ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Gram Panchayat

ADVERTISEMENT

ಮುಕ್ತೇನಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಸವಿತಾ ನಾಗರಾಜ್ ಆಯ್ಕೆ

ಹೊನ್ನಾಳಿ : ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸವಿತಾ ನಾಗರಾಜ್ ಅವಿರೋಧವಾಗಿ ಆಯ್ಕೆಯಾದರು.   
Last Updated 15 ನವೆಂಬರ್ 2024, 16:37 IST
ಮುಕ್ತೇನಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಸವಿತಾ ನಾಗರಾಜ್ ಆಯ್ಕೆ

ವಾಡಿ | ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಅಧ್ಯಕ್ಷ ಸ್ಥಾನ: ಆರೋಪ

‘ಹಲಕರ್ಟಿ ಗ್ರಾಮ ಪಂಚಾಯಿತಿ ಸದಸ್ಯ ರಾಕೇಶ ಜಗದೀಶ ಸಿಂಧೆ ಅವರು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರ ಅಧ್ಯಕ್ಷ ಸ್ಥಾನ ರದ್ದು ಮಾಡಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.
Last Updated 14 ನವೆಂಬರ್ 2024, 15:59 IST
fallback

ಮಂಡ್ಯ | ಲೋಕಾಯುಕ್ತ ಬಲೆಗೆ ಗ್ರಾ.ಪಂ. ಸದಸ್ಯ ಅನಿಲ್‌ಕುಮಾರ್‌

ಶೌಚಾಲಯದ ಬಿಲ್‌ ಪಾಸ್‌ ಮಾಡಿಕೊಡಲು ₹50 ಸಾವಿರ ಲಂಚ ಪಡೆಯುತ್ತಿದ್ದ ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್‌. ಅನಿಲ್‌ಕುಮಾರ್‌ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 11 ನವೆಂಬರ್ 2024, 16:01 IST
ಮಂಡ್ಯ | ಲೋಕಾಯುಕ್ತ ಬಲೆಗೆ ಗ್ರಾ.ಪಂ. ಸದಸ್ಯ ಅನಿಲ್‌ಕುಮಾರ್‌

ಬೆಳಗಾವಿ: ಗ್ರಾ.ಪಂ ಕಟ್ಟಡಕ್ಕೆ ಪೆಟ್ರೋಲ್‌ ಬಾಂಬ್ ಎಸೆದ ದುಷ್ಕರ್ಮಿಗಳು

ಬೆಳಗಾವಿ: ತಾಲ್ಲೂಕಿನ ಕಲಕಾಂಬ ಗ್ರಾಮ ಪಂಚಾಯಿತಿ ಕಟ್ಟಡದೊಳಗೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ.
Last Updated 9 ನವೆಂಬರ್ 2024, 6:37 IST
ಬೆಳಗಾವಿ: ಗ್ರಾ.ಪಂ ಕಟ್ಟಡಕ್ಕೆ ಪೆಟ್ರೋಲ್‌ ಬಾಂಬ್ ಎಸೆದ ದುಷ್ಕರ್ಮಿಗಳು

ಅಳವಂಡಿ: ತುಕ್ಕು ಹಿಡಿಯುತ್ತಿರುವ ‘ಸ್ವಚ್ಛ ವಾಹಿನಿ’

ಸ್ವಚ್ಚತೆ ಕಾಪಾಡುವಲ್ಲಿ ಕವಲೂರು ಗ್ರಾಮ ಪಂಚಾಯಿತಿ ವಿಫಲ: ಸಾರ್ವಜನಿಕರ ಆರೋಪ
Last Updated 8 ನವೆಂಬರ್ 2024, 6:45 IST
ಅಳವಂಡಿ: ತುಕ್ಕು ಹಿಡಿಯುತ್ತಿರುವ ‘ಸ್ವಚ್ಛ ವಾಹಿನಿ’

ಸೀಗೇಕುಪ್ಪೆ ಗ್ರಾ.ಪಂ ಅಧ್ಯಕ್ಷೆ ಆಯ್ಕೆ

ಮಾಗಡಿ ತಾಲ್ಲೂಕಿನ ಸೀಗೇಕುಪ್ಪೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕಲ್ಲುದೇವನಹಳ್ಳಿ ಗ್ರಾಮದ ಶಶಿಕಲಾ ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
Last Updated 22 ಅಕ್ಟೋಬರ್ 2024, 6:17 IST
ಸೀಗೇಕುಪ್ಪೆ ಗ್ರಾ.ಪಂ ಅಧ್ಯಕ್ಷೆ ಆಯ್ಕೆ

ಪಂಚಾಯತಿಗಳಲ್ಲಿ ಪರಿಣಾಮಕಾರಿ ಕೆಲಸ ಆಗುತ್ತಿಲ್ಲ: RDPR ಸಚಿವ ಪ್ರಿಯಾಂಕ್‌ ಅಸಮಾಧಾನ

ಪಂಚಾಯತ್ ರಾಜ್‌ ಅಧಿಕಾರಿಗಳ ಸಮ್ಮೇಳನದಲ್ಲಿ ಸಚಿವ
Last Updated 19 ಅಕ್ಟೋಬರ್ 2024, 8:28 IST
ಪಂಚಾಯತಿಗಳಲ್ಲಿ ಪರಿಣಾಮಕಾರಿ ಕೆಲಸ ಆಗುತ್ತಿಲ್ಲ: RDPR ಸಚಿವ ಪ್ರಿಯಾಂಕ್‌ ಅಸಮಾಧಾನ
ADVERTISEMENT

ಬೇಡಿಕೆ ಈಡೇರಿಸಲು ಪ್ರಿಯಾಂಕ್‌ ಖರ್ಗೆ ಸಮ್ಮತಿ: ಗ್ರಾ. ಪಂ. ನೌಕರರ ಮುಷ್ಕರ ಅಂತ್ಯ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ‘ಬಿ’ ಗುಂಪಿನ ಹುದ್ದೆಗಳಾಗಿ ಉನ್ನತೀಕರಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ನೌಕರರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸುವುದೂ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಸಮ್ಮತಿಸಿದರು.
Last Updated 10 ಅಕ್ಟೋಬರ್ 2024, 16:23 IST
ಬೇಡಿಕೆ ಈಡೇರಿಸಲು ಪ್ರಿಯಾಂಕ್‌ ಖರ್ಗೆ ಸಮ್ಮತಿ: ಗ್ರಾ. ಪಂ. ನೌಕರರ ಮುಷ್ಕರ ಅಂತ್ಯ

ಗ್ರಾ.ಪಂ. ನೌಕರರ ಮುಷ್ಕರ: ಸಿಎಂ ಮಧ್ಯಪ್ರವೇಶಕ್ಕೆ ವಿಜಯೇಂದ್ರ ಆಗ್ರಹ

ಗ್ರಾಮ ಪಂಚಾಯಿತಿ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದು, ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
Last Updated 9 ಅಕ್ಟೋಬರ್ 2024, 22:45 IST
ಗ್ರಾ.ಪಂ. ನೌಕರರ ಮುಷ್ಕರ: ಸಿಎಂ ಮಧ್ಯಪ್ರವೇಶಕ್ಕೆ ವಿಜಯೇಂದ್ರ ಆಗ್ರಹ

ಗ್ರಾಮ ಪಂಚಾಯತ್‌ ನೌಕರರ ಮುಷ್ಕರ: ಕ್ರಮಕ್ಕೆ ಆಯುಕ್ತರ ಸೂಚನೆ

ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಮತ್ತು ನೌಕರರ ಮುಷ್ಕರ ರಾಜ್ಯದಾದ್ಯಂತ ಮುಂದುವರಿದಿದೆ.
Last Updated 8 ಅಕ್ಟೋಬರ್ 2024, 16:32 IST
ಗ್ರಾಮ ಪಂಚಾಯತ್‌ ನೌಕರರ ಮುಷ್ಕರ: ಕ್ರಮಕ್ಕೆ ಆಯುಕ್ತರ ಸೂಚನೆ
ADVERTISEMENT
ADVERTISEMENT
ADVERTISEMENT