ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Koppal

ADVERTISEMENT

ಕುಕನೂರು | ಬಿಡಾಡಿ ದನಗಳ ಹಾವಳಿ ತಡೆಯಲು ಆಡಳಿತ ವಿಫಲ: ಸಂಚಾರಕ್ಕೆ ತೊಂದರೆ

ಕುಕನೂರು ಪಟ್ಟಣ ಬಹುತೇಕ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ವಾಹನ ಸವಾರರು, ಜನರು, ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ 30ರಿಂದ 40 ದನಗಳು ನಿತ್ಯ ಕಂಡು ಬರುತ್ತವೆ. ರಸ್ತೆ ಮೇಲೆ ಕುಳಿತರೆ ಮೇಲೆ ಏಳುವುದೇ ಇಲ್ಲ.
Last Updated 20 ಮೇ 2024, 5:07 IST
ಕುಕನೂರು | ಬಿಡಾಡಿ ದನಗಳ ಹಾವಳಿ ತಡೆಯಲು ಆಡಳಿತ ವಿಫಲ: ಸಂಚಾರಕ್ಕೆ ತೊಂದರೆ

ಕುಷ್ಟಗಿ | ಮುಂಗಾರು ಹಬ್ಬ: ಭರವಸೆಯ ನಿರೀಕ್ಷೆಯಲ್ಲಿ ರೈತ

ಹಿಂದಿನ ವರ್ಷದ ಮುಂಗಾರು ಹಾಗೂ ಹಿಂಗಾರು ಕಳೆದು ಅನೇಕ ತಿಂಗಳುಗಳ ನಂತರ ತಡವಾಗಿಯಾದರೂ ಮಳೆಯ ಲಕ್ಷಣಗಳು ಗೋಚರಿಸುತ್ತಿವೆ. ಲೋಕಸಭಾ ಚುನಾವಣೆ, ಮತದಾನ ಹಬ್ಬ ಮುಗಿದಿದ್ದು ಫಲಿತಾಂಶಕ್ಕೆ ತಲೆಕೆಡಿಸಿಕೊಳ್ಳದ ರೈತರು ಈಗ ಮುಂಗಾರಿನ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ.
Last Updated 20 ಮೇ 2024, 5:04 IST
ಕುಷ್ಟಗಿ | ಮುಂಗಾರು ಹಬ್ಬ: ಭರವಸೆಯ ನಿರೀಕ್ಷೆಯಲ್ಲಿ ರೈತ

ಕುಕನೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ಮೊರಾರ್ಜಿ ಶಾಲೆ ಹೊಂದಿರುವ ತಾಲ್ಲೂಕು

ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದ ಹೊರ ವಲಯದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ನಿರಂತವಾಗಿ ಶೇ 100ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದೆ.
Last Updated 20 ಮೇ 2024, 5:01 IST
ಕುಕನೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ಮೊರಾರ್ಜಿ ಶಾಲೆ ಹೊಂದಿರುವ ತಾಲ್ಲೂಕು

SSLC Result | ಅಳವಂಡಿ: ಕೊರತೆಗಳ ನಡುವೆಯೂ ಕಂಗೊಳಿಸಿದ ಶಾಲೆ, ಶೇ 100 ಫಲಿತಾಂಶ

ಎಸ್‌ಎಸ್‌ಲ್‌ಸಿ ಫಲಿತಾಂಶದಲ್ಲಿ ಹನಕುಂಟಿ ಶಾಲೆಯ ಉತ್ತಮ ಸಾಧನೆ
Last Updated 19 ಮೇ 2024, 7:48 IST
SSLC Result | ಅಳವಂಡಿ: ಕೊರತೆಗಳ ನಡುವೆಯೂ ಕಂಗೊಳಿಸಿದ ಶಾಲೆ, ಶೇ 100 ಫಲಿತಾಂಶ

ಕುಷ್ಟಗಿ | ಮುಂಗಾರು ಹಂಗಾಮು: ರೈತರ ನೆರವಿಗೆ ಕೃಷಿ ಇಲಾಖೆ ಸಜ್ಜು

ಕುಷ್ಟಗಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಮುಂಗಾರು ಹಂಗಾಮಿನ ಬಿತ್ತನೆಗೆ ಸಂಬಂಧಿಸಿದಂತೆ ರೈತರಿಗೆ ನೆರವಾಗಲು ಕೃಷಿ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ.
Last Updated 19 ಮೇ 2024, 5:32 IST
ಕುಷ್ಟಗಿ | ಮುಂಗಾರು ಹಂಗಾಮು: ರೈತರ ನೆರವಿಗೆ ಕೃಷಿ ಇಲಾಖೆ ಸಜ್ಜು

ಕೊಪ್ಪಳ: ಬೇಡವಾದ ಮಗುವಿಗೆ ‘ಮಮತೆಯ ತೊಟ್ಟಿಲು’ ಆಸರೆ

ಜಿಲ್ಲೆಯ ಇನ್ನೂ ಮೂರು ಸ್ಥಳಗಳಲ್ಲಿ ತೊಟ್ಟಿಲು ಇರಿಸಲು ಜಿಲ್ಲಾಡಳಿತ ನಿರ್ಧಾರ
Last Updated 19 ಮೇ 2024, 5:28 IST
ಕೊಪ್ಪಳ: ಬೇಡವಾದ ಮಗುವಿಗೆ ‘ಮಮತೆಯ ತೊಟ್ಟಿಲು’ ಆಸರೆ

ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್‌ ಡಿಕ್ಕಿ: ನಾಲ್ವರು ಭಕ್ತರ ಸಾವು

ಹೊಸಳ್ಳಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಬಸ್‌ ಮತ್ತು ಟ್ರ್ಯಾಕ್ಟರ್‌ ನಡುವೆ ಸಂಭವಿಸಿದ ಅ‍ಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 18 ಮೇ 2024, 5:09 IST
ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್‌ ಡಿಕ್ಕಿ: ನಾಲ್ವರು ಭಕ್ತರ ಸಾವು
ADVERTISEMENT

ಹನುಮಸಾಗರ: ಖಾಲಿಯಾದ ಕೆರೆ, ಅಂತರ್ಜಲ ಮಟ್ಟವೂ ಕುಸಿತ

ಕಳೆದ 3-4 ವರ್ಷಗಳಿಂದ ನಿರೀಕ್ಷಿತ ಪ್ರಮಾಣದ ಮಳೆಯಾಗದ ಪರಿಣಾಮ ಗ್ರಾಮದಲ್ಲಿ ಬರದ ಜತೆ ಗುಳೆಯೂ ಮುಂದುವರಿದಿದೆ. ಸಮರ್ಪಕವಾಗಿ ಮಳೆಯಾಗದ ಕಾರಣ ಕರೆ ಖಾಲಿಯಾಗಿದೆ. ಕೆರೆ, ಹಳ್ಳಗಳು ಬತ್ತಿದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳಲ್ಲೂ ಅಂತರ್ಜಲದ ಕೊರತೆ ಉಂಟಾಗಿದೆ.
Last Updated 17 ಮೇ 2024, 6:00 IST
ಹನುಮಸಾಗರ: ಖಾಲಿಯಾದ ಕೆರೆ, ಅಂತರ್ಜಲ ಮಟ್ಟವೂ ಕುಸಿತ

ಕೊಪ್ಪಳ: ಫಾಸ್ಟ್‌ ಟ್ಯಾಗ್‌ ಹೆಸರಲ್ಲಿ ₹65 ಸಾವಿರ ವಂಚನೆ

: ವಾಹನಗಳಿಗೆ ಆನ್‌ಲೈನ್‌ ಮೂಲಕ ಫಾಸ್ಟ್‌ ಟ್ಯಾಗ್‌ ಅಳವಡಿಸಿಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿನ ಭಾಗ್ಯನಗರದ ಪಾಂಡುರಂಗ ಹೊಸಮನಿ ಎಂಬುವರಿಗೆ ₹65 ಸಾವಿರ ವಂಚಿಸಿದ್ದಾನೆ.
Last Updated 16 ಮೇ 2024, 6:18 IST
ಕೊಪ್ಪಳ: ಫಾಸ್ಟ್‌ ಟ್ಯಾಗ್‌ ಹೆಸರಲ್ಲಿ ₹65 ಸಾವಿರ ವಂಚನೆ

ಪರಿಹಾರ ಬೋಧನಾ ತರಗತಿ ಆದೇಶ ಕೈಬಿಡಿ: ಪ್ರೌಢಶಾಲಾ ಸಹ ಶಿಕ್ಷಕರ ಸಂಘ

‘ಎಸ್‍ಎಸ್‍ಎಲ್‍ಸಿ ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳಿಗಾಗಿ ಪರಿಹಾರ ಬೋಧನಾ ತರಗತಿ ನಡೆಸುವ ಆದೇಶ ರದ್ದುಪಡಿಸಬೇಕು’ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕುಕನೂರು ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
Last Updated 16 ಮೇ 2024, 6:15 IST
ಪರಿಹಾರ ಬೋಧನಾ ತರಗತಿ ಆದೇಶ ಕೈಬಿಡಿ: ಪ್ರೌಢಶಾಲಾ ಸಹ ಶಿಕ್ಷಕರ ಸಂಘ
ADVERTISEMENT
ADVERTISEMENT
ADVERTISEMENT