮೂರ್ತಿ (ಪರಿಶಿಷ್ಟ ಜಾತಿ), ಡಾ.ತಸ್ನೀಮ್ತಾಜ್ (ಮಹಿಳೆ), ಡಾ.ಎಂ. ರೂಬಿ ಸೆಲೆಸ್ಟಿನ್ (ಧಾರ್ಮಿಕ ಅಲ್ಪಸಂಖ್ಯಾತ), ಎಂ.ಉದಯ ಕುಮಾರ್ (ಹಿಂದುಳಿದ ವರ್ಗ), ಆರ್.ಶಿವಚರಣ್ (ಸಾಮಾನ್ಯ) ಮತ್ತು ಡಾ.ಎ.ಪಿ.ಮಲ್ಲಿಕಾರ್ಜುನ ಗೌಡ (ಸಾಮಾನ್ಯ).

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ: ಡಾ.ವಸಂತ ಕವಿತಾ, ಕೆ.ಸಿ.ರೆಡ್ಡಿ (ಮಹಿಳೆ), ಡಾ.ಅಬ್ರಹಾಂ ಎಬಿನೈಜರ್ ಮಾದಾಪುರ (ಧಾರ್ಮಿಕ ಅಲ್ಪಸಂಖ್ಯಾತ), ಡಾ.ಮಂಜೇಗೌಡ (ಹಿಂದುಳಿದ ವರ್ಗ), ಪ್ರೊ.ಕೆ.ಎನ್.ನಿಂಗೇಗೌಡ (ಸಾಮಾನ್ಯ) ಮತ್ತು ಕೆ.ಶೇಷಮೂರ್ತಿ(ಸಾಮಾನ್ಯ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.