ಬೆಂಗಳೂರು: 142 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಶನಿವಾರ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ ವರ್ಗಾವಣೆಯಾದ ಇನ್ಸ್ಪೆಕ್ಟರ್ಗಳು ನಿಯುಕ್ತಿಗೊಂಡ ಠಾಣೆಗಳ ವಿವರ: ಎಚ್.ಪಿ. ಪುಟ್ಟಸ್ವಾಮಿ, ಬನಶಂಕರಿ ಠಾಣೆ; ಟಿ. ಅಶೋಕ್ ಕುಮಾರ್, ಎಚ್ಎಸ್ಆರ್ ಲೇಔಟ್ ಸಂಚಾರ; ಸಿದ್ದೇಗೌಡ, ಗಂಗಮ್ಮನಗುಡಿ; ಬಿ.ಕೆ. ಕಿಶೋರ್ ಕುಮಾರ್, ಪುಟ್ಟೇನಹಳ್ಳಿ; ಸುನೀಲ್ ನಾಯಕ್, ಮಡಿವಾಳ; ರಾಮಚಂದ್ರಪ್ಪ ಚೌಧರಿ, ಮೈಕೊ ಲೇಔಟ್; ಜೆ. ಅಶ್ವತ್ಥ್ ಗೌಡ, ಆರ್.ಟಿ.ನಗರ; ಆರ್. ಹೇಮಲತಾ, ಆಡುಗೋಡಿ ಸಂಚಾರ; ಆರ್.ಹೇಮಂತ್ ಕುಮಾರ್, ವೈಯಾಲಿಕಾವಲ್; ಎಚ್. ಉಮಾಶಂಕರ್, ಸದಾಶಿವನಗರ ಸಂಚಾರ; ಬಿ.ಎನ್.ಸಂದೀಪ್ಕುಮಾರ್, ಹನುಮಂತನಗರ ಠಾಣೆ; ಎಂ. ಮುನಿರಾಜು, ದೇವನಹಳ್ಳಿ ವಿಮಾನನಿಲ್ದಾಣ ಸಂಚಾರ; ಜಿ. ಸಿದ್ಧರಾಜು, ತಲಘಟ್ಟಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.