ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ

ADVERTISEMENT

SSLC Result | ಯಲಬುರ್ಗಾ: ತಾಲ್ಲೂಕಿನ ಮೊದಲ ಮೂರೂ ಸ್ಥಾನ ಪಡೆದ ಮೊರಾರ್ಜಿ ಶಾಲೆ

ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಸಕ್ತ ವರ್ಷದ ಸಾಧನೆಯಲ್ಲಿ ಜಿಲ್ಲೆಯ ಅಗ್ರ 5 ಕ್ರಮಾಂಕಗಳಲ್ಲಿ ಎರಡು ಸ್ಥಾನ, ತಾಲ್ಲೂಕಿಗೆ ಕ್ರಮವಾಗಿ 1ರಿಂದ 3 ಮತ್ತು 5ನೇ ಸ್ಥಾನಗಳನ್ನು ಗಿಟ್ಟಿಸಿಕೊಂಡು ತಾಲ್ಲೂಕು ಹಾಗೂ ಜಿಲ್ಲೆಯ ಗಮನ ಸೆಳೆದಿದೆ.
Last Updated 18 ಮೇ 2024, 7:23 IST
SSLC Result | ಯಲಬುರ್ಗಾ: ತಾಲ್ಲೂಕಿನ ಮೊದಲ ಮೂರೂ ಸ್ಥಾನ ಪಡೆದ ಮೊರಾರ್ಜಿ ಶಾಲೆ

ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್‌ ಡಿಕ್ಕಿ: ನಾಲ್ವರು ಭಕ್ತರ ಸಾವು

ಹೊಸಳ್ಳಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಬಸ್‌ ಮತ್ತು ಟ್ರ್ಯಾಕ್ಟರ್‌ ನಡುವೆ ಸಂಭವಿಸಿದ ಅ‍ಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 18 ಮೇ 2024, 5:09 IST
ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್‌ ಡಿಕ್ಕಿ: ನಾಲ್ವರು ಭಕ್ತರ ಸಾವು

ಶೌಚಾಲಯ ಗೋಡೆ ಕುಸಿದು ಮಹಿಳೆ ಸಾವು

ಪಟ್ಟಣದ ಐದನೇ ವಾರ್ಡ್‌ನಲ್ಲಿ ಮಹಿಳೆಯರ ಸಾರ್ವಜನಿಕ ಶೌಚಾಲಯದ ಗೋಡೆ ಶ್ರುಕ್ರವಾರ ರಾತ್ರಿ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು ಇಬ್ಬರಿಗೆ ಗಾಯಗಳಾಗಿವೆ.
Last Updated 17 ಮೇ 2024, 21:21 IST
fallback

ಹನುಮಸಾಗರ: ಖಾಲಿಯಾದ ಕೆರೆ, ಅಂತರ್ಜಲ ಮಟ್ಟವೂ ಕುಸಿತ

ಕಳೆದ 3-4 ವರ್ಷಗಳಿಂದ ನಿರೀಕ್ಷಿತ ಪ್ರಮಾಣದ ಮಳೆಯಾಗದ ಪರಿಣಾಮ ಗ್ರಾಮದಲ್ಲಿ ಬರದ ಜತೆ ಗುಳೆಯೂ ಮುಂದುವರಿದಿದೆ. ಸಮರ್ಪಕವಾಗಿ ಮಳೆಯಾಗದ ಕಾರಣ ಕರೆ ಖಾಲಿಯಾಗಿದೆ. ಕೆರೆ, ಹಳ್ಳಗಳು ಬತ್ತಿದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳಲ್ಲೂ ಅಂತರ್ಜಲದ ಕೊರತೆ ಉಂಟಾಗಿದೆ.
Last Updated 17 ಮೇ 2024, 6:00 IST
ಹನುಮಸಾಗರ: ಖಾಲಿಯಾದ ಕೆರೆ, ಅಂತರ್ಜಲ ಮಟ್ಟವೂ ಕುಸಿತ

ಕೊಪ್ಪಳ: ಸ್ಟ್ರಾಂಗ್‌ ರೂಮ್‌ಗೆ ಇನ್ನಷ್ಟು ಕ್ಯಾಮೆರಾ ಅಳವಡಿಸಲು ಸೂಚನೆ

ಭಾರತ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕೂರ್ಮಾರಾವ್ ಎಂ. ಅವರು ಗುರುವಾರ ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿರುವ ಸ್ಟ್ರಾಂಗ್‌ ರೂಮ್‌ಗೆ ಭೇಟಿ ನೀಡಿದರು.
Last Updated 16 ಮೇ 2024, 13:45 IST
ಕೊಪ್ಪಳ: ಸ್ಟ್ರಾಂಗ್‌ ರೂಮ್‌ಗೆ ಇನ್ನಷ್ಟು ಕ್ಯಾಮೆರಾ ಅಳವಡಿಸಲು ಸೂಚನೆ

ಮಂಡಲಗಿರಿ: ರೈತ ಆತ್ಮಹತ್ಯೆ

ತಾಲ್ಲೂಕಿನ ಮಂಡಲಗಿರಿ ಗ್ರಾಮದ ಪ್ರವೀಣಕುಮಾರ ರಾಮಪ್ಪ ಕುರಿ (28) ಎಂಬ ರೈತ ಬುಧವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 16 ಮೇ 2024, 13:11 IST
ಮಂಡಲಗಿರಿ: ರೈತ ಆತ್ಮಹತ್ಯೆ

ಕೊಪ್ಪಳ: ಫಾಸ್ಟ್‌ ಟ್ಯಾಗ್‌ ಹೆಸರಲ್ಲಿ ₹65 ಸಾವಿರ ವಂಚನೆ

: ವಾಹನಗಳಿಗೆ ಆನ್‌ಲೈನ್‌ ಮೂಲಕ ಫಾಸ್ಟ್‌ ಟ್ಯಾಗ್‌ ಅಳವಡಿಸಿಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿನ ಭಾಗ್ಯನಗರದ ಪಾಂಡುರಂಗ ಹೊಸಮನಿ ಎಂಬುವರಿಗೆ ₹65 ಸಾವಿರ ವಂಚಿಸಿದ್ದಾನೆ.
Last Updated 16 ಮೇ 2024, 6:18 IST
ಕೊಪ್ಪಳ: ಫಾಸ್ಟ್‌ ಟ್ಯಾಗ್‌ ಹೆಸರಲ್ಲಿ ₹65 ಸಾವಿರ ವಂಚನೆ
ADVERTISEMENT

ಪರಿಹಾರ ಬೋಧನಾ ತರಗತಿ ಆದೇಶ ಕೈಬಿಡಿ: ಪ್ರೌಢಶಾಲಾ ಸಹ ಶಿಕ್ಷಕರ ಸಂಘ

‘ಎಸ್‍ಎಸ್‍ಎಲ್‍ಸಿ ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳಿಗಾಗಿ ಪರಿಹಾರ ಬೋಧನಾ ತರಗತಿ ನಡೆಸುವ ಆದೇಶ ರದ್ದುಪಡಿಸಬೇಕು’ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕುಕನೂರು ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
Last Updated 16 ಮೇ 2024, 6:15 IST
ಪರಿಹಾರ ಬೋಧನಾ ತರಗತಿ ಆದೇಶ ಕೈಬಿಡಿ: ಪ್ರೌಢಶಾಲಾ ಸಹ ಶಿಕ್ಷಕರ ಸಂಘ

ಯಲಬುರ್ಗಾ: ಮೊಗ್ಗಿಬಸವೇಶ್ವರ ಜಾತ್ರೆ ಸಮಾರೋಪ

ಐದು ದಿನಗಳ ಕಾಲ ನಡೆದ ಸ್ಥಳೀಯ ಮೊಗ್ಗಿಬಸವೇಶ್ವರ ಜಾತ್ರೋತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ಮುಕ್ತಾಯಗೊಂಡಿತು.
Last Updated 16 ಮೇ 2024, 6:14 IST
ಯಲಬುರ್ಗಾ:  ಮೊಗ್ಗಿಬಸವೇಶ್ವರ ಜಾತ್ರೆ ಸಮಾರೋಪ

ಕೊಪ್ಪಳ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾದ ಶಿಕ್ಷಕರು!

ಈ ಬಾರಿಯ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವಿಶೇಷ ತರಗತಿಗಳನ್ನು ಬುಧವಾರ ಆರಂಭಿಸಿದೆ. ಆದರೆ ಮೊದಲ ದಿನ ಶಿಕ್ಷಕರೇ ವಿದ್ಯಾರ್ಥಿಗಳ ಹಾದಿ ಕಾಯುವಂತಾಯಿತು!
Last Updated 16 ಮೇ 2024, 5:49 IST
ಕೊಪ್ಪಳ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾದ ಶಿಕ್ಷಕರು!
ADVERTISEMENT