ನವರಾತ್ರಿ ವಿಶೇಷ

ಶರನ್ನವರಾತ್ರಿ ಮಹೋತ್ಸವ: ‘ವಾಗ್ದೇವಿ ಸ್ತುತಿ’ ಉಪನ್ಯಾಸ: ಬಿ.ಎಸ್. ಚಂದ್ರಶೇಖರ್, ಆಯೋಜನೆ ಮತ್ತು ಸ್ಥಳ: ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, ತ್ಯಾಗರಾಜನಗರ, ಬೆಳಿಗ್ಗೆ 10ರಿಂದ

ಆಯೋಜನೆ: ಸರ್ಕಲ್ ಮಾರಮ್ಮ ದೇವಸ್ಥಾನ: ಅಲಂಕಾರ: ವಾರಾಹಿ ಅಲಂಕಾರ, ಮಧ್ಯಾಹ್ನ 1.30ಕ್ಕೆ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ, ಭರತನಾಟ್ಯ ಪ್ರದರ್ಶನ: ರೂಪಾ ಹೇಮಂತ ಮತ್ತು ತಂಡ, ಸ್ಥಳ: ಸರ್ಕಲ್ ಮಾರಮ್ಮ ದೇವಸ್ಥಾನ, ಮಲ್ಲೇಶ್ವರ, ಸಂಜೆ 6.30

ಭಜನೆ: ಮಲ್ಲೇಶ್ವರದ ಸ್ತುತಿ ವಾಹಿನಿ ಭಜನಾ ಮಂಡಳಿ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಿ ಮಾಲ್ ಮೆಟ್ರೊ ನಿಲ್ದಾಣ ಮುಂಭಾಗ, ಸಂಜೆ 5

ವಚನ ನವರಾತ್ರಿ: ‘ಅಮುಗೆ ರಾಯಮ್ಮನವರ ಪರಿಚಯ’: ಲೀಲಾ ದೇಸಾಯಿ, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, ಏಳನೇ ಮುಖ್ಯರಸ್ತೆ, ದೊಡ್ಡಬಸ್ತಿ ಮುಖ್ಯರಸ್ತೆ, ಕಲ್ಯಾಣ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ, ಸಂಜೆ 5

ಶಾರದಾ ಮಹಾಭಿಷೇಕ, ಶಾರದಾ ಶರನ್ನವರಾತ್ರಿ ಮಹೋತ್ಸವ, ನೃತ್ಯ ನವರಾತ್ರಿ: ಭರತನಾಟ್ಯ ಪ್ರದರ್ಶನ: ಚೈತ್ರಾ ನಾಯಕ್, ಇಂದು ನಾಡಿಗ, ಕೂಚಿಪುಡಿ ನೃತ್ಯ ಪ್ರದರ್ಶನ: ನೇಹಾ ಶ್ರೀನಿವಾಸ್, ಸರಸ್ವತಿ ರಜತೇಶ್, ಸಂಜೆ 5ರಿಂದ

ಮಾತಾ ಅನ್ನಪೂರ್ಣೇಶ್ವರಿ ದೇವಿಗೆ ರಾಜರಾಜೇಶ್ವರಿ ಅಲಂಕಾರ: ಭಜನೆ: ಇಂದಿರೇಶ ಭಜನಾ ಮಂಡಳಿ, ಹಾಡುಗಾರಿಕೆ: ವೈಷ್ಣವಿ, ಪ್ರಜ್ಞಾ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಿ, ವಸಂತಪುರ, ಸಂಜೆ 5.30ರಿಂದ

ಆಯೋಜನೆ: ದುರ್ಗಾ ಮಹೇಶ್ವರಮ್ಮ ದೇವಾಲಯ, ಅಲಂಕಾರ: ಕಟೀಲು ದುರ್ಗಾಪರಮೇಶ್ವರಿ ದೇವಿ, ಭಜನೆ: ಮಧು ಮತ್ತು ತಂಡ, ಸ್ಥಳ: ದುರ್ಗಾ ಮಹೇಶ್ವರಮ್ಮ ದೇವಾಲಯ, ಕೃಷ್ಣರಾಜಪುರ, ಸಂಜೆ 6ರಿಂದ

ದಸರಾ ಮಹೋತ್ಸವ: ಸಂಗೀತ ಕಾರ್ಯಕ್ರಮ: ಗಾಯನ: ಲಲಿತಾ ಕ.ಸಿ., ಪಿಟೀಲು: ಅಭಿರಾಮ್, ಮೃದಂಗ: ಕೃಷ್ಣ ವೇದಾಂತ್, ಭರತನಾಟ್ಯ ಸಮೂಹ ನೃತ್ಯ: ಚಂಪಕ ಅಕಾಡೆಮಿ ವಿದ್ಯಾರ್ಥಿಗಳು, ಆಯೋಜನೆ ಮತ್ತು ಸ್ಥಳ: ಲಾಸ್ಯ ವರ್ಧನ ಟ್ರಸ್ಟ್, ಮಲ್ಲೇಶ್ವರ, ಸಂಜೆ 6

ಆಯೋಜನೆ: ವರಸಿದ್ಧಿ ವಿನಾಯಕ ದೇವಾಲಯ: ಅಲಂಕಾರ: ತರಕಾರಿ, ಸ್ಥಳ: ವರಸಿದ್ಧಿ ವಿನಾಯಕ ದೇವಾಲಯ, ಕೆನರಾ ಬ್ಯಾಂಕ್ ಕಾಲೊನಿ, ಸಂಜೆ 6.30ರಿಂದ

ಆಯೋಜನೆ: ವೆಂಕಟರಮಣ ಸ್ವಾಮಿ ದೇವಸ್ಥಾನ: ಅಲಂಕಾರ: ಕೂರ್ಮಾವತಾರ, ಸಮೂಹ ವೀಣಾ ವಾದನ: ವಾಣಿ ಮತ್ತು ತಂಡ, ಸ್ಥಳ: ವೆಂಕಟರಮಣ ಸ್ವಾಮಿ ದೇವಸ್ಥಾನ ಕಣಿಯರ ಕಾಲೊನಿ, ಚಾಮರಾಜಪೇಟೆ, ಸಂಜೆ 6.30

ಶರನ್ನವರಾತ್ರಿ ಮತ್ತು ವಿಜಯದಶಮಿ: ದೊಡ್ಡಮ್ಮ ದೇವಿಗೆ ಮೆಕ್ಕೆಜೋಳದ ಅಲಂಕಾರ, ಆಯೋಜನೆ ಮತ್ತು ಸ್ಥಳ: ದೊಡ್ಡಮ್ಮ ದೇವಿ ಅಭಿವೃದ್ಧಿ ಸಮಿತಿ, ಚಿಕ್ಕದೇವಸಂದ್ರ, ಕೃಷ್ಣರಾಜಪುರ, ಸಂಜೆ 7.30

‘ಕ್ರೌನ್ ಕ್ಲಾಸಿಕ್ ಡಾಗ್ ಶೋ’ ಆಯೋಜನೆ: ರಾಯಲ್ ಕೆನೈನ್ ಡ್ರೂಲ್ಸ್ ಕ್ರೌನ್ ಕ್ಲಾಸಿಕ್ ಸಂಸ್ಥೆ, ಸ್ಥಳ: ಪಶುವೈದ್ಯಕೀಯ ಕಾಲೇಜು, ಹೆಬ್ಬಾಳ, ಬೆಳಿಗ್ಗೆ 9

ಸ್ವರ ಕಲಾಸಿರಿ ಸಂಗೀತೋತ್ಸವ: ಉಪಸ್ಥಿತಿ: ಮುಕುಂದ ಗಂಗೂರ್, ವರ್ಣಾ ರಾವ್, ವೇಣುಗೋಪಾಲ ರಾವ್, ರಾಜೇಶ್ವರಿ ಎಸ್. ಹೆಗಡೆ, ಆಯೋಜನೆ: ಕೇದಾರ ಕಲಾ ಕುಟೀರ ಮತ್ತು ಸ್ವರಶ್ರೀ ಸಂಗೀತ ಶಾಲೆ, ಸ್ಥಳ: ಶಂಕರ ಸೇವಾ ಟ್ರಸ್ಟ್, ಭಾರತಿ ಕೃಪಾ, ಒಂದನೇ ಮಹಡಿ, ಜೆ.ಪಿ. ನಗರ ರಸ್ತೆ, ಗಿರಿನಗರ,
ಬೆಳಿಗ್ಗೆ 9.45

ಭೂಮಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ: ಉದ್ಘಾಟನೆ: ಜಿಗ್ನೇಶ್ ಮೇವಾನಿ, ಅಧ್ಯಕ್ಷತೆ: ಎನ್. ವೆಂಕಟೇಶ್, ಪ್ರಸ್ತಾವನೆ: ಡಿ.ಎಚ್. ಪೂಜಾರ್, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಅತಿಥಿಗಳು: ಕೃಷ್ಣ ಬೈರೇಗೌಡ, ವಿಜಯಾ, ವಿ. ನಾಗರಾಜ್, ಹೊಸ್ಕೇರಾ ಚಂದ್ರಪ್ಪ, ಉಪಸ್ಥಿತಿ: ವೀರಸಂಗಯ್ಯ, ಆಯೋಜನೆ: ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಸ್ಥಳ: ಗಾಂಧಿ ಭವನ, ಬೆಳಿಗ್ಗೆ 10

ಹ್ಯಾಕಥಾನ್, ನಾಸಾ ಸ್ಪೇಸ್ ಆ್ಯಪ್ಗಳ ಚಾಲೆಂಜ್–2024: ಅತಿಥಿ: ಎಂ. ಶಂಕರನ್, ಆಯೋಜನೆ: ಜೈನ್ ವಿಶ್ವವಿದ್ಯಾಲಯ, ಸ್ಥಳ: ಸ್ಕೂಲ್ ಆಫ್ ಸೈನ್ಸ್ಸ್, ಜೈನ್ ವಿಶ್ವವಿದ್ಯಾಲಯ, ರವೀಂದ್ರ ಕಲಾಕ್ಷೇತ್ರದ ಹಿಂದೆ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಯಕ್ಷಗಾನ ಉತ್ಸವ ‘ರಾಮಾಯಣ ದರ್ಶನ’: ಬೆಳಿಗ್ಗೆ 10ಕ್ಕೆ ಉದ್ಘಾಟನೆ: ಅನುಭೂತಿ ಶ್ರೀವಾತ್ಸವ್, ಹೆರಂಜಾಲು ಸುಬ್ಬಣ್ಣ ಗಾಣಿಗ, ‘ಭರತಾಗಮನ’ ತಾಳಮದ್ದಳೆ, ‘ಕೃಷ್ಣಂ ವಂದೇ ಜಗದ್ಗುರುಂ’ ಯಕ್ಷಗಾನ ಪ್ರದರ್ಶನ, ಮಧ್ಯಾಹ್ನ 2ಕ್ಕೆ ‘ರಾಮಾಯಣ ದರ್ಶನ ನೃತ್ಯ ಸ್ಪರ್ಧೆ’, ಸಂಜೆ 4.30ಕ್ಕೆ ಸನ್ಮಾನ ಕಾರ್ಯಕ್ರಮ: ಸನ್ಮಾನಿತ: ಆರ್ಗೋಡು ಮೋಹನ್ದಾಸ್ ಶೆಣೈ, ಅತಿಥಿಗಳು: ಕೋಟ ಶ್ರೀನಿವಾಸ ಪೂಜಾರಿ, ತಲ್ಲೂರು ಶಿವರಾಮ ಶೆಟ್ಟಿ, ನಾಗರಾಜ ಶೇರ್ವೆಗಾರರು, ಗಣೇಶ್ ಶೆಣೈ, ಆನಂದರಾಮ ಉಪಾಧ್ಯ, ‘ರಾವಣವಧೆ’ ಯಕ್ಷಗಾನ ಪ್ರದರ್ಶನ, ಆಯೋಜನೆ: ಯಕ್ಷದೇಗುಲ, ಸ್ಥಳ: ಉದಯಭಾನು ಕಲಾಸಂಘ ಗವಿಪುರ, ಕೆಂಪೇಗೌಡನಗರ

ಉಪನ್ಯಾಸ-ಗಾಯನ–ವ್ಯಾಖ್ಯಾನ: ‘ಹರಿದಾಸ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳಾ ಹರಿದಾಸರ ಪಾತ್ರ’ ಉಪನ್ಯಾಸ: ಬಿ.ಎಂ. ವಾಣಿಶ್ರೀ, ‘ಮಹಿಳಾ ಹರಿದಾಸರ ಆತ್ಮಾವಲೋಕನ’ ಕೃತಿಗಳ ಗಾಯನ: ಪೂರ್ಣಿಮಾ ವೇಣುಗೋಪಾಲ್, ಇಂಚರ ಎಸ್. ಹೊಯ್ಸಳ, ಅಧ್ಯಕ್ಷತೆ: ಎಂ.ಎಸ್. ವೆಂಕಟೇಶ್, ಆಯೋಜನೆ ಮತ್ತು ಸ್ಥಳ: ಕ.ವಿ.ಪ್ರ.ನಿ.ನಿ ಲೆಕ್ಕಾಧಿಕಾರಿಗಳ ಸಂಘ, ಆನಂದರಾವ್ ವೃತ್ತ, ಬೆಳಿಗ್ಗೆ 10

ರೂಪ ಹಾಸನ ಅವರ ‘ಭೂಮ್ತಾಯಿಯ ಕಕ್ಷೆಯಲ್ಲಿ ಪಕ್ಷಿಯಾಗಿ’ ಪುಸ್ತಕ ಬಿಡುಗಡೆ: ಎಚ್.ಎಲ್. ಪುಷ್ಪ, ಅಧ್ಯಕ್ಷತೆ: ಅ.ನ. ಯಲ್ಲಪ್ಪರೆಡ್ಡಿ, ಪುಸ್ತಕದ ಕುರಿತು: ವಿ. ಗಾಯತ್ರಿ, ಉಪಸ್ಥಿತಿ: ಸುಚರಿತ ಚಂದ್ರ ಎಂ., ಪ್ರತಿಮಾ ಪಿ.ಎಸ್., ಬಿ. ರಾಜಶೇಖರಮೂರ್ತಿ, ಆಯೋಜನೆ: ಜನ ಪ್ರಕಾಶನ, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30

ಬಾಲ್ಯ ಸೇವಾ ಉತ್ಸವ, ಬಾಲ್ಯ ಸೇವಾ ರತ್ನ ಪ್ರಶಸ್ತಿ, ಬಾಲ್ಯ ಸೇವಾ ಸನ್ಮಾನ್ ಪ್ರಶಸ್ತಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಅತಿಥಿಗಳು: ಮಹಾಬಲೇಶ್ವರ ಭಟ್ಟ, ಅರೇನಹಳ್ಳಿ ಧರ್ಮೇಂದ್ರ ಕುಮಾರ್, ರೂಪಾ ಗುರುರಾಜ್, ಸೋ.ಫಾಲನೇತ್ರ, ಮಹೇಂದ್ರ ಮುನ್ನೋತ್ ಜೈನ್, ಆಯೋಜನೆ: ಬಾಲ್ಯ ಫೌಂಡೇಶನ್, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 4

ಮಹಾಂತೇಶ ಬಿರಾದಾರ ಅವರ ‘ಮುಖಪುಸ್ತಕದ ಮರೆಯದ ಮುಖಗಳು’ ಪುಸ್ತಕ ಬಿಡುಗಡೆ: ಎಸ್.ಜಿ. ಸಿದ್ಧರಾಮಯ್ಯ, ಪುಸ್ತಕ ಪರಿಚಯ: ರಂಜಾನ್ ದರ್ಗಾ, ಅತಿಥಿಗಳು: ಶ್ರೀನಿವಾಸ ಬಿದರಿ, ವೈ.ಎಸ್. ಪಾಟೀಲ, ಬಸನಗೌಡ ಎಂ. ಪಾಟೀಲ, ಪ್ರಶಾಂತ್ ಪಿ.ಕೆ.ಎಂ., ಅಧ್ಯಕ್ಷತೆ: ಅರವಿಂದ ಜತ್ತಿ, ಆಯೋಜನೆ: ಕವಿತಾ ಪ್ರಕಾಶನ, ಸ್ಥಳ: ಅನುಭವ ಮಂಟಪ ಸಭಾಂಗಣ, ಬಸವ ಸಮಿತಿ ಬಸವೇಶ್ವರ ವೃತ್ತ, ಸಂಜೆ 4

ರಂಗಸಂವಾದ–03: ‘ಆಧುನಿಕ ಅಭಿನಯ’ ಸಂವಾದ: ಸುರೇಶ್ ಆನಗಳ್ಳಿ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ ಮತ್ತು ಸ್ಥಳ: ರಂಗಚಾವಡಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

ಶಶಿನಾಥ ಚಂದ್ರಹಾಸೇಗೌಡ ಹಾಡಿರುವ ‘ಭಾವ ದಿವ್ಯಗಾನ’ ದೃಶ್ಯ ಗೀತೆಗಳು, ಭಾವಗೀತೆಗಳ ಜ್ಯೂಕ್ ಬಾಕ್ಸ್ ಬಿಡುಗಡೆ: ಬಿ.ಆರ್. ಲಕ್ಷ್ಮಣರಾವ್, ಉಪಸ್ಥಿತಿ: ಸತೀಶ್ ಹಂಪಿಹೊಳಿ, ಸಿದ್ಧರಾಜ್ ಪೂಜಾರಿ, ಸಂಗೀತ ನಿರ್ದೇಶನ: ಮೃತ್ಯುಂಜಯ ದೊಡ್ಡವಾಡ, ಆಯೋಜನೆ: ಸಂಗೀತಧಾಮ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.30

ವಜ್ರ ಮಹೋತ್ಸವ ಸಂಭ್ರಮ: ಸಂಗೀತ, ನೃತ್ಯ: ಆರ್.ಎಸ್. ಪ್ರಗಲ್ಭ ಮತ್ತು ತಂಡ, ಪಿಟೀಲು: ನಂದಿನಿ, ಮೃದಂಗ: ಲಿಖಿತ್ ಕೆ.ಎಂ., ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6

‘ನಾಡ ಸಂಭ್ರಮ’ ನವರಾತ್ರಿ ಸಂಗೀತ ಕಛೇರಿ: ಗಾಯನ: ಸಿಕ್ಕಿಲ್ ಗುರುಚರಣ್, ಪಿಟೀಲು: ಮಠೂರು ಶ್ರೀನಿಧಿ, ಮೃದಂಗ: ಜಯಚಂದ್ರ ರಾವ್, ಘಟ: ವಾಜಪ್ಪಳ್ಳಿ ಆರ್. ಕೃಷ್ಣಕುಮಾರ್, ಆಯೋಜನೆ: ನಡತೂರ್ ಪ್ರತಿ ಷ್ಠಾನ, ಸ್ಥಳ: ಜೆಎಸ್ಎಸ್ ಸಭಾಂಗಣ, 8ನೇ ಬ್ಲಾಕ್ ಜಯನಗರ, ಸಂಜೆ 6ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.