ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಂದಿ ಬೆಟ್ಟದ ಜೀವವೈವಿಧ್ಯತೆ ಕಾಪಾಡಿ: ಪರಿಸರ ಕಾರ್ಯಕರ್ತರ ಮನವಿ

ಅಭಿವೃದ್ಧಿಯ ಹೆಸರಿನಲ್ಲಿ ಹಾನಿ ಮಾಡದಂತೆ ಪರಿಸರ ಕಾರ್ಯಕರ್ತರ ಮನವಿ
Published : 10 ಅಕ್ಟೋಬರ್ 2024, 14:10 IST
Last Updated : 10 ಅಕ್ಟೋಬರ್ 2024, 14:10 IST
ಫಾಲೋ ಮಾಡಿ
Comments
ರೋಪ್ ವೇ ನಿರ್ಮಾಣದಂತಹ ಯೋಜನೆಗಳಿಂದ ಸರ್ಕಾರಕ್ಕೆ ಆದಾಯ ಬರಬಹುದು. ಆದರೆ ಮುಂದಿನ ಪೀಳಿಗೆಗೆ ಪ್ರಾಕೃತಿಕ ಸಂಪತ್ತು ಇರುವುದಿಲ್ಲ
ಆರ್. ಚಂದ್ರು ಚಲನಚಿತ್ರ ನಿರ್ದೇಶಕ
ಈಗಾಗಲೇ ನೀರು ಗಾಳಿ ಮಾಲಿನ್ಯಗೊಂಡಿದೆ. ಪರಿಸರ ಕಡೆಗಣಿಸಿ ಅಭಿವೃದ್ಧಿ ಮುಂದುವರಿಸಿದರೆ ನಗರವು ಕಾಂಕ್ರೀಟ್ ಕಾಡಾಗಲಿದೆ
ರಾಜೇಂದ್ರಸಿಂಗ್ ಬಾಬು ಚಲನಚಿತ್ರ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT