ರಾಮನಗರದ ಜಿಲ್ಲಾಸ್ಪತ್ರೆಯ ಸಿಟಿ ಸ್ಕ್ಯಾನಿಂಗ್ ಯಂತ್ರ ರಿಪೇರಿಗೆ ಕಾದಿರುವ ಕುರಿತು ಕೊಠಡಿ ಬಳಿ ಅಂಟಿಸಿರುವ ಪೋಸ್ಟರ್
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಡಾ. ಮಂಜುನಾಥ್ ಜಿಲ್ಲಾ ಶಸ್ತ್ರಚಿಕಿತ್ಸಕ ಜಿಲ್ಲಾಸ್ಪತ್ರೆ ರಾಮನಗರ
ಐದು ದಿನಗಳಿಂದ ಸಿಟಿ ಸ್ಕ್ಯಾನಿಂಗ್ ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ಸಂಬಂಧಪಟ್ಟವರನ್ನು ಸಂಪರ್ಕಿಸಲಾಗಿದ್ದು ಮೂರು ದಿನದೊಳಗೆ ಯಂತ್ರ ರಿಪೇರಿಯಾಗಿ ಬಳಕೆಗೆ ಮುಕ್ತವಾಗಲಿದೆ
ಡಾ. ಮಂಜುನಾಥ್ ಜಿಲ್ಲಾ ಶಸ್ತ್ರಚಿಕಿತ್ಸಕ ಜಿಲ್ಲಾಸ್ಪತ್ರೆ ರಾಮನಗರ