ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ತಾಳಮಡಗಿ’ಯಲ್ಲಿ ಸಮಸ್ಯೆಗಳ ತಾಂಡವ

ಗುಂಡು ಅತಿವಾಳ
Published : 5 ನವೆಂಬರ್ 2024, 6:28 IST
Last Updated : 5 ನವೆಂಬರ್ 2024, 6:28 IST
ಫಾಲೋ ಮಾಡಿ
Comments
ಗ್ರಾಮ ಪಂಚಾಯಿತಿ ಎದುರಗಡೆಯ ಹೈಮಾಸ್ಟ್ ದೀಪ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಅನೇಕ ದಿನಗಳಿಂದ ಹಾಳಾಗಿವೆ. ಹೀಗಾಗಿ ಸಂಬಂಧಪಟ್ಟವರು ರಿಪೇರಿ ಮಾಡಿಸಬೇಕೆಂದು ಗ್ರಾಮದ ನಿವಾಸಿ ಪಪ್ಪು ಪಾಟೀಲ ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿ ಎದುರಗಡೆಯ ಹೈಮಾಸ್ಟ್ ದೀಪ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಅನೇಕ ದಿನಗಳಿಂದ ಹಾಳಾಗಿವೆ. ಹೀಗಾಗಿ ಸಂಬಂಧಪಟ್ಟವರು ರಿಪೇರಿ ಮಾಡಿಸಬೇಕೆಂದು ಗ್ರಾಮದ ನಿವಾಸಿ ಪಪ್ಪು ಪಾಟೀಲ ಆಗ್ರಹಿಸಿದ್ದಾರೆ.
ಗ್ರಾಮದಲ್ಲಿನ ರಾಷ್ಟೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಮೇಲೆ ಸಂಗ್ರಹಗೊಂಡ ಕಸ
ಗ್ರಾಮದಲ್ಲಿನ ರಾಷ್ಟೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಮೇಲೆ ಸಂಗ್ರಹಗೊಂಡ ಕಸ
ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ಬಂದ್ ಆಗಿರುವುದು.
ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ಬಂದ್ ಆಗಿರುವುದು.
ಗ್ರಾಮ ಪಂಚಾಯಿತಿ ಎದುರು ಹೈಮಾಸ್ಟ್ ದೀಪ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಅನೇಕ ದಿನಗಳಿಂದ ಹಾಳಾಗಿವೆ. ಸಂಬಂಧಪಟ್ಟವರು ದುರಸ್ತಿಗೆ ಮುಂದಾಗಬೇಕು.
ಪಪ್ಪು ಪಾಟೀಲ, ಗ್ರಾಮದ ನಿವಾಸಿ
ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣವಾಗಿದ್ದು ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ.‌ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸೊಳ್ಳೆ ಮತ್ತು ನೋಣಗಳ ಕಾಟ ಹೆಚ್ಚಾಗಿದ್ದು ಸಂಬಂಧಿತರು ಗಮನ ಹರಿಸಿ ಚರಂಡಿ ನಿರ್ಮಿಸಬೇಕು.
ಇಮ್ತಿಯಾಜ್ ಖಾನ್ ಪಟೇಲ್ ಗ್ರಾ.ಪಂ.ಮಾಜಿ ಸದಸ್ಯ
ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುವೆ. ಸದ್ಯ ಚರಂಡಿ ಸಮಸ್ಯೆ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.
ಲಕ್ಷ್ಮಿ ಬಿರಾದರ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ, ಚಿಟ್ಟಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT