ಮಂಗಳೂರು: ನಗರದ ಬ್ಲೂಬೆರಿ ಹಿಲ್ಸ್ ಸಮೀಪದ ಹರಿಪದವಿನಲ್ಲಿರುವ ಬೋಸ್ಕೋಸ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಜೆಇಇ ಮೇನ್ಸ್ ಪರೀಕ್ಷೆಗೆ ಕಾಲೇಜಿನ 30 ವಿದ್ಯಾರ್ಥಿಗಳು ಹಾಜರಾಗಿದ್ದರು. ಶ್ರೇಯಸ್ ಎಸ್ ಹೆಗ್ಡೆ (99.1086585 ಪರ್ಸಂಟೈಲ್), ಧನುಷ್ ಕುಮಾರ್ (98.9698046 ಪರ್ಸಂಟೈಲ್), ಓಸ್ವಿನ್ ವಿಯೊನ್ ಡಿಸಿಲ್ವ (98.6776845 ಪರ್ಸಂಟೈಲ್), ದೀಕ್ಷಿತಾ ಪ್ರತಾಪ್ (98.6242529 ಪರ್ಸಂಟೈಲ್), ತೋಷಿತ್ ಎಸ್ ಶೆಟ್ಟಿಗಾರ್ (98.5594092 ಪರ್ಸಂಟೈಲ್), ಶ್ರೀಕೃಷ್ಣ ಭಕ್ತ (98.4018614 ಪರ್ಸಂಟೈಲ್), ತುಷಾರ್ ಬಿ.ಕೆ (98.0229479 ಪರ್ಸಂಟೈಲ್), ಅರ್ನವ್ ಜಿ. ರಾವ್ (97.0140771 ಪರ್ಸಂಟೈಲ್), ಸುಶಾನ್ ಕುಮರ್ (96.6168085 ಪರ್ಸಂಟೈಲ್), ರೆಹಾನ್ ಅಬ್ದುಲ್ ಅಜಿಜ್ (94.3013780 ಪರ್ಸಂಟೈಲ್), ಆಷ್ನಾ ಏಂಜೆಲ್ ಸಲ್ಡಾನ (92.1168297 ಪರ್ಸಂಟೈಲ್), ಕರಣ್ ಆರ್ (90.8946434 ಪರ್ಸಂಟೈಲ್), ತನಿಷ್ ಎಂ (90.6919224 ಪರ್ಸಂಟೈಲ್), ರೋಶನ್ ಕೆ ಗೆಲ್ಹೋಟ್ (90.4017890 ಪರ್ಸಂಟೈಲ್) ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಉಪನ್ಯಾಸಕ - ಉಪನ್ಯಾಸಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.