ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ನಗರದ ವಿವಿಧ ಪ್ರದೇಶಗಳಲ್ಲಿ ಶನಿವಾರ (ಫೆ.20) ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಕಾವೇರಿನಗರ, ಅಯ್ಯಪ್ಪನಗರ 1ನೇ ಬ್ಲಾಕ್ ಇಂದ 4ನೇ ಬ್ಲಾಕ್, ಸ್ವತಂತ್ರ ಪಾಳ್ಯ, ಚಿಕ್ಕದೇವಸಂದ್ರ, ಗ್ರಾಫೈಟ್ ರಸ್ತೆ, ಎಲ್ ಆ್ಯಂಡ್ ಟಿ, ಜೆನಿಸಿನ್, ಮಣಿಪಾಲ್ ಆಸ್ಪತ್ರೆ, ಶಾಂತಿನಿಕೇತನ್ ಅಪಾರ್ಟ್‍ಮೆಂಟ್, ಆರ್.ಎಚ್.ಬಿ ಕಾಲೊನಿ, ಜಿ.ಸಿ ಪಾಳ್ಯ, ಹೂಡಿಮುಖ್ಯ ರಸ್ತೆ, ರಾಜಪಾಳ್ಯ, ಕನ್ಯಾಕುಮಾರಿ ಸಾಫ್ಟ್‌ವೇರ್, ಎಬಿಬಿ ಟೆಕ್ ಪಾರ್ಕ್, ಫೀನಿಕ್ಸ್ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.