ಒಮ್ಮೆ ಒಂದರೆ ಕ್ಷಣವೂ ಸುಮ್ಮನಿರಲಾಗುವುದಿಲ್ಲ, ಬದುಕಿನ ಧಾವಂತಕ್ಕೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಸಣ್ಣದೊಂದು ವಿರಾಮವೇನೋ ಸಿಗುತ್ತದೆ. ಆದರೆ ಅಲ್ಲಿಯೂ ಅದೆಷ್ಟು ಕೆಲಸಗಳು ನಡೆದಿರುತ್ತವೆ. ಪ್ರೀತಿಯ ಮಗಳೊಂದಿಗೆ ಒಂದೆರಡು ಮಾತು, ಮಗನ ತಲೆ ನೇವರಿಸುವ ಹೊತ್ತು, ಆಪ್ತರಿಗೆ ಬರುತ್ತಿರುವೆ.. ಇಲ್ಲಿರುವೆ ಎಂದು ಮೆಸೇಜು ಕಳುಹಿಸುವ ಕಾತುರ, ಬೆನ್ನಿಗಂಟಿ ಕುಳಿತು, ತೋಳುಗಳ ಮೇಲಿಂದ ಇಣುಕುವ ಹುಡುಗಿ, ಹಂಗೆಲ್ಲ ಸುಮ್ನಿರಬಾರದು ಎಂದೇ ಗುಟ್ಕಾ ಸವಿಯುವವರು, ರಸ್ತೆ ಸವೆಸುವುದಷ್ಟೇ ಅಲ್ಲ, ಜೀವನ ಸವೆಸುವುದೇ ರಸ್ತೆಯ ಮೇಲೆ. ಜೀವನ ಸವಿಯುವುದೂ ಇಲ್ಲೇ ಎಂಬಂತಿದೆ ಬಸ್ ಡ್ರೈವರ್ ನೋಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.