ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಮಗ ಸೋತ ನೆಲದಲ್ಲೇ ಗೆದ್ದು ಬೀಗಿದ ಎಚ್‌ಡಿಕೆ

ಸ್ಟಾರ್‌ ಚಂದ್ರುಗೆ ಕೈಕೊಟ್ಟ ಅದೃಷ್ಟ, ಸಚಿವ ಚಲುವರಾಯಸ್ವಾಮಿ, ಶಾಸಕರಿಗೆ ಮುಖಭಂಗ
Published : 5 ಜೂನ್ 2024, 5:48 IST
Last Updated : 5 ಜೂನ್ 2024, 5:48 IST
ಫಾಲೋ ಮಾಡಿ
Comments
ಒಂದು ಕಟ್ಟು ನೀರು ಕೊಡಲಿಲ್ಲ
ಏಪ್ರಿಲ್‌ ತಿಂಗಳ ಭೀಕರ ಬರದಲ್ಲಿ ಸರ್ಕಾರ ಕೆಆರ್‌ಎಸ್‌ ಜಲಾಶಯದ ನಾಲಾ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಂಡಿತು. ಅದಕ್ಕೆ ಗುತ್ತಿಗೆದಾರ ಇದೇ ಸ್ಟಾರ್‌ ಚಂದ್ರು ಒಡೆತನದ ಕಂಪನಿ. ಕಾಮಗಾರಿ ಕಾರಣದಿಂದ ಜಲಾಶಯದಲ್ಲಿ 80 ಅಡಿ ನೀರಿದ್ದರೂ ನಾಲೆಗಳಿಗೆ ನೀರು ಹರಿಸಲಿಲ್ಲ. ಇದು ರೈತರ ಕೆಂಗಣ್ಣಿಗೆ ಗುರಿಯಾಯಿತು. ‘ಈ ಬಾರಿ ಬೆಳೆ ಹಾಕುವುದು ಬೇಡ’ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದನ್ನೇ ಕುಮಾರಸ್ವಾಮಿ ಅಸ್ತ್ರವಾಗಿ ಬಳಸಿಕೊಂಡರು. ಬರದೊಳಗೆ ಕೃತಕ ಬರ ಸೃಷ್ಟಿಯಾಗಿದ್ದೂ ಮತದಾರರ ಮೇಲೆ ಪರಿಣಾಮ ಬೀರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT