ಸುರತ್ಕಲ್ (ದಕ್ಷಿಣ ಕನ್ನಡ): ಪಣಂಬೂರು ಬೀಚ್ನಲ್ಲಿ ತೇಲುವ ಸೇತುವೆ ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ.

ಉಡುಪಿಯ ಮಲ್ಪೆ ಬೀಚ್ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬೀಚ್‍ನಲ್ಲಿ ನಿರ್ಮಿಸಲಾದ ಮೊದಲ ತೇಲುವ ಸೇತುವೆ ಇದಾಗಿದೆ. 150 ಮೀಟರ್ ಉದ್ದವಿದೆ. 50 ಪ್ರವಾಸಿಗರು ಏಕಕಾಲಕ್ಕೆ ಸೇತುವೆಯಲ್ಲಿ ನಿಂತು ಸೂರ್ಯಾಸ್ತ ನೋಡಬಹುದು.

ತೇಲುವ ಸೇತುವೆಯ ಉದ್ದಕ್ಕೂ 12 ಮಂದಿ ಜೀವ ರಕ್ಷಕರನ್ನು ಪ್ರವಾಸಿಗರ ಸುರಕ್ಷತೆಗಾಗಿ ನಿಯೋಜಿಸಲಾಗಿದೆ. ಲೈಫ್ ಜಾಕೆಟ್ ಕಡ್ಡಾಯ ಮಾಡಲಾಗಿದೆ. ಡಿ.27ರಂದು ಉದ್ಘಾಟನೆ ನಡೆಯಲಿದೆ. ಇಲ್ಲಿನ ಬೀಚ್ ಅನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.