ಶಾಲಾ, ಕಾಲೇಜುಗಳಲ್ಲಿ ಸಾಂಸ್ಕೃತಿಕ ಜಿಡ್ಡುತನ: ಅವಕಾಶ ಬಳಸಿಕೊಳ್ಳದ ಯುವಜನತೆ
ಪ್ರಮೋದ ಕುಲಕರ್ಣಿ
Published : 11 ನವೆಂಬರ್ 2024, 5:34 IST
Last Updated : 11 ನವೆಂಬರ್ 2024, 5:34 IST
ಫಾಲೋ ಮಾಡಿ
Comments
ಯುವ ಜನೋತ್ಸವದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬೆರಳೆಣಿಕೆಯಷ್ಟೇ ವಿದ್ಯಾರ್ಥಿಗಳು
ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಜನಪದ ಕಲಾ ತಂಡಗಳ ನೃತ್ಯ
ಈಗಿನ ವಿದ್ಯಾರ್ಥಿಗಳು ಸದಾ ಒತ್ತಡದಲ್ಲಿಯೇ ಕಲಿಯುವಂತಾಗಿದೆ. ವಿದ್ಯಾರ್ಥಿ ಜೀವನದ ಪಠ್ಯ ಹಾಗೂ ಪಠ್ಯೇತರ ಎಲ್ಲ ಮಗ್ಗಲುಗಳನ್ನೂ ಅನುಭವಿಸಿ ಸಂಭ್ರಮಿಸಿ ಕಲಿಯುವ ಮೊದಲಿನ ಸ್ಥಿತಿಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ
ಅಲ್ಲಮಪ್ರಭು ಬೆಟ್ಟದೂರು ಸಾಹಿತಿ
ಯುವಜನೋತ್ಸವಗಳು ಯುವ ಸಮುದಾಯದ ಮನಸ್ಸನ್ನು ಉಲ್ಲಾಸಗೊಳಿಸುತ್ತವೆ ಮತ್ತು ಅವರ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ಒದಗಿಸುತ್ತವೆ. ಮೊದಲ ಬಾರಿಗೆ ಯುವಜನೋತ್ಸವದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ತುಂಬಾ ಖುಷಿ ತಂದಿದೆ
ರೇಷ್ಮಾ ಬೇಗಂ ವಡ್ಡಟ್ಟಿ ಯುವ ಜನೋತ್ಸವ ಕಥಾ ಸ್ಪರ್ಧೆಯ ವಿಜೇತೆ