ಲಾಲ್‌ಬಾಗ್‌ನಲ್ಲಿ ಗಾಜಿನ ಮನೆಯಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಸಾರ್ವಜನಿಕರು ಶುಕ್ರವಾರ ವೀಕ್ಷಿಸಿದರು. ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಮೂರನೇ ಬಾರಿಗೆ ಬರುತ್ತಿದ್ದೇನೆ. ಬಸವಣ್ಣ ಅವರ ವಚನ ಕ್ರಾಂತಿಯನ್ನು ಪುಷ್ಪಗಳಲ್ಲಿ ಅನಾವರಣ ಮಾಡಲಾಗಿದೆ. ಇದು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ವಚನ ಸಾಹಿತ್ಯ ತಿಳಿದುಕೊಳ್ಳಲು ಉತ್ತಮ ವೇದಿಕೆ.
–ರಾಧಾ ಜಯನಗರದ ನಿವಾಸಿಕರ್ನಾಟಕದ ಕ್ರಾಂತಿ ಪುರುಷ ಬಸವಣ್ಣ ಅವರ ವಿಷಯಾಧಾರಿತವಾದ ಫಲಪುಷ್ಪ ಪ್ರದರ್ಶನದಲ್ಲಿ ವಚನ ಸಾಹಿತ್ಯ ಮತ್ತು ಶರಣರ ಬಗ್ಗೆ ಒಳ್ಳೆಯ ಸಂದೇಶ ನೀಡಲಾಗಿದೆ.
–ವಿ.ಕೆ. ಶೆಟ್ಟಿ ಮಂಗಳೂರುಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುವುದಕ್ಕೆ ಭಾರತಕ್ಕೆ ಬಂದಿದ್ದೇನೆ. ಒಂದೇ ವೇದಿಕೆಯಲ್ಲಿ ಇಷ್ಟೊಂದು ಬಗೆಯ ಪುಷ್ಪಗಳನ್ನು ನಾನು ಮೊದಲ ಬಾರಿಗೆ ನೋಡಿ ಬಹಳ ಖುಷಿಯಾಗಿದೆ.
– ಕ್ರಿಸ್, ಆಸ್ಟ್ರೇಲಿಯಾಬಸವಣ್ಣ ಅವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನೆಂದು ರಾಜ್ಯ ಸರ್ಕಾರ ಘೋಷಿಸಿದೆ. ತೋಟಗಾರಿಕೆ ಇಲಾಖೆಯೂ ಬಸವಣ್ಣ ಅವರ ವಚನ ಕ್ರಾಂತಿಯನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಿರುವುದು ಬಹಳ ಖುಷಿ ನೀಡಿದೆ.
–ಚನ್ನಬಸವಾನಂದ ಸ್ವಾಮೀಜಿ ಬಸವಗಂಗೋತ್ರಿ ಪೀಠ ಕುಂಬಳಗೋಡು