ಕಲಬುರ್ಗಿ: ಬಿಜೆಪಿ ಉತ್ತರ ಮಂಡಲದ ಎಸ್.ಟಿ. ಮೋರ್ಚಾಕ್ಕೆ ನೂತನ ಪದಾಧಿಕಾರಿಗಳನ್ನು ಪಕ್ಷದ ಮಹಾನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಅವರು ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರ ಆದೇಶದ ಮೇರೆಗೆ ನೇಮಕ ಮಾಡಿದ್ದಾರೆ.

ಸೂರ್ಯಕಾಂತ ಡೆಂಗಿ (ಅಧ್ಯಕ್ಷ), ಮಲ್ಲಿನಾಥ ಕೆ. ಸ್ವಾಮಿ, ಶಿವಾನಂದ ಬಿ. ಪೂಜಾರಿ, ಕೊಪನೂರ (ಪ್ರಧಾನ ಕಾರ್ಯದರ್ಶಿಗಳು), ರೇಣುಕಾನಂದ ಜಿ. ಹಿಪ್ಪರಗಿ, ಸೂರ್ಯಕಾಂತ ಅಂಬಾಡಿ, ಮಲ್ಲಿನಾಥ ಮಂಠಾಳೆ, ಮಲ್ಲಿನಾಥ ಎಂ. ಕೋಡ್ಲಿ (ಉಪಾಧ್ಯಕ್ಷರು), ರಾಜಶೇಖರ ವಗ್ದರಗಿ, ಗುಂಡಪ್ಪ ಬಾಬಶೆಟ್ಟಿ, ಸಿದ್ದು ಪಾಟೀಲ ನಿಂಬಾಳ, ನೀಲಕಂಠ ಕೊರಳ್ಳಿ (ಕಾರ್ಯದರ್ಶಿಗಳು), ಮಲ್ಲಣ್ಣ ಕಣ್ಣಿ (ಕೋಶಾಧ್ಯಕ್ಷ) ಹಾಗೂ ಚಿದಾನಂದ ಪಾಟೀಲ ಅವರನ್ನು ಕಾರ್ಯಾಲಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.