ಕೋಲಾರ ತಾಲ್ಲೂಕಿನ ಅಂತರಗಂಗೆ ದೇಗುಲ
ಜಿಪ್ಲೈನ್–ಪ್ರಾತಿನಿಧಿಕ ಚಿತ್ರ
ಜಲಸಾಹಸ ಕ್ರೀಡೆ–ಪ್ರಾತಿಧಿನಿಕ ಚಿತ್ರ
500 ಮೀಟರ್ ಉದ್ದದ ಜಿಪ್ಲೈನ್ ಸಾಹಸ ಕ್ರೀಡೆ ಅಂತರಗಂಗೆಯಲ್ಲಿ ರೆಸ್ಟೋರೆಂಟ್ ಸ್ಥಾಪನೆಗೆ ನಿರ್ಧಾರ ಕೆಲ ಕಾಮಗಾರಿಗಳಿಗೆ ಟೆಂಡರ್–ಸದ್ಯದಲ್ಲೇ ಕೆಲಸ ಆರಂಭ
ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ವಿವಿಧ ಸಾಹಸ ಕ್ರೀಡಾ ಚಟುವಟಿಕೆ ಕಾಮಗಾರಿಗೆ ₹ 2 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ ₹ 50 ಲಕ್ಷ ಬಂದಿದೆ
ವಿ.ಏಡುಕೊಂಡಲು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕೋಲಾರ