ಶೇ 90ರಷ್ಟು ಅಡಿಕೆ ತೋಟ ಕೊಳೆಗೆ ಹಾಳಾಗಿದೆ. ಒಂದು ಎಕರೆ ಔಷಧ ಸಿಂಪಡಣೆಗೆ ಕನಿಷ್ಠ ₹ 10000 ಖರ್ಚಾಗುತ್ತದೆ. ಸರ್ಕಾರ ಕೊಡುವ ₹ 470 ಸಬ್ಸಿಡಿ ಯಾವುದಕ್ಕೂ ಸಾಲುವುದಿಲ್ಲ.
ಪವನ್ ಎಚ್.ಎಸ್, ಅಡಿಕೆ ಬೆಳೆಗಾರ, ಗುಂಡಗದ್ದೆನಿರಂತರ ಮಳೆಗೆ ಕೊಳೆರೋಗ ಹೆಚ್ಚಿದೆ. ಫಸಲು ಕೈಸೇರುವ ಭರವಸೆ ಇಲ್ಲ. ಬೆಳೆ ಹಾನಿಗೆ ಸರ್ಕಾರ ತುರ್ತು ಪರಿಹಾರ ಘೋಷಿಸಬೇಕು. ಮೈಲುತುತ್ತ ಸಬ್ಸಿಡಿ ಅನುದಾನ ಹೆಚ್ಚಿಸಬೇಕು.
ರಾಮಚಂದ್ರ, ಅಡಿಕೆ ಬೆಳೆಗಾರ, ಕೊಪ್ಪಲುತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೊಳೆರೋಗದ ಕಾರಣ ಅಡಿಕೆ ಕಾಯಿ ಉದುರುತ್ತಿರುವುದು
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೊಳೆರೋಗದಕಾರಣ ಅಡಿಕೆ ಕಾಯಿ ಉದುರುತ್ತಿರುವುದು
ಅಡಿಕೆ ಮರ ತಾಗಿ ಕಾಯಿ ಉದುರಿರುವುದು