ಕೋಲಾರ: ನಗರದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಆರೋಪದ ಮೇಲೆ ಕೆಯುಸಿ ಯುನಾನಿ ಕ್ಲಿನಿಕ್ ಅನ್ನು ಜಿಲ್ಲಾ ಆರೋಗ್ಯ ಇಲಾಖೆ ಜಪ್ತಿ ಮಾಡಿದೆ.

ಡಿಎಚ್ಒ ಡಾ.ಜಗದೀಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣಸ್ವಾಮಿ ಒಳಗೊಂಡ ತಂಡ ಭೇಟಿ ನೀಡಿ ಈ ಕ್ರಮ ವಹಿಸಿದೆ.

‘ಕೆಯುಸಿ ಕ್ಲಿನಿಕ್ಗೆ 2019ರಲ್ಲಿ ಅನುಮತಿ ನೀಡಲಾಗಿತ್ತು. ನಂತರ ಕೆಪಿಎಂಇಎ ಅನುಮತಿ ಪತ್ರವನ್ನು ನಕಲಿ ಮಾಡಲಾಗಿರುತ್ತದೆ. ಅನುಮತಿ ನೀಡಿರುವ ವೈದ್ಯರ ಬದಲಿಗೆ ನಕಲಿ ವೈದ್ಯರು ಚಟುವಟಿಕೆ ನಡೆಸುತ್ತಿರುವುದು ಕಂಡುಬಂದಿದೆ’ ಎಂದು ಡಾ.ಜಗದೀಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.