ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ

ADVERTISEMENT

ಶಹಾಬಾದ್ | ಎತ್ತಿನ ಬಂಡಿ ಮೂಲಕ  ಮತದಾನ ಜಾಗೃತಿ

ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ನಗರಸಭೆ ಮತ್ತು ತಾಲ್ಲೂಲು ಸ್ವೀಪ್ ಸಮಿತಿ ಸಹಯೋಗದಲ್ಲಿ ನಗರದಲ್ಲಿ ಮತದಾನ ಜಾಗೃತಿ ಜಾಥಾ ಜರುಗಿತು.
Last Updated 28 ಏಪ್ರಿಲ್ 2024, 16:20 IST
ಶಹಾಬಾದ್ | ಎತ್ತಿನ ಬಂಡಿ ಮೂಲಕ  ಮತದಾನ ಜಾಗೃತಿ

ಸುರಕ್ಷಿತ, ಸದೃಢ ಭಾರತಕ್ಕೆ ಮೋದಿ ಅನಿವಾರ್ಯ: ಬಸವನಗೌಡ ಪಾಟೀಲ ಯತ್ನಾಳ

ವಾಡಿ: ಜಾಧವ ಪರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಮತಯಾಚನೆ
Last Updated 28 ಏಪ್ರಿಲ್ 2024, 15:47 IST
ಸುರಕ್ಷಿತ, ಸದೃಢ ಭಾರತಕ್ಕೆ ಮೋದಿ ಅನಿವಾರ್ಯ: ಬಸವನಗೌಡ ಪಾಟೀಲ ಯತ್ನಾಳ

ವೋಟರ್ ಸ್ಲಿಪ್ ಹಿಂದುಗಡೆ ಕ್ಯೂಆರ್ ಕೋಡ್

ಮತದಾರರಿಗೆ ತಮ್ಮ ಮತಗಟ್ಟೆ ವಿಳಾಸ ತಿಳಿಯಲು ಸಹಕಾರಿ: ಚುನಾವಣಾ ಆಯೋಗದ ಕ್ರಮ
Last Updated 28 ಏಪ್ರಿಲ್ 2024, 4:38 IST
ವೋಟರ್ ಸ್ಲಿಪ್ ಹಿಂದುಗಡೆ ಕ್ಯೂಆರ್ ಕೋಡ್

ಬೈಕ್ ಡಿಕ್ಕಿ ಹೊಡೆಸಿ ಸಾವು: ಅಪರಾಧಿಗೆ ದಂಡ

ಬೈಕ್ ಡಿಕ್ಕಿ ಹೊಡೆಸಿ ಸಾವು: ಅಪರಾಧಿಗೆ ದಂಡ
Last Updated 28 ಏಪ್ರಿಲ್ 2024, 4:37 IST
fallback

ಅಂಬೇಡ್ಕರ್‌ ಭೇಟಿ ಸ್ಮರಣಾರ್ಥ ಅಂಚೆ ಲಕೋಟೆ ಬಿಡುಗಡೆ

ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಅದುವೇ ನನಗೆ ಗೌರವ ಎಂದು ಹೇಳಿದ್ದ ಸಂವಿಧಾನ ಶಿಲ್ಪಿ
Last Updated 28 ಏಪ್ರಿಲ್ 2024, 4:36 IST
ಅಂಬೇಡ್ಕರ್‌ ಭೇಟಿ ಸ್ಮರಣಾರ್ಥ ಅಂಚೆ ಲಕೋಟೆ ಬಿಡುಗಡೆ

ಕಲಬುರಗಿ ಲೋಕಸಭಾ ಕ್ಷೇತ್ರ | ಖರ್ಗೆ–ಮೋದಿ ಯಾರ ವರ್ಚಸ್ಸಿಗೆ ಫಲ?

ಬಿಜೆಪಿ ಸೇರಿ ಜಾಧವ ಗೆಲ್ಲಿಸಿದ್ದ ಮುಖಂಡರೀಗ ಮರಳಿ ಕಾಂಗ್ರೆಸ್‌ ತೆಕ್ಕೆಗೆ
Last Updated 27 ಏಪ್ರಿಲ್ 2024, 23:04 IST
ಕಲಬುರಗಿ ಲೋಕಸಭಾ ಕ್ಷೇತ್ರ | ಖರ್ಗೆ–ಮೋದಿ ಯಾರ ವರ್ಚಸ್ಸಿಗೆ ಫಲ?

ಕಲಬುರಗಿ: ಕಾರಿನಲ್ಲಿ ಸಾಗಿಸುತ್ತಿದ್ದ ₹ 1.99 ಕೋಟಿ ಜಪ್ತಿ

ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ಶರಣಕುಮಾರ್ ಮೋದಿ ಅವರ ಕಾರಿನಲ್ಲಿ ಸಾಗಿಸುತ್ತಿದ್ದ, ದಾಖಲೆ ಇಲ್ಲದ ₹ 1.99 ಕೋಟಿ ಹಣವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಜಪ್ತಿ ಮಾಡಿದ್ದಾರೆ.
Last Updated 27 ಏಪ್ರಿಲ್ 2024, 22:05 IST
fallback
ADVERTISEMENT

ಬಿಜೆಪಿ ಜಾಹೀರಾತು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಸಿದ್ದರಾಮಯ್ಯ ಎಚ್ಚರಿಕೆ

ಸತ್ಯ ಮರೆಮಾಚಿ ನಮ್ಮ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿರುವ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
Last Updated 27 ಏಪ್ರಿಲ್ 2024, 8:17 IST
ಬಿಜೆಪಿ ಜಾಹೀರಾತು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಸಿದ್ದರಾಮಯ್ಯ ಎಚ್ಚರಿಕೆ

ಪಿಯುಸಿ ಪರೀಕ್ಷೆ–2: ನಿಷೇಧಾಜ್ಞೆ ಜಾರಿ

ಕಲಬುರಗಿ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿಯ 2ನೇ ವಾರ್ಷಿಕ ಪರೀಕ್ಷೆಯು ಇದೇ 29ರಿಂದ ಮೇ 16ರವರೆಗೆ ನಡೆಯಲಿದ್ದು, ಪರೀಕ್ಷೆಗಳನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್‌ ಪ್ರದೇಶದಲ್ಲಿ ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 27 ಏಪ್ರಿಲ್ 2024, 6:21 IST
fallback

ಕಲಬುರಗಿ | ಮರುಕಳಿಸದ ಮಹಾದೇವಪ್ಪ ರಾಂಪುರೆ ಹ್ಯಾಟ್ರಿಕ್‌ ಗೆಲುವಿನ ದಾಖಲೆ

ಕಲಬುರಗಿ ಲೋಕಸಭಾ ಕ್ಷೇತ್ರದ ರಚನೆಯ ನಂತರ ಈವರೆಗಿನ ಎಲ್ಲಾ ಚುನಾವಣೆಗಳ ಫಲಿತಾಂಶದಲ್ಲಿ ಕೇವಲ ಮೂರು ಬಾರಿ ಮಾತ್ರ ಕಾಂಗ್ರೆಸ್ ಸೋತಿದ್ದು, ಸೋಲಿಸಿದ ಮೂವರಲ್ಲಿ ಇಬ್ಬರು ಕಾಂಗ್ರೆಸ್‌ ಹಿನ್ನೆಲೆಯಿಂದ ಬಂದವರೆಂಬುದು ವಿಶೇಷ.
Last Updated 27 ಏಪ್ರಿಲ್ 2024, 6:12 IST
ಕಲಬುರಗಿ | ಮರುಕಳಿಸದ ಮಹಾದೇವಪ್ಪ ರಾಂಪುರೆ ಹ್ಯಾಟ್ರಿಕ್‌ ಗೆಲುವಿನ ದಾಖಲೆ
ADVERTISEMENT