ಬೆಂಗಳೂರು: ರಾಯಲ್ ಕೆನೈನ್ ಡ್ರೂಲ್ಸ್ ಕ್ರೌನ್ ಕ್ಲಾಸಿಕ್ ಸಂಸ್ಥೆಯಿಂದ ಇದೇ 5 ಮತ್ತು 6ರಂದು ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಶ್ವಾನಗಳ ಪ್ರದರ್ಶನ ನಡೆಯಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ರಾಜಲಕ್ಷ್ಮಿ, ‘ಈ ಪ್ರದರ್ಶನದಲ್ಲಿ 60ಕ್ಕೂ ಹೆಚ್ಚು ತಳಿಗಳ 600ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಲಿವೆ. ಅಂತರರಾಷ್ಟ್ರೀಯ ಮಟ್ಟದ ತೀರ್ಪುಗಾರರಾದ ಆಸ್ಟ್ರೇಲಿಯಾದ ವೆಂಡೆ ಸ್ಲಾಟಿಯರ್, ಮಿಚೆಲ್ ಹ್ಯಾಮಂಡ್, ಜಪಾನ್‌ನ ಸುಮಿಕೊ ಇಕೆಡಾ, ಅಮೆರಿಕದ ಅಲ್ ಫೆರುಗಿಯಾರೊ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಪ್ರದರ್ಶನದಲ್ಲಿ ಪಾಳ್ಗೊಳ್ಳಲು www.dogsnshows.comನಲ್ಲಿ ನೋಂದಣಿ ಮಾಡಿಕೊಳ್ಳಬಹದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.