ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು | ಬೆಂಗಳೂರು ನಗರದ ಕಾರ್ಯಕ್ರಮಗಳು: 16 ಸೆಪ್ಟೆಂಬರ್ 2024

Published : 15 ಸೆಪ್ಟೆಂಬರ್ 2024, 21:02 IST
Last Updated : 15 ಸೆಪ್ಟೆಂಬರ್ 2024, 21:02 IST
ಫಾಲೋ ಮಾಡಿ
Comments

2024–25ನೇ ಸಾಲಿನ ಪದವಿಪೂರ್ವ ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ಎಂಜಿನಿಯರ್ ದಿನ ಆಚರಣೆ: ಮುಖ್ಯ ಅತಿಥಿ: ಕೆ.ಸಿ. ರಾಮಮೂರ್ತಿ, ಗೌರವ ಅತಿಥಿಗಳು: ಸಿ.ಆರ್. ಪಾರ್ಥಸಾರಥಿ, ವದೀಶ್ ಬುಡ್ರಮನೆ, ಅಧ್ಯಕ್ಷತೆ: ಸಬಿತಾ ರಾಮಮೂರ್ತಿ, ಆಯೋಜನೆ ಹಾಗೂ ಸ್ಥಳ: ಸಿಎಂಆರ್ ವಿಶ್ವವಿದ್ಯಾಲಯ, ಬಾಗಲೂರು ಮುಖ್ಯ ರಸ್ತೆ, ಬೆಳಿಗ್ಗೆ 10

30ನೇ ಸಂಸ್ಥಾಪನ ದಿನ: ಮುಖ್ಯ ಅತಿಥಿ: ಥಾವರಚಂದ್‌ ಗೆಹಲೋತ್, ಗೌರವ ಅತಿಥಿ: ಎಚ್.ಆರ್. ನಾಗೇಂದ್ರ ಗುರೂಜಿ ವಿಶೇಷ ಉಪನ್ಯಾಸ: ಎಂ.ಕೆ. ಶ್ರೀಧರ್, ಆಯೋಜನೆ: ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್), ಸ್ಥಳ: ನ್ಯಾಕ್ ಕ್ಯಾಂಪಸ್, ನಾಗರಬಾವಿ, ಬೆಳಿಗ್ಗೆ 11.30

ಯಕ್ಷಗಾನ ತಾಳಮದ್ದಳೆ: ಯಕ್ಷದುರ್ಗ ಮಹಿಳಾ ಕಲಾ ಬಳಗ, ಆಯೋಜನೆ: 62ನೇ ಬೆಂಗಳೂರು ಗಣೇಶೋತ್ಸವ ಸಮಿತಿ, ಸ್ಥಳ: ಶೃಂಗೇರಿ ಶಂಕರ ಮಠ, ಶಂಕರಪುರ, ಬೆಳಿಗ್ಗೆ 11.30

ಡಿ.ವಿ. ಗುರುಪ್ರಸಾದ್ ಅವರ ‘ಬಿ.ಎಸ್ಸಿ ಫೇಲ್, ಐಪಿಎಎಸ್ ಪಾಸ್!’ ಹಾಗೂ ಡಾ.ಸಿ.ಆರ್. ಚಂದ್ರಶೇಖರ್, ಡಾ.ಎನ್. ಸೋಮೇಶ್ವರ ಅವರ ‘ಮನಸ್ಸು’ ಪುಸ್ತಕ ಬಿಡುಗಡೆ: ಮಾಧವ್ ಪ್ರಸಾದ್ ಎನ್.ಎಸ್., ಆಯೋಜನೆ: ರೋಟರಿ ಕ್ಲಬ್ ಆಫ್ ಬೆಂಗಳೂರು, ಸಪ್ನ ಬುಕ್ ಹೌಸ್, ಸ್ಥಳ: ರೋಟರಿ ಹೌಸ್ ಆಫ್ ಫ್ರೆಂಡ್‌ಶಿಪ್, # 20, ಲ್ಯಾವೆಲ್ಲಿ ರಸ್ತೆ, ಸಂಜೆ 7 

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT