ಸೇಡಂ: ‘ಶಾಸಕನಾಗಿ ಒಂದು ಬಾರಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಸಿಕ್ಕ ಅವಕಾಶದಲ್ಲಿ ಜನರ ಸೇವೆ ಮಾಡಿದ್ದೇನೆ. ಮತ್ತೊಂದು ಬಾರಿ ಅವಕಾಶ ಮಾಡಿಕೊಡಿ‘ ಎಂದು ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೆಲ್ಕೂರ ಮನವಿ ಮಾಡಿದರು.

ತಾಲ್ಲೂಕಿನ ಚಂದಾಪುರ ತಾಂಡಾದಲ್ಲಿ ಶನಿವಾರ ಮತಯಾಚಿಸಿದ ಅವರು, 'ಐದು ವರ್ಷಗಳ ಅವಧಿಯಲ್ಲಿ ರೈತರಿಗೆ ಬಡ್ಡಿರಹಿತ ಸಾಲ, ಯುವಕರ ಕಲ್ಯಾಣಕ್ಕೆ ಯೋಜನೆ, ಗ್ರಾಮೀಣ ರಸ್ತೆಗಳ ನಿರ್ಮಾಣ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಹೀಗೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ ತೆಲ್ಕೂರ, ನಾಗೆಂದ್ರಪ್ಪ ಸಾಹುಕಾರ ಶಿಲಾರಕೊಟ, ನಾಗೇಂದ್ರಪ್ಪ ಸಾಹುಕಾರ ದುಗನೂರ, ನಾಗರೆಡ್ಡಿ ದೇಶಮುಖ ಮದನಾ, ಶಿವರಾಮರೆಡ್ಡಿ ಚೆಟಕಿಂದಿ, ಯಂಕುನಾಯಕ ಮೊತಕಪಲ್ಲಿ, ಓಂ ಪ್ರಕಾಶ ಪಾಟೀಲ್, ರವಿಂದ್ರ ಭಂಟನಳ್ಳಿ, ಶಾಂತಕುಮಾರ್ ಉಪ್ಪಿನ್, ರಘುನಾಥರೆಡ್ಡಿ, ವೆಂಕಟರೆಡ್ಡಿ, ವಿಶ್ವನಾಥ ಕೋರಿ, ರಾಮುಲು ಅಣ್ಣಾಸಾಗರ್, ನರಸೀಮುಲು ಚೌಲ, ಬಸವರಾಜ ಅವುಂಟಿ, ಮಾಣಿಕಪ್ಪ, ಜಿ.ನರಸಪ್ಪ ಸುಭಾಷ್ ಸಜ್ಜನ ಮೇದಕ, ರಮೇಶ್,ಗೋವಿಂದ ನಾಯಕ್ ಸೇರಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.