ಅಖಿಲ ಭಾರತ ನೆಟ್ಟಕಲ್ಲಪ್ಪ ಈಜು ಚಾಂಪಿಯನ್ ಷಿಪ್ ಎನ್ನುವುದು ದೇಶದ ಕ್ರೀಡಾ ವಲಯದಲ್ಲಿ ಪ್ರಮುಖ ವಾರ್ಷಿಕ ಸ್ಪರ್ಧೆ ಆಗಿದೆ. ಮೂರನೇ ವರ್ಷದ ಈ ಚಾಂಪಿಯನ್ ಷಿಪ್ ನವೆಂಬರ್ 9 ಮತ್ತು 10ರಂದು ಯಶಸ್ವಿಯಾಗಿ ನಡೆಯಿತು. ದೇಶದ ಹಲವು ಕಡೆಯಿಂದ ಖ್ಯಾತನಾಮ ಈಜುಪಟುಗಳು ಸೇರಿ 300ಕ್ಕೂ ಹೆಚ್ಚು ಸ್ಫರ್ದಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಒಲಿಂಪಿಯನ್ ಧಿನಿಧಿ ಧೇಸಿಂಘು ಸೇರಿದಂತೆ ಹಲವರು ಪದಕಗಳನ್ನು ಗೆದ್ದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.