ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗರದ ವಿವಿಧ ಸ್ವಯಂಸೇವಾ ಸಂಸ್ಥೆಗಳು ಆಯೋಜಿಸಿದ್ದ ವಿಶೇಷ ತರಗತಿಗಳಲ್ಲಿ ಹಾಜರಾಗಿ, ಪೂರಕ ಪರೀಕ್ಷೆ ಬರೆದಿದ್ದವರಲ್ಲಿ 103 ಮಂದಿ ಉತ್ತೀರ್ಣರಾಗಿದ್ದಾರೆ.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗಾಗಿ ಲೋಕಾಯುಕ್ತ ಡಿವೈಎಸ್ಪಿ ರಾಜೇಶ್ ಎಲ್.ವೈ. ಅವರು 2022ರಲ್ಲಿ ‘ಫೇಲಾದ ಮಕ್ಕಳಿಗೆ ವಿಶೇಷ ತರಗತಿ’ಯನ್ನು ಆರಂಭಿಸಿದ್ದರು. ರಾಜಲಾಂಛನ ಯುಕ್ತಿ ಸಂಸ್ಥಾನ ಮತ್ತು ದರ್ಪಣ ಸ್ವಯಸೇವಾ ಸಂಸ್ಥೆಗಳು ಸಹಯೋಗದಲ್ಲಿ ಈ ಬಾರಿ ನಗರದ ಮೂರು ಸ್ಥಳಗಳಲ್ಲಿ ತರಗತಿ ನಡೆಸಲಾಗಿತ್ತು.

ಆನೇಕಲ್ನಲ್ಲಿ ನಡೆಸಿದ್ದ ತರಗತಿಗೆ 56 ವಿದ್ಯಾರ್ಥಿಗಳು ಹಾಜರಾಗಿದ್ದರೆ, ಚಂದಾಪುರದಲ್ಲಿನ ತರಗತಿಯಲ್ಲಿ 67 ಮತ್ತು ಮಂಗಮ್ಮನ ಪಾಳ್ಯದ ತರಗತಿಯಲ್ಲಿ 60 ವಿದ್ಯಾರ್ಥಿಗಳು ಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.