ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಪುಂಡರ ಹಾವಳಿ ತಡೆಗೆ ಹೆಚ್ಚಲಿ ರಾತ್ರಿ ಗಸ್ತು

ಸಾರ್ವಜನಿಕ ಉದ್ಯಾನ, ಖಾಲಿ ಜಾಗಗಳಲ್ಲಿ ಕಿಡಿಗೇಡಿಗಳ ಅಕ್ರಮ ಚಟುವಟಿಕೆ
Published : 23 ಸೆಪ್ಟೆಂಬರ್ 2024, 6:30 IST
Last Updated : 23 ಸೆಪ್ಟೆಂಬರ್ 2024, 6:30 IST
ಫಾಲೋ ಮಾಡಿ
Comments
ದಾವಣಗೆರೆಯ ರಿಂಗ್‌ ರಸ್ತೆಯ ಗಡಿಯಾರ ಕಂಬದ ವೃತ್ತದಲ್ಲಿರುವ ಟ್ರಾಫಿಕ್ ಪೊಲೀಸ್ ಬೂತ್ (ಸಂಚಾರ ಪೊಲೀಸ್‌ ಚೌಕಿ)
ದಾವಣಗೆರೆಯ ರಿಂಗ್‌ ರಸ್ತೆಯ ಗಡಿಯಾರ ಕಂಬದ ವೃತ್ತದಲ್ಲಿರುವ ಟ್ರಾಫಿಕ್ ಪೊಲೀಸ್ ಬೂತ್ (ಸಂಚಾರ ಪೊಲೀಸ್‌ ಚೌಕಿ)
ತಂತ್ರಜ್ಞಾನದ ನೆರವು ಪಡೆದು ನೈಟ್‌ ಬೀಟ್‌ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗಿದೆ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಬ್ಬಂದಿ ನಿತ್ಯವೂ ಗಸ್ತು ನಿರ್ವಹಿಸುತ್ತಿದ್ದು ಪುಸ್ತಕದಲ್ಲೂ ಹಾಜರಾತಿ ದಾಖಲಿಸಲು ಸೂಚಿಸಲಾಗಿದೆ
-ಜಿ.ಮಂಜುನಾಥ್‌ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ನಿಜಲಿಂಗಪ್ಪ ಲೇಔಟ್‌ನ 14ನೇ ಕ್ರಾಸ್‌ ಬಳಿ ಕಾಂಪ್ಲೆಕ್ಸ್‌ ಬಳಿ ಪುಂಡರು ಸೇರುತ್ತಾರೆ. ದೂರು ಕೊಟ್ಟಾಗ ಮಾತ್ರ ಕೆಲ ದಿನ ಪೊಲೀಸ್ ಸಿಬ್ಬಂದಿ ಬರುತ್ತಾರೆ. ದಿನ ಕಳೆದಂತೆ ಮತ್ತೆ ಅದೇ ಸಮಸ್ಯೆ ಸೃಷ್ಟಿಯಾಗುತ್ತದೆ. ತಡರಾತ್ರಿವರೆಗೂ ಬೀಡಿ ಸಿಗರೇಟು ಮಾರಾಟ ನಡೆಯುತ್ತಿದೆ
-ಅನಿಲ್ ಬಾರೆಂಗಳ್‌, ಸ್ಥಳೀಯ
ನೈ‌ಟ್‌ ಬೀಟ್‌ ಸಿಬ್ಬಂದಿಯು ಬೀಟ್‌ ಪಾಯಿಂಟ್‌ಗೆ ಮಾತ್ರ ಸೀಮಿತವಾಗಬಾರದು. ಉದ್ಯಾನದ ಒಳಗೂ ಹೋಗಿ ಪರಿಶೀಲಿಸಬೇಕು. ಖಾಲಿ ಜಾಗಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಎಚ್ಚರ ವಹಿಸಬೇಕು
-ಶೇರ್‌ ಅಲಿ, ಉಪಾಧ್ಯಕ್ಷ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT