ಮಾಗಡಿ: ತಾಲ್ಲೂಕಿನ ಸೀಗೇಕುಪ್ಪೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ
ಕಲ್ಲುದೇವನಹಳ್ಳಿ ಗ್ರಾಮದ ಶಶಿಕಲಾ ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷೆ ಮಂಜುಳಾ ದೀಪಕ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಗೆ ಶಶಿಕಲಾಸ್ವಾಮಿ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಶಿವಕುಮಾರ್ ಮುಂದಿನ ಅವಧಿಗೆ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷೆ ಶಶಿಕಲಾಸ್ವಾಮಿ ಮಾತನಾಡಿ, ಶಾಸಕ ಎಚ್.ಸಿ.ಬಾಲಕೃಷ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಎನ್.ಅಶೋಕ್, ದಿಶಾ ಸಮಿತಿ ಸದಸ್ಯರಾದ ಜೆ.ಪಿ.ಚಂದ್ರೇಗೌಡ ಸಹಕಾರೊಂದಿಗೆ ಗೆಲುವು ಲಭಿಸಿದ್ದು, ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಗ್ರಾ.ಪಂ ಉಪಾಧ್ಯಕ್ಷ ಎಸ್.ಕೆ.ಲೋಕೇಶ್, ರಂಗನಾಥ್, ಶಿವಕುಮಾರ್, ಚನ್ನಯ್ಯ, ಫೌಜಿಯಾ, ಯಶೋಧಮ್ಮ, ಹನುಮೇಗೌಡ, ನಂಜುಂಡಯ್ಯ, ರಮ್ಯ, ಜಯಮ್ಮ, ಮುಖಂಡರಾದ ಕಲ್ಲುದೇವನಹಳ್ಳಿ ಮಹದೇವ್, ಅರಳುಕುಪ್ಪೆ ಕಾಂತರಾಜು, ಸಿ.ಬಿ.ರವೀಂದ್ರ, ಬಿ.ಟಿ.ವೆಂಕಟೇಶ್, ಸೀಗೇಕುಪ್ಪೆ ಶಿವಣ್ಣ, ಚಕ್ರಬಾವಿ ಬಸವರಾಜು, ಪುಟಾಣಿ ಕುಮಾರ್, ನೀಲಕಂಠಶಾಸ್ತ್ರಿ, ಪಂಚಾಕ್ಷರಿ, ದೀಪು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.