ಶಿವಮೊಗ್ಗ: ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯ ವಾದ 14 ವರ್ಷದೊಳಗಿನವರ ರಾಜ್ಯಮಟ್ಟದ ಅಥ್ಲೆಟಿಕ್ಸ್ನ ಬಾಲಕ–ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್ ಶ್ರೇಯ ಪಡೆಯಿತು. ಕೂಟದ ಎಲ್ಲ ವಿಭಾಗಗಳಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ಪಾರಮ್ಯ ಮೆರೆದರು.

ದಕ್ಷಿಣ ಕನ್ನಡ ಜಿಲ್ಲೆ ಚಾಂಪಿಯನ್ ಆದರೆ, ಅತಿಥೇಯ ಶಿವಮೊಗ್ಗ ಜಿಲ್ಲೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.

ಬಾಲಕರ 100 ಹಾಗೂ 200 ಮೀ. ಓಟದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಬೃಂದಾವನ ಶಾಲೆಯ ಪ್ರೀತಮ್ ಜಾಲವಾದಿ ಹಾಗೂ ಬಾಲಕಿಯರ ವಿಭಾಗದ 100, 200 ಹಾಗೂ 400 ಮೀ. ಓಟದಲ್ಲಿ ಉಡುಪಿಯ ಸೇಂಟ್ ಸಿಸಿಲಿಯಾ ಹೈಸ್ಕೂಲ್ನ ಪೂಜಾ ನೂತನ ಕೂಟ ದಾಖಲೆಗಳನ್ನು ಬರೆದರು.

ಫಲಿತಾಂಶ ವಿವರ: ಬಾಲಕಿಯರು: 100 ಮೀ. ಓಟ– ಪೂಜಾ-1, ಶಿವಮೊಗ್ಗದ ಗಾಡಿಕೊಪ್ಪದ ಜ್ಞಾನಗಂಗಾ ಶಾಲೆಯ ಎಸ್.ಖುಷಿ-2, ಮೈಸೂರಿನ ವಿಜಯವಿಠಲ ವಿದ್ಯಾಲಯದ ನಿಷ್ಮಿತಾ ಗೌಡ-3.200 ಮೀ. ಓಟ: ಪೂಜಾ-1, ಎಸ್.ಖುಷಿ-2, ಬೆಂಗಳೂರು ಉತ್ತರ ವಿಭಾಗದ ಫ್ಲಾರೆನ್ಸ್ ಹೈಸ್ಕೂಲ್ನ ಆರ್.ನಿಹಾರಿಕಾ-3.

400 ಮೀ. ಓಟ: ಪೂಜಾ-1, ಕೂಡಿಗೆ ಕ್ರೀಡಾ ಶಾಲೆಯ ಎ.ಎಚ್.ರಾಣಿ-2, ಮಂಗಳೂರಿನ ಕಾಟಿಪಳ್ಳದ ಇನ್ಫೆಂಟ್ ಮೇರಿ ಶಾಲೆಯ ಜಯಲಕ್ಷ್ಮೀ-3. 600 ಮೀ. ಓಟ: ಶಿವಮೊಗ್ಗದ ಆದಿಚುಂಚನಗಿರಿ ಕನ್ನಡ ಶಾಲೆಯ ಎಚ್.ಎಸ್.ಅಪೂರ್ವ-1, ದಕ್ಷಿಣ ಕನ್ನಡದ ಪುತ್ತಿಗೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪಿ.ಎಸ್.ಅನುಶ್ರೀ-2, ಬೆಳಗಾವಿಯ ತಿಲಕವಾಡಿಯ ಬಾಲಿಕಾ ಆದರ್ಶ ವಿದ್ಯಾಲಯದ ಶಿವಾನಿ ಶೆಲಾರ್-3.

80 ಮೀ. ಹರ್ಡಲ್ಸ್: ಪುತ್ತಿಗೆ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿ.ಅಮೂಲ್ಯ-1, ಬೆಳಗಾವಿಯ ತಿಲಕವಾಡಿಯ ಬಾಲಿಕಾ ಆದರ್ಶ ವಿದ್ಯಾಲಯದ ಸಾಕ್ಷಿ ಖಂಡ್ರೆ-2, ಬೆಂಗಳೂರು ಉತ್ತರ ವಿಭಾಗದ ಎಂಇಎಸ್ ಕಿಶೋರ ಕೇಂದ್ರದ ಎಸ್.ಸ್ವರ್ಣರೇಖಾ-3.

ಲಾಂಗ್ಜಂಪ್: ಬೆಂಗಳೂರು ಉತ್ತರ ಜಿಲ್ಲೆಯ ಸ್ಟೆಲ್ಲಾ ಮೇರಿಸ್ ಹೈಸ್ಕೂಲ್ನ ರಿಯಾನಾ ತೆರೇಸಾ-1, ಹಾಸನ ಜಿಲ್ಲೆ ಅರೇಹಳ್ಳಿಯ ಮಲ್ನಾಡ್ ಇಂಗ್ಲಿಷ್ ಶಾಲೆಯ ಜ್ಞಾನೇಶ್ವರಿ-2, ತುಮಕೂರಿನ ಎಸ್ಎಸ್ ಹೈಸ್ಕೂಲ್ನ ಆರ್.ವಿ.ಪ್ರಾಪ್ತಿ-3. ಹೈಜಂಪ್: ದಕ್ಷಿಣ ಕನ್ನಡ ಜಿಲ್ಲೆ ಕಡಬದ ಸೇಂಟ್ ಆ್ಯನ್ಸ್ ಶಾಲೆಯ ಪಿ.ಬಿ.ಅವನಿ-1, ಪುತ್ತಿಗೆಯ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರೇಕ್ಷಾ ಎಲ್.ಗೌಡ-2, ಭದ್ರಾವತಿ ಹಂಚಿನಸಿದ್ದಾಪುರದ ಮೊರಾರ್ಜಿ ದೇಸಾಯಿ ಶಾಲೆಯ ಎಸ್.ವೈಷ್ಣವಿ-3.

ಶಾಟ್ಪಟ್: ಬೆಂಗಳೂರು ಉತ್ತರ ವಿಭಾಗದ ಸೇಂಟ್ ಮೇರಿಸ್ ಶಾಲೆಯ ತೇಜಸ್ವಿನಿ ಜಿ.ರಾವ್-1, ಕೊಪ್ಪದ ಬಸರಿಕಟ್ಟೆ ಸದ್ಗುರು ವಿದ್ಯಾಸಂಸ್ಥೆಯ ಅನಿಶಾ ಅರೋಲ್ ಡಿಸೋಜ-2, ಬಳ್ಳಾರಿಯ ಜೆಎಚ್ವಿ ಶಾಲೆಯ ಬೋಪಣ್ಣ ವರ್ಣಿಕಾ-3. ಡಿಸ್ಕಸ್ ಥ್ರೋ: ದಕ್ಷಿಣ ಕನ್ನಡ ಜಿಲ್ಲೆ ಪೆರ್ಮನೂರಿನ ಸರ್ಕಾರಿ ಪ್ರೌಢಶಾಲೆಯ ಸಾನ್ವಿ-1, ಉಡುಪಿ ಜಿಲ್ಲೆ ಕೊಕ್ಕರ್ಣೆಯ ದುರ್ಗಾ ಇಂಗ್ಲಿಷ್ ಮಾಧ್ಯಮ ಶಾಲೆಯ ಅನ್ವಿ ಶೆಟ್ಟಿ-2, ಉತ್ತರ ಕನ್ನಡ ಜಿಲ್ಲೆ ಹತ್ತಿಕೇರಿಯ ಜೇಸಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪೃಥ್ವಿ ಆರ್.ನಾಯಕ್-3.4x100 ಮೀ. ರಿಲೇ: ಕೂಡಿಗೆ ಶಾಲೆ-1, ದಕ್ಷಿಣ ಕನ್ನಡ-2, ವಿದ್ಯಾನಗರ ಕ್ರೀಡಾ ಶಾಲೆ-3.

ಬಾಲಕರ ವಿಭಾಗ:

100 ಮೀ. ಓಟ– ಪ್ರೀತಮ್ ಎಸ್.ಜಾಲವಾದಿ-1, ಬೆಂಗಳೂರಿನ ವಿದ್ಯಾನಗರ ಕ್ರೀಡಾ ಶಾಲೆಯ ವಿಜಯಾನಂದ ಲಮಾಣಿ-2, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿಯ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಶ್ರೀರಾಜ್ ಶ್ರೀಕಾಂತ್ ಮೋರ್ಬಾಳೆ-3.

200 ಮೀ. ಓಟ: ಪ್ರೀತಮ್ ಎಸ್.ಜಾಲವಾದಿ-1, ವಿಜಯಾನಂದ ಲಮಾಣಿ-2, ಬಾಗಲಕೋಟೆ ಜಿಲ್ಲೆ ಕಡಪಟ್ಟಿ ಬಿಇಎಸ್ ಶಾಲೆಯ ಲಕ್ಷ್ಮಣ್ ಅರಳಿಕಟ್ಟೆ-3. 400 ಮೀ. ಓಟ: ಮೈಸೂರಿನ ಐಜೆಆರ್ ಶಾಲೆಯ ಅಜಯ್ ಪೃಥ್ವಿರಾಜ್-1, ವಿದ್ಯಾನಗರ ಕ್ರೀಡಾಶಾಲೆಯ ಶಿವಕುಮಾರ್-2, ಧಾರವಾಡದ ಡಯಟ್ ಶಾಲೆಯ ಸಂದೀಪ್ ವಡ್ಡರ್-3.– 600 ಮೀ. ಓಟ: ಅಜಯ್ ಪೃಥ್ವಿರಾಜ್ -1, ಶಿವಕುಮಾರ್-2 ಹಾಗೂ ಸಂದೀಪ್ ವಡ್ಡರ್-3.

80 ಮೀ. ಹರ್ಡಲ್ಸ್: ಪುತ್ತಿಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಕೌಶಿಕ್ ಪಿ.ಶೆಟ್ಟಿಗಾರ್-1, ಶಿವಮೊಗ್ಗದ ಆದಿಚುಂಚನಗಿರಿ ಇಂಗ್ಲಿಷ್ ಶಾಲೆಯ ಎನ್.ಬಿ.ಆರೋಣ್-2, ಪುತ್ತಿಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಎ.ಆರ್.ಸುಭಾಷ್-3. ಲಾಂಗ್ಜಂಪ್: ಬೆಳಗಾವಿ ಜಿಲ್ಲೆ ಬೀಡಿಯ ಕಾನ್ ಇಂಗ್ಲಿಷ್ ಮಾಧ್ಯಮ ಶಾಲೆಯ ವೇದಾಂತ್ ರಾಜೀವ್ ಗುರವ್-1, ಉತ್ತರ ಕನ್ನಡ ಜಿಲ್ಲೆ ಕಾರವಾರದ ಬಾಲಮಂದಿರ ಇಂಗ್ಲಿಷ್ ಶಾಲೆಯ ವಿವೇಕ್ ಆರ್.ಮೆಹತಾ-2, ಕೌಶಿಕ್ ಶೆಟ್ಟಿಗಾರ್-3.

ಹೈಜಂಪ್: ಎನ್.ಬಿ.ಅರೋಣ್-1, ಕೂಡಿಗೆ ಕ್ರೀಡಾಶಾಲೆಯ ಮನೋಜ್ ಕುಮಾರ್-2, ಧಾರವಾಡದ ಡಯಟ್ ಶಾಲೆಯ ಪವನ್ಕುಮಾರ್ ನೀಲಗಾರ್-3.ಶಾಟ್ಪಟ್: ಪುತ್ತಿಗೆ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಬಿ.ಸಿ.ಲೋಹಿತ್ಗೌಡ-1, ಹಾಸನ ಜಿಲ್ಲೆ ಆಲೂರಿನ ಜಿಎಚ್ಪಿಎಸ್ನ ಜಿ.ಆದರ್ಶ-2, ಚಿಕ್ಕಮಗಳೂರು ಜಿಲ್ಲೆ ಕಡೂರಿನ ಬಿಜಿಎಸ್ ಶಾಲೆಯ ಕೆ.ಪಿ.ಹರ್ಷವರ್ಧನ-3.ಡಿಸ್ಕಸ್ ಥ್ರೋ: ಜಿ.ಆದರ್ಶ-1, ಶಿರಸಿಯ ಕಾತರಗಲ್ ಶಾಲೆಯ ಹೃತೀಶ್ ಎಂ.ನಾಯಕ್-2, ಬಾಗಲಕೋಟೆ ಜಿಲ್ಲೆ ಸೋರಗಾವಿಯ ಎಂಪಿಎಸ್ ಶಾಲೆಯ ಹನುಮಂತ ದೊಡ್ಡಮನಿ-3.–4x100 ಮೀ. ರಿಲೇ: ಬೆಂಗಳೂರು ದಕ್ಷಿಣ-1, ವಿದ್ಯಾನಗರ ಕ್ರೀಡಾ ಶಾಲೆ-2, ಧಾರವಾಡ-3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.