ತೀರ್ಥಹಳ್ಳಿಯ ರಾಮೇಶ್ವರ ದಸರಾ ಮೆರವಣಿಗೆಯಲ್ಲಿ ಕೋವಿಧಾರಿಯೊಬ್ಬರು ಹುಲಿಬೇಟೆ ಚಿತ್ರಣ ಸೃಷ್ಟಿಸಿರುವುದು
ತೀರ್ಥಹಳ್ಳಿಯ ರಾಮೇಶ್ವರ ದಸರಾ ಮೆರವಣಿಗೆಯಲ್ಲಿ ಕೋವಿಧಾರಿಯೊಬ್ಬರು ಹುಲಿಬೇಟೆ ಚಿತ್ರಣ ಸೃಷ್ಟಿಸಿರುವುದು
ತೀರ್ಥಹಳ್ಳಿಯ ಗಣೇಶೋತ್ಸವ ಮೆರವಣಿಗೆಗಾಗಿ ಬಣ್ಣ ಹಚ್ಚಿರುವ (ಎಡದಿಂದ ಬಲಕ್ಕೆ) ಪ್ರತೀಕ ಬೆಟ್ಟಮಕ್ಕಿ ರವಿ ಜಿಗಳಗೋಡು ಧನು ಮಿಲ್ಕೇರಿ ನಿಶಾಂತ್ ಬುಲ್ಲಿ
ಹುಲಿವೇಷ ಸ್ಪರ್ಧೆಯಲ್ಲಿ 1965ರಿಂದ ಭಾಗವಹಿಸುತ್ತಿದ್ದೇನೆ. ಯುವ ಕಲಾವಿದರು ಕಲೆ ಉಳಿಸಿ ಬೆಳೆಸುತ್ತಿರುವುದು ಸಂತಸ ತಂದಿದೆ.
–ಎಚ್.ಆರ್. ಮಹಾಬಲ, ಹಿರಿಯ ವೇಷಧಾರಿಕುರಿ ಚರ್ಮ ಬಳಸಿ ತಾಸೆ ಮಾಡುತ್ತಿದ್ದುದ್ದರಿಂದ ಭಾರೀ ಸದ್ದು ಬರುತ್ತಿತ್ತು. ಮಳೆ ಚಳಿಯ ಕಾರಣಕ್ಕೆ ಈಗ ಫೈಬರ್ ಬಳಸುತ್ತಿದ್ದೇವೆ. 40 ವರ್ಷಗಳಿಂದ ತಾಸೆ ಬಾರಿಸುತ್ತಿದ್ದೇನೆ.
–ಟಿ.ಎಸ್. ಸದಾಶಿವ ದೇವಾಡಿಗ, ತಾಸೆ ವಾದಕಬಣ್ಣ ಬಳಿದ ನಂತರ ಹೊಟ್ಟೆ ಬೆನ್ನಿನ ಭಾಗದಲ್ಲಿ ಹುಲಿವೇಷ ಪಾತ್ರಧಾರಿಗಳು ಕೇಳುವ ರೀತಿಯ ಚಿತ್ರಗಳನ್ನು ಬಿಡಿಸಿಕೊಡುತ್ತೇನೆ.
–ಎಸ್.ಜಿ.ಮೊಹಮ್ಮದ್ ಜಬಿವುಲ್ಲಾ, ಕುಂಚ ಕಲಾವಿದ