ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಬ್ಲ್ಯುಟಿಇ: ವಿದ್ಯುತ್ ಉತ್ಪತ್ತಿ, ತ್ಯಾಜ್ಯಕ್ಕೂ ಮುಕ್ತಿ

ರಾಜ್ಯದ ಮೊದಲ ಘಟಕ: ನಗರದ ಒಣ ತ್ಯಾಜ್ಯ ವಿಲೇವಾರಿಗೆ ಮಾರ್ಗ; ಉಪ ಚುನಾವಣೆಯ ಫಲಿತಾಂಶದ ನಂತರ ಉದ್ಘಾಟನೆ?
Published : 18 ನವೆಂಬರ್ 2024, 22:23 IST
Last Updated : 18 ನವೆಂಬರ್ 2024, 22:23 IST
ಫಾಲೋ ಮಾಡಿ
Comments
ಕೆ.ಜೆ. ಜಾರ್ಜ್
ಕೆ.ಜೆ. ಜಾರ್ಜ್
ಒಣ ತ್ಯಾಜ್ಯದ ರಾಶಿ (ಸಾಂದರ್ಭಿಕ ಚಿತ್ರ)
ಒಣ ತ್ಯಾಜ್ಯದ ರಾಶಿ (ಸಾಂದರ್ಭಿಕ ಚಿತ್ರ)
ಒಣ ತ್ಯಾಜ್ಯದ ರಾಶಿ (ಸಾಂದರ್ಭಿಕ ಚಿತ್ರ)
ಒಣ ತ್ಯಾಜ್ಯದ ರಾಶಿ (ಸಾಂದರ್ಭಿಕ ಚಿತ್ರ)
’ಬಿಡದಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರದಲ್ಲಿ(ಡಬ್ಲ್ಯುಟಿಇ) ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಾಗುವುದು.
– ಕೆ.ಜೆ.ಜಾರ್ಜ್‌ ಇಂಧನ ಸಚಿವ
‘ಡಬ್ಲ್ಯುಟಿಇ’ಯಿಂದ ಈಗ ಸ್ಥಾವರದಲ್ಲಿ ಒಣ ಕಸ ಸಂಸ್ಕರಣೆಗೊಂಡು ವಿದ್ಯುತ್ ಉತ್ಪಾದನೆಯಾಗುತ್ತಿದೆ. ನಗರದಲ್ಲಿ ಇನ್ನೂ ಮೂರು ಕಡೆ ಇಂಥ ಸ್ಥಾವರ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ.
ತುಷಾರ್ ಗಿರಿನಾಥ್,ಮುಖ್ಯ ಆಯುಕ್ತರು, ಬಿಬಿಎಂಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT