ಹರಪನಹಳ್ಳಿ ಹೆದ್ದಾರಿಯ ರೈಲ್ವೆ ಅಂಡರ್ ಬ್ರಿಡ್ಜ್‌ನಲ್ಲಿ ಕಬ್ಬು ಸಾಗಣೆಯ ವಾಹನಗಳು ಏದುಸಿರು ಬಿಡುತ್ತಾ ಸಾಗುವಾಗ ಆ ವಾಹನಗಳು ಎಲ್ಲಿ ಹಿಂದಕ್ಕೆ ಜಾರುತ್ತವೆಯೋ ಅಕ್ಕಪಕ್ಕ ವಾಲುತ್ತವೆಯೋ ಎಂಬ ಆತಂಕ ಉಂಟಾಗುತ್ತದೆ.
-ಆರಿಫ್ ಪಾಷಾ, ವಿದ್ಯಾರ್ಥಿಗಳನ್ನು ಕರೆದೊಯ್ಯುವ ಆಟೊ ಚಾಲಕ
ಸಿಬ್ಬಂದಿ ಕೊರತೆಯಿಂದಾಗಿ ಓವರ್‌ಲೋಡ್ ವಾಹನಗಳ ತಪಾಸಣೆ ಮಾಡಲಾಗುತ್ತಿಲ್ಲ. ಆದರೂ ಕೂಡ ಕಬ್ಬು ಸಾಗಣೆದಾರರಿಗೆ ಈ ಕುರಿತು ಜಾಗೃತಿ ಮೂಡಿಸಲಾಗುವುದು.