ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಂಡ್ಯ

ADVERTISEMENT

ಶ್ರೀರಂಗಪಟ್ಟಣ: ದೇವಾಲಯದ ಗೇಟ್‌ ಬಿದ್ದು ಬಾಲಕ ಸಾವು

ಶ್ರೀರಂಗಪಟ್ಟಣ ತಾಲ್ಲೂಕಿನ ಹುಂಜನಕೆರೆ ಗ್ರಾಮದಲ್ಲಿ ಚನ್ನಕೇಶವ ದೇವಾಲಯದ ಕಾಂಪೌಂಡ್‌ಗೆ ಅಳವಡಿಸಲು ತಂದಿರಿಸಿದ್ದ ಕಬ್ಬಿಣದ ಗೇಟ್‌ ಬಿದ್ದು, ಗ್ರಾಮದ ಸಿದ್ದರಾಜು ಅವರ ಪುತ್ರ ಜಿಷ್ಣು (6) ಸೋಮವಾರ ರಾತ್ರಿ ಮೃತಪಟ್ಟ.
Last Updated 12 ನವೆಂಬರ್ 2024, 16:29 IST
ಶ್ರೀರಂಗಪಟ್ಟಣ: ದೇವಾಲಯದ ಗೇಟ್‌ ಬಿದ್ದು ಬಾಲಕ ಸಾವು

ಮಂಡ್ಯ | ಭತ್ತ, ರಾಗಿ ಖರೀದಿ ಕೇಂದ್ರ ಶೀಘ್ರ ಆರಂಭ: ಜಿಲ್ಲಾಧಿಕಾರಿ

ಮಂಡ್ಯ ಜಿಲ್ಲೆಯಲ್ಲಿ ಭತ್ತ, ರಾಗಿ ಖರೀದಿಗೆ ರೈತರ ನೋಂದಣಿ ಕೇಂದ್ರಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
Last Updated 12 ನವೆಂಬರ್ 2024, 16:15 IST
ಮಂಡ್ಯ | ಭತ್ತ, ರಾಗಿ ಖರೀದಿ ಕೇಂದ್ರ ಶೀಘ್ರ ಆರಂಭ: ಜಿಲ್ಲಾಧಿಕಾರಿ

ಮಂಡ್ಯ | ಲೋಕಾಯುಕ್ತ ಬಲೆಗೆ ಗ್ರಾ.ಪಂ. ಸದಸ್ಯ ಅನಿಲ್‌ಕುಮಾರ್‌

ಶೌಚಾಲಯದ ಬಿಲ್‌ ಪಾಸ್‌ ಮಾಡಿಕೊಡಲು ₹50 ಸಾವಿರ ಲಂಚ ಪಡೆಯುತ್ತಿದ್ದ ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್‌. ಅನಿಲ್‌ಕುಮಾರ್‌ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 11 ನವೆಂಬರ್ 2024, 16:01 IST
ಮಂಡ್ಯ | ಲೋಕಾಯುಕ್ತ ಬಲೆಗೆ ಗ್ರಾ.ಪಂ. ಸದಸ್ಯ ಅನಿಲ್‌ಕುಮಾರ್‌

ಮಂಡ್ಯ ವಿವಿ ಅಭಿವೃದ್ಧಿಗೆ ಶ್ರಮಿಸುವೆ: ಪ್ರೊ.ಕೆ. ಶಿವಚಿತ್ತಪ್ಪ

ಮಂಡ್ಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಕೆ. ಶಿವಚಿತ್ತಪ್ಪ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
Last Updated 11 ನವೆಂಬರ್ 2024, 14:31 IST
ಮಂಡ್ಯ ವಿವಿ ಅಭಿವೃದ್ಧಿಗೆ ಶ್ರಮಿಸುವೆ: ಪ್ರೊ.ಕೆ. ಶಿವಚಿತ್ತಪ್ಪ

ಎಚ್.ಡಿ.ಕೋಟೆ ದೇವಿಗೆ ಕೊಡಗಿನಲ್ಲಿ ಪೂಜೆ

ಪೊನ್ನಂಪೇಟೆ ತಾಲ್ಲೂಕಿನ ಹರಿಹರದಲ್ಲಿ ಬೆಟ್ಟಚಿಕ್ಕಮ್ಮ ದೇವರ ವಾರ್ಷಿಕ ಉತ್ಸವ ಒಂದು ವಾರ ಶ್ರದ್ಧಾಭಕ್ತಿಯಿಂದ ಜರುಗಿತು.
Last Updated 11 ನವೆಂಬರ್ 2024, 5:24 IST
ಎಚ್.ಡಿ.ಕೋಟೆ ದೇವಿಗೆ ಕೊಡಗಿನಲ್ಲಿ ಪೂಜೆ

ಹನಕೆರೆ: ದೇಗುಲ ಪ್ರವೇಶಿಸಿ ಪರಿಶಿಷ್ಟರಿಂದ ಪೂಜೆ

ಮುಜರಾಯಿ ದೇವಾಲಯದಲ್ಲಿ ಪೂಜೆಗೆ ಪ್ರಬಲ ಜಾತಿಗಳವರಿಂದ ವಿರೋಧ
Last Updated 11 ನವೆಂಬರ್ 2024, 0:27 IST
ಹನಕೆರೆ: ದೇಗುಲ ಪ್ರವೇಶಿಸಿ ಪರಿಶಿಷ್ಟರಿಂದ ಪೂಜೆ

ಮಂಡ್ಯ | ಆಕಸ್ಮಿಕ ಬೆಂಕಿ: ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

ಚಲಿಸುತ್ತಿದ್ದ ವೇಳೆ ಏಕಾಏಕಿ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು ಮಂಡ್ಯ ನಗರದ ಎಪಿಎಂಸಿ ಕಚೇರಿ ಸಮೀಪ ಭಾನುವಾರ ರಾತ್ರಿ ಹೆದ್ದಾರಿಯಲ್ಲಿ ಕಾರು ಹೊತ್ತಿ ಉರಿಯಿತು.
Last Updated 10 ನವೆಂಬರ್ 2024, 16:46 IST
ಮಂಡ್ಯ | ಆಕಸ್ಮಿಕ ಬೆಂಕಿ: ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು
ADVERTISEMENT

ಸಂತಾನಭಾಗ್ಯ ಕರುಣಿಸುವ ತೊಟ್ಟಿಲು ಮಡು ಜಾತ್ರೆ ಇಂದು

ಚೆಲುವನಾರಾಯಣ ಸ್ವಾಮಿಗೆ ಅಷ್ಟತೀರ್ಥೊತ್ಸವ ಸಂಭ್ರಮ
Last Updated 10 ನವೆಂಬರ್ 2024, 15:50 IST
ಸಂತಾನಭಾಗ್ಯ ಕರುಣಿಸುವ ತೊಟ್ಟಿಲು ಮಡು ಜಾತ್ರೆ ಇಂದು

ಕೊಚ್ಚಿಹೋದ ರಸ್ತೆ ದುರಸ್ತಿಗೆ ಶಾಸಕ ಮಂಜು ಸೂಚನೆ

ಸಂತೇಬಾಚಹಳ್ಳಿ: ‘ಕೊಚ್ಚಿಹೋದ ರಸ್ತೆ ದುರಸ್ತಿ ಮಾಡಬೇಕೆಂದು ಸಣ್ಣ ನೀರಾವರಿ ಅಧಿಕಾರಿಗಳಿಗೆ’ ಶಾಸಕ ಎಚ್.ಟಿ.ಮಂಜು ಸೂಚಿಸಿದರು.
Last Updated 10 ನವೆಂಬರ್ 2024, 13:50 IST
ಕೊಚ್ಚಿಹೋದ ರಸ್ತೆ ದುರಸ್ತಿಗೆ ಶಾಸಕ ಮಂಜು ಸೂಚನೆ

ಮಂಡ್ಯ: ವಿ.ಸಿ.ಫಾರಂನಲ್ಲಿ 11 ಸಾವಿರ ಭತ್ತದ ತಳಿ!

ಉಪಯುಕ್ತ ವಂಶವಾಹಿಗಳ ಬಗ್ಗೆ ಸಂಶೋಧನೆ; ಸುಧಾರಿತ ತಳಿ ಅಭಿವೃದ್ಧಿಯ ಗುರಿ
Last Updated 10 ನವೆಂಬರ್ 2024, 0:20 IST
ಮಂಡ್ಯ: ವಿ.ಸಿ.ಫಾರಂನಲ್ಲಿ 11 ಸಾವಿರ ಭತ್ತದ ತಳಿ!
ADVERTISEMENT
ADVERTISEMENT
ADVERTISEMENT