ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Davanagere

ADVERTISEMENT

ಗಾಯತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್‌ ಪ್ರಚಾರ ಇಂದು

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್‌ ಒಡೆಯರ್‌ ಅವರು ನಗರದಲ್ಲಿ ಮೇ 3ರಂದು ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆ‍ಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ನಾಗಪ್ಪ ತಿಳಿಸಿದರು.
Last Updated 3 ಮೇ 2024, 0:27 IST
ಗಾಯತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್‌ ಪ್ರಚಾರ ಇಂದು

ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್‌ಗೆ ಮಾತೃವಿಯೋಗ

ನಿಧನವಾರ್ತೆ
Last Updated 2 ಮೇ 2024, 15:16 IST
ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್‌ಗೆ ಮಾತೃವಿಯೋಗ

ಮೀಸಲಾತಿ ಬೇಡಿಕೆ ಆಲಿಸಲು ಸಿಎಂಗೆ ಇಲ್ಲ ಒಲವು

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ
Last Updated 2 ಮೇ 2024, 7:04 IST
ಮೀಸಲಾತಿ ಬೇಡಿಕೆ ಆಲಿಸಲು ಸಿಎಂಗೆ ಇಲ್ಲ ಒಲವು

ಜಿಹಾದಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿ

ಶಾಸಕ ಅರವಿಂದ್ ಬೆಲ್ಲದ್ ಆಗ್ರಹ
Last Updated 2 ಮೇ 2024, 7:04 IST
ಜಿಹಾದಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿ

ಚುನಾವಣಾ ಕರ್ತವ್ಯಕ್ಕೆ ಗೈರು: ಎಇಇ, ಬಿಲ್ ಕಲೆಕ್ಟರ್ ಅಮಾನತು

ಹೊನ್ನಾಳಿ : ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಜೀನಹಳ್ಳಿ ಚೆಕ್‍ಪೋಸ್ಟ್ ನಲ್ಲಿ ಎಸ್.ಎಸ್.ಟಿ ತಂಡದಲ್ಲಿ ಸೇವೆ ಸಲ್ಲಿಸುವ ಉದ್ದೇಶದಿಂದ ನೇಮಕ ಮಾಡಿ ಆದೇಶ ಹೊರಡಿಸಿದ್ದ ಹೊನ್ನಾಳಿ ಲೋಕೊಪಯೋಗಿ...
Last Updated 2 ಮೇ 2024, 7:04 IST
fallback

ಜನವಿರೋಧಿ ಸರ್ಕಾರ ತೊಲಗಿಸಿ

ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್
Last Updated 2 ಮೇ 2024, 7:03 IST
ಜನವಿರೋಧಿ ಸರ್ಕಾರ ತೊಲಗಿಸಿ

ಭದ್ರಾ ನೀರು ಕೊಡಿಸಲು ಸಿದ್ಧ: ವಿನಯ್ ಕುಮಾರ್

ಹರಿಹರ ತಾಲೂಕಿನ ಸರ್ವಾಂಗೀಣ, ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಬದ್ಧ
Last Updated 2 ಮೇ 2024, 6:43 IST
ಭದ್ರಾ ನೀರು ಕೊಡಿಸಲು ಸಿದ್ಧ: ವಿನಯ್ ಕುಮಾರ್
ADVERTISEMENT

ದಾವಣಗೆರೆ: ಅರೆ ಮಲೆನಾಡಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮತಯಾಚನೆ

ಜಿಲ್ಲೆಯ ಕಟ್ಟಕಡೆಯಲ್ಲಿರುವ, ಶಿವಮೊಗ್ಗ ಸೀಮೆಗೆ ಅಂಟಿಕೊಂಡಿರುವ ಹೊನ್ನಾಳಿ–ನ್ಯಾಮತಿ ಅವಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಕಾಂಗ್ರೆಸ್‌ನ ಕಲರವ.
Last Updated 2 ಮೇ 2024, 4:59 IST
ದಾವಣಗೆರೆ: ಅರೆ ಮಲೆನಾಡಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮತಯಾಚನೆ

VIDEO | ಬರಿದಾದ ಕೊಂಡಜ್ಜಿ ಕೆರೆ ಒಡಲು: ಪ್ರಾಣಿ– ಪಕ್ಷಿಗಳಿಗೆ ಸಂಕಷ್ಟ!

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿ ದೊಡ್ಡ ಕೆರೆಯೆಂದೇ ಗುರುತಿಸಿಕೊಂಡಿರುವ ಕೊಂಡಜ್ಜಿ ಕೆರೆಯಲ್ಲಿ ನೀರಿಲ್ಲದೆ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೀಡಾಗಿವೆ.
Last Updated 1 ಮೇ 2024, 16:03 IST
VIDEO |  ಬರಿದಾದ ಕೊಂಡಜ್ಜಿ ಕೆರೆ ಒಡಲು: ಪ್ರಾಣಿ– ಪಕ್ಷಿಗಳಿಗೆ ಸಂಕಷ್ಟ!

ಪ್ರಜ್ವಲ್ ಪ್ರಕರಣ ಮುಚ್ಚಿ ಹಾಕುವ ಯತ್ನ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ

‘ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಪರಾರಿಯಾಗುವವರೆಗೂ ರಾಜ್ಯ ಸರ್ಕಾರ ಮಲಗಿಗೊಂಡಿತ್ತಾ ಎಂದು ಪ್ರಶ್ನಿಸಿದ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಈ ‘ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಯತ್ನ ನಡೆದಿದೆ’ ಎಂದು ಆರೋಪಿಸಿದರು.
Last Updated 1 ಮೇ 2024, 15:47 IST
ಪ್ರಜ್ವಲ್ ಪ್ರಕರಣ ಮುಚ್ಚಿ ಹಾಕುವ ಯತ್ನ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ
ADVERTISEMENT
ADVERTISEMENT
ADVERTISEMENT