ಎಚ್. ಸಿದ್ದಯ್ಯ ರಸ್ತೆಯಲ್ಲಿ ನಿಂತಿದ್ದ ಆಟೊಗಳು ತುಂಬಿ ತ್ಯಾಜ್ಯ ಹೊರಬೀಳುತ್ತಿತ್ತು.
ಪ್ರಜಾವಾಣಿ ಚಿತ್ರ: ಎಸ್.ಕೆ. ದಿನೇಶ್
ಹೊಂಬೇಗೌಡನಗರ ಸರ್ಕಾರಿ ಶಾಲೆ ಮುಂದೆ ಆಟೊ ಭರ್ತಿಯಾಗಿ ರಸ್ತೆಯಲ್ಲಿ ಬಿದ್ದಿದ್ದ ಕಸ
ಪ್ರಜಾವಾಣಿ ಚಿತ್ರ: ಎಸ್.ಕೆ. ದಿನೇಶ್
ಎನ್ಆರ್ ರಸ್ತೆಯಲ್ಲಿ ತ್ಯಾಜ್ಯ ತುಂಬಿಕೊಂಡು ನಿಂತಿದ್ದ ಆಟೊಗಳಿಂದ ಬರುತ್ತಿದ್ದ ವಾಸನೆ ಸಹಿಸಲಾಗದೆ ಯುವತಿಯರು ಮೂಗುಮುಚ್ಚಿ ಸಾಗಿದರು
ಪ್ರಜಾವಾಣಿ ಚಿತ್ರ: ಎಸ್.ಕೆ. ದಿನೇಶ್