ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 20 ಆಗಸ್ಟ್ 2024, 1:10 IST
Last Updated 20 ಆಗಸ್ಟ್ 2024, 1:10 IST
ಅಕ್ಷರ ಗಾತ್ರ

ಸದ್ಭಾವನಾ ದಿನಾಚರಣೆ, ರಾಜೀವ್‌ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ: ಅತಿಥಿ: ಡಿ.ಕೆ. ಶಿವಕುಮಾರ್‌, ಸ್ಥಳ: ರಾಜೀವ್ ಗಾಂಧಿ ಜಂಕ್ಷನ್, ಮಲ್ಲೇಶ್ವರ ಮೆಟ್ರೊ ರೈಲು ನಿಲ್ದಾಣ ಹತ್ತಿರ, ಬೆಳಿಗ್ಗೆ 8

ರಾಷ್ಟ್ರೀಯ ಮಾನಸಿಕ ಆರೋಗ್ಯ ವಿಚಾರ ಸಂಕಿರಣ, 31ನೇ ಸಂಸ್ಥಾಪನಾ ದಿನಾಚರಣೆ: ಅತಿಥಿಗಳು: ಡಾ. ಜಾನ್ಸನ್‌ ಪ್ರದೀಪ್‌, ಡಾ. ಕಿರಣ್‌, ಡಾ.ಮಮತಾ ಶೆಟ್ಟಿ, ಡಾ.ಲಿಂಗರಾಜು, ಆಯೋಜನೆ: ಟ್ರೇಡಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ ಆ್ಯಂಡ್‌ ವೆಲ್‌ನೆಸ್‌, ಸ್ಥಳ: ಕಾರ್ಮೆಲಾರಾಂ ಥಿಯಾಲಜಿ ಕಾಲೇಜು ಆಡಿಟೋರಿಯಂ, ಸರ್ಜಾಪುರ ರಸ್ತೆ ಬೆಳಿಗ್ಗೆ 9

ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ ಎರಡು ದಿನದ ತರಬೇತಿ ಶಿಬಿರ: ಉದ್ಘಾಟನೆ: ಹಂಪ ನಾಗರಾಜಯ್ಯ, ಅತಿಥಿಗಳು: ಎಲ್.ಎನ್.ಮುಕುಂದರಾಜ್, ಪುರುಷೋತ್ತಮ ಬಿಳಿಮಲೆ, ಅಬ್ದುಲ್ ರೆಹಮಾನ್ ಪಾಷ, ಸಂತೋಷ ಹಾನಗಲ್ಲ, ಆಯೋಜನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸ್ಥಳ: 4ನೇ ಮಹಡಿ, ವಿಕಾಸಸೌಧ, ಬೆಳಿಗ್ಗೆ 10

ಡಿ. ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ, ಅರಸು ಪ್ರಶಸ್ತಿ ಪ್ರದಾನ: ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಶಿವರಾಜ ಎಸ್‌. ತಂಗಡಗಿ, ಬಸವರಾಜ ಹೊರಟ್ಟಿ, ಯು.ಟಿ. ಖಾದರ್‌, ರಿಜ್ವಾನ್‌ ಅರ್ಷದ್‌, ಶೋಭಾ ಕರಂದ್ಲಾಜೆ, ಆಯೋಜನೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸ್ಥಳ: ವಿಧಾನಸೌಧದ ಪಶ್ಚಿಮದ್ವಾರದಲ್ಲಿ ಮಾಲಾರ್ಪಣೆ, ಬೆಳಿಗ್ಗೆ 10.30, ಬ್ಯಾಂಕ್ವೆಟ್‌ ಹಾಲ್‌, 11 

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ: ಉದ್ಘಾಟನೆ: ಎನ್‌.ಎಸ್‌. ಬೋಸರಾಜು, ಅಧ್ಯಕ್ಷತೆ: ಸತೀಶ್‌ ಜಾರಕಿಹೊಳಿ, ಅತಿಥಿಗಳು: ಎಲ್. ಹನುಮಂತಯ್ಯ, ಸುಧಾಕರ್‌ ಎಸ್ತೂರಿ, ಪ್ರಜ್ವಲ್‌ ಶಾಸ್ತ್ರಿ, ಕೆ.ಬಿ. ಮಹದೇವಪ್ಪ, ಕೆ. ಮಹಾಂತೇಶ್‌, ಹಮೀದುಲ್ಲಾ ಖಾನ್‌, ಈ. ಬಸವರಾಜು, ಆಯೋಜನೆ: ಕರ್ನಾಟಕ ವೈಜ್ಞಾನಿಕ ಮನೋವೃತ್ತಿ  ವೇದಿಕೆ, ಸ್ಥಳ: ಎಚ್‌.ನರಸಿಂಹಯ್ಯ ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್‌ ಕಾಲೇಜು, ಬಸವನಗುಡಿ, ಬೆಳಿಗ್ಗೆ 11

ಜರಗನಹಳ್ಳಿ ಶಿವಶಂಕರ್‌ ಹನಿಗವನ ಸಾಹಿತ್ಯ ಪ್ರಶಸ್ತಿ ಪ್ರದಾನ: ಅತಿಥಿಗಳು: ಹಿ.ಚಿ. ಬೋರಲಿಂಗಯ್ಯ, ಚಿದಾನಂದ ಗೌಡ, ಶುಭದ ಪುರುಷೋತ್ತಮರಾಜು, ರಾ.ನಂ. ಚಂದ್ರಶೇಖರ್‌, ವ.ಚ. ಚನ್ನೇಗೌಡ, ಪ್ರಶಸ್ತಿ ಸ್ವೀಕರಿಸುವವರು: ಸುಶೀಲಾ ಸೋಮಶೇಖರ್‌, ಆಯೋಜನೆ: ಕರ್ನಾಟಕ ವಿಕಾಸ ರಂಗ, ಸ್ಥಳ: ಬಿ.ಎಂ. ಪ್ರತಿಷ್ಠಾನ, ಎನ್‌.ಆರ್‌. ಕಾಲೊನಿ, ಬೆಳಿಗ್ಗೆ 11

ಗುತ್ತಿಗೆ ಶಿಕ್ಷಕರ, ಗುತ್ತಿಗೆ ಉಪನ್ಯಾಸಕರ, ಮುಖ್ಯಶಿಕ್ಷಕರ, ಪ್ರಾಂಶುಪಾಲರ ಸಭೆ: ಅಧ್ಯಕ್ಷತೆ: ಎಲ್‌.ಎನ್‌. ಮುಕುಂದರಾಜ್‌, ಆಯೋಜನೆ: ರಾಜ್ಯ ಸರ್ಕಾರಿ ನೌಕರರ ಸಂಘ, ಸ್ಥಳ: ಕಬ್ಬನ್‌ ಪಾರ್ಕ್‌, ಬೆಳಿಗ್ಗೆ 11

ಮಹಾಲಕ್ಷ್ಮೀ ಬಡಾವಣೆಯ ಜ್ಞಾನ ವಿಜ್ಞಾನ ಸಮಿತಿ ಉದ್ಘಾಟನೆ: ಚಾಲನೆ: ಎಸ್. ಷಡಕ್ಷರಿ, ಪ್ರತಿಭಾ ಪುರಸ್ಕಾರ: ಎಚ್‌.ಎಸ್. ಗಣೇಶ ಭಟ್ಟ, ಅಧ್ಯಕ್ಷತೆ: ನಾ. ಶ್ರೀಧರ್‌, ಅತಿಥಿಗಳು: ಭಾಗ್ಯಲಕ್ಷ್ಮೀ ಮಗ್ಗೆ, ವಿಜಯಲಕ್ಷ್ಮೀ ಸತ್ಯಮೂರ್ತಿ, ಉಷಾದೇವಿ ಕೆ., ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲೆ, ಸ್ಥಳ: ಹಿರಿಯ ನಾಗರಿಕರ ಕೇಂದ್ರ, ಕಿರ್ಲೋಸ್ಕರ್‌ ಕಾಲೊನಿ, ಬಸವೇಶ್ವರನಗರ, ಸಂಜೆ 4

ಡಿ. ದೇವರಾಜ ಅರಸು ಜನ್ಮದಿನಾಚರಣೆ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ: ಅತಿಥಿಗಳು: ಎನ್‌. ದೇವದಾಸ್‌, ಕೆಂಪಣ್ಣ, ಐ. ತಾರಾನಾಥ ಪೂಜಾರಿ, ಆರ್‌. ನಾಗೇಂದ್ರ ನಾಯ್ಕ್‌, ಗಣಪತಿ ನಾಯ್ಕ್‌, ಅನಿಲ್‌ ಲಕ್ಷ್ಮೀನಾರಾಯಣ ಯಾದವ್‌, ಆಯೋಜನೆ: ಅಖಿಲ ಭಾರತ ಹಿಂದುಳಿದ ವರ್ಗಗಳ ವಕೀಲರ ಪ್ರತಿಷ್ಠಾನ, ಸ್ಥಳ: ಕಸ್ತೂರಬಾ ಸಭಾಂಗಣ, ಗಾಂಧಿಭವನ, ಕುಮಾರಪಾರ್ಕ್‌ ರಸ್ತೆ, ಸಂಜೆ 4

ಬೆಂಗಳೂರು ಪೌರಾಣಿಕ ಯಕ್ಷ ಹಬ್ಬ: ‘ಭಕ್ತಿ ಪಾರಮ್ಯ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ, ಸ್ಥಳ: ಗಣಪತಿ ದೇವಸ್ಥಾನ, ತಿಲಕನಗರ, ಸಂಜೆ 5.30

ದಾಸವಾಣಿ ಕಾರ್ಯಕ್ರಮ: ಗಾಯನ: ಸುಷ್ಮಾ ಶ್ರೇಯಸ್, ಸಹಕಾರ ಎಂ.ಎಸ್. ಗೋವಿಂದಸ್ವಾಮಿ, ಬಿ.ಎಸ್. ವರದರಾಜ್, ಆಯೋಜನೆ ಮತ್ತು ಸ್ಥಳ : ವಿಠಲ ಮಂದಿರ, 45ನೇ ಅಡ್ಡರಸ್ತೆ, ಸಿಂಡಿಕೇಟ್ ಬ್ಯಾಂಕ್ ಹತ್ತಿರ, 3ನೇ ಬ್ಲಾಕ್, ರಾಜಾಜಿನಗರ, ಸಂಜೆ 5.30

ಕಲಿಯುಗ ಕಲ್ಪತರು ರಾಘವೇಂದ್ರತೀರ್ಥರು– ಧಾರ್ಮಿಕ ಪ್ರವಚನ: ಚಂದ್ರಶೇಖರ ಆಚಾರ್ಯ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT