ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಬೀದರ್

ADVERTISEMENT

ಮಾಂಜ್ರಾ ನದಿ ಬಳಿ ಮೊಸಳೆ ಪತ್ತೆ: ಜನರಲ್ಲಿ ಆತಂಕ

ಮಾಂಜ್ರಾ ನದಿ ಬಳಿ ಮೊಸಳೆ ಪತ್ತೆ, ಜನರಲ್ಲಿ ಆತಂಕ
Last Updated 20 ನವೆಂಬರ್ 2024, 16:11 IST
ಮಾಂಜ್ರಾ ನದಿ ಬಳಿ ಮೊಸಳೆ ಪತ್ತೆ: ಜನರಲ್ಲಿ ಆತಂಕ

‘ಸ್ಮಾರಕಗಳನ್ನು ರಕ್ಷಣೆ ಮಾಡಿ’

ವಿಶ್ವ ಪರಂಪರೆ ಸಪ್ತಾಹ ಅಂಗವಾಗಿ ಅಕ್ಕ ಮಹಾದೇವಿ ಮಹಿಳಾ ಕಾಲೇಜು ಹಾಗೂ ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ನಗರದಲ್ಲಿ ಮಂಗಳವಾರ ಪಥ ಸಂಚಲನ ನಡೆಯಿತು.
Last Updated 20 ನವೆಂಬರ್ 2024, 16:10 IST
‘ಸ್ಮಾರಕಗಳನ್ನು ರಕ್ಷಣೆ ಮಾಡಿ’

ಡಿಗ್ಗಿ ಗ್ರಾಮದ ಅಭಿವೃದ್ಧಿಗೆ ₹50 ಲಕ್ಷ ಅನುದಾನ: ಸಚಿವ ಈಶ್ವರ ಖಂಡ್ರೆ

ಕಮಲನಗರ ’ತಾಲ್ಲೂಕಿನ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ದೇವಸ್ಥಾನವು 300 ವರ್ಷಕಿಂತ ಹಳೆಯದಾಗಿದೆ. ದೇವಸ್ಥಾನದ ಜತೆಗೆ ಗ್ರಾಮ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
Last Updated 19 ನವೆಂಬರ್ 2024, 15:21 IST
ಡಿಗ್ಗಿ ಗ್ರಾಮದ ಅಭಿವೃದ್ಧಿಗೆ ₹50 ಲಕ್ಷ ಅನುದಾನ: ಸಚಿವ ಈಶ್ವರ ಖಂಡ್ರೆ

ಮನೆಯಲ್ಲಿ ದೇವರ ಕೋಣೆ ಇಲ್ಲದಿದ್ದರೂ ಶೌಚಾಲಯ ಇರಲಿ: ಶಾಸಕ ಡಾ. ಶೈಲೇಂದ್ರ

‘ಮನೆಯಲ್ಲಿ ದೇವರ ಕೋಣೆ ಇಲ್ಲದಿದ್ದರೂ ಶೌಚಾಲಯ ಇರಬೇಕಾದದ್ದು ಅತಿ ಮುಖ್ಯವಾಗಿದೆ’ ಎಂದು ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ತಿಳಿಸಿದರು.
Last Updated 19 ನವೆಂಬರ್ 2024, 15:20 IST
ಮನೆಯಲ್ಲಿ ದೇವರ ಕೋಣೆ ಇಲ್ಲದಿದ್ದರೂ ಶೌಚಾಲಯ ಇರಲಿ: ಶಾಸಕ ಡಾ. ಶೈಲೇಂದ್ರ

ಡಿಸೆಂಬರ್‌ 15ರಿಂದ ಬೀದರ್‌–ಬೆಂಗಳೂರು ನಡುವೆ ವಿಮಾನ ಸೇವೆ ಆರಂಭ

ಬೀದರ್‌–ಬೆಂಗಳೂರು ನಡುವೆ ಡಿಸೆಂಬರ್‌ 15ರಿಂದ ನಾಗರಿಕ ವಿಮಾನಯಾನ ಸೇವೆ ಆರಂಭಿಸಲು ‘ಸ್ಟಾರ್‌ ಏರ್‌ಲೈನ್ಸ್‌’ ಸಿದ್ಧತೆ ನಡೆಸಿದೆ.
Last Updated 19 ನವೆಂಬರ್ 2024, 15:19 IST
ಡಿಸೆಂಬರ್‌ 15ರಿಂದ ಬೀದರ್‌–ಬೆಂಗಳೂರು ನಡುವೆ ವಿಮಾನ ಸೇವೆ ಆರಂಭ

ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಖೂಬಾ ಅಡ್ಡಿ: ಶಾಸಕ ಪ್ರಭು ಚವಾಣ್ ಆರೋಪ

ಔರಾದ್ ಪಟ್ಟಣದ ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಪ್ರಭು ಚವಾಣ್ ಆರೋಪಿಸಿದರು.
Last Updated 19 ನವೆಂಬರ್ 2024, 15:18 IST
ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಖೂಬಾ ಅಡ್ಡಿ: ಶಾಸಕ ಪ್ರಭು ಚವಾಣ್ ಆರೋಪ

ಬಸವಕಲ್ಯಾಣ: ಮದಾರಸಾಹೇಬ್ ಉರುಸ್‌ಗೆ ಹಿಂದೂಗಳ ಸಾರಥ್ಯ

ಕೊಹಿನೂರ ಪಹಾಡ್‌ನಲ್ಲಿ ನಾಳೆಯಿಂದ ಕಾರ್ಯಕ್ರಮ
Last Updated 19 ನವೆಂಬರ್ 2024, 7:30 IST
ಬಸವಕಲ್ಯಾಣ: ಮದಾರಸಾಹೇಬ್ ಉರುಸ್‌ಗೆ ಹಿಂದೂಗಳ ಸಾರಥ್ಯ
ADVERTISEMENT

ದೇಶಕ್ಕೆ ಸಹಕಾರ ಕ್ಷೇತ್ರ ಕೊಡುಗೆ ಅಮೋಘ: ಸಚಿವ ಈಶ್ವರ ಖಂಡ್ರೆ

‘ದೇಶದ ಪ್ರಗತಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪೂರ್ವ, ಅಮೋಘವಾದುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯ ಪಟ್ಟರು.
Last Updated 19 ನವೆಂಬರ್ 2024, 7:26 IST
ದೇಶಕ್ಕೆ ಸಹಕಾರ ಕ್ಷೇತ್ರ ಕೊಡುಗೆ ಅಮೋಘ: ಸಚಿವ ಈಶ್ವರ ಖಂಡ್ರೆ

ಶರಣರ ತತ್ವ ಪ್ರಸಾರಕ್ಕೆ ‘ಅನುಭವ ಮಂಟಪ ಉತ್ಸವ’: ಸಚಿವ ಈಶ್ವರ ಬಿ. ಖಂಡ್ರೆ

ಮೇಘಾಲಯದ ರಾಜ್ಯಪಾಲರಿಂದ ಉತ್ಸವ ಉದ್ಘಾಟನೆ
Last Updated 19 ನವೆಂಬರ್ 2024, 7:23 IST
ಶರಣರ ತತ್ವ ಪ್ರಸಾರಕ್ಕೆ ‘ಅನುಭವ ಮಂಟಪ ಉತ್ಸವ’: ಸಚಿವ ಈಶ್ವರ ಬಿ. ಖಂಡ್ರೆ

ಗಡಿ ಕನ್ನಡಿಗರ ಉತ್ಸವಕ್ಕೆ ನಟ ಚೇತನ್‌ಗೆ ಆಹ್ವಾನ

ವೀರ ಕನ್ನಡಿಗರ ಸೇನೆ, ವಿಶ್ವ ಕನ್ನಡಿಗರ ಸಂಸ್ಥೆಯ ಸಹಯೋಗದಲ್ಲಿ ಈ ತಿಂಗಳಾಂತ್ಯಕ್ಕೆ ನಗರದ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಗಡಿ ಕನ್ನಡಿಗರ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ನಟ ಚೇತನ್‌ ಅಹಿಂಸಾ ಅವರನ್ನು ಸಂಸ್ಥೆಯ ಪದಾಧಿಕಾರಿಗಳು ಆಹ್ವಾನಿಸಿದ್ದಾರೆ.
Last Updated 19 ನವೆಂಬರ್ 2024, 7:18 IST
ಗಡಿ ಕನ್ನಡಿಗರ ಉತ್ಸವಕ್ಕೆ ನಟ ಚೇತನ್‌ಗೆ ಆಹ್ವಾನ
ADVERTISEMENT
ADVERTISEMENT
ADVERTISEMENT