ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬ್ರಾಹ್ಮೀ ಮುಹೂರ್ತದಲ್ಲಿ ‘ವಿಶ್ವರೂಪ ದರ್ಶನ’ ಪ್ರಯುಕ್ತ ಭಕ್ತರು ಸಾಲು
ದೀಪ ಬೆಳಗಿಸಿದರು. 23ನೇ ವರ್ಷದ ವಿಶ್ವರೂಪ ದರ್ಶನ ಸಂಬಂಧ ದೇವರಿಗೆ ಕಾಕಡಾರತಿ, ಜಾಗರ ಪೂಜೆ ಸಲ್ಲಿಸಿ ವಿಶೇಷ ಅಲಂಕಾರ ಪೂಜೆ ಮತ್ತು ಭಜನೆ ನಡೆಯಿತು. ದೀಪ, ತಾವರೆ, ಗಣಪತಿ, ಬ್ರಹ್ಮ, ಶಂಖ, ಓಂ ಚಿತ್ತಾರಗಳು ದೀಪದಲ್ಲಿ ಕಂಡು ಬಂದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.