ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ರಿ: ಗದ್ದೆಯಲ್ಲಿ ಕೃಷಿ ಪಾಠ, ಕೆಸರಲ್ಲಿ ಆಟ

ಮುನಿಯಾಲಿನ ಮಾತಿಬೆಟ್ಟು ಪೆರ್ಮಾನ್ ಬಾಕ್ಯಾರ್ ಗದ್ದೆಯಲ್ಲಿ ನಾಟಿ ಮಾಡಿದ ಬೆಂಗಳೂರಿನ ವಿದ್ಯಾರ್ಥಿಗಳು
ಸುಕುಮಾರ್‌ ಮುನಿಯಾಲ್‌
Published : 19 ನವೆಂಬರ್ 2024, 6:04 IST
Last Updated : 19 ನವೆಂಬರ್ 2024, 6:04 IST
ಫಾಲೋ ಮಾಡಿ
Comments
ಮುನಿಯಾಲಿನ ಮಾತಿಬೆಟ್ಟು ಪೆರ್ಮಾನ್ ಬಾಕ್ಯಾರ್ ಗದ್ದೆಯಲ್ಲಿ ನಾಟಿ ಮಾಡಿದ ಬೆಂಗಳೂರಿನ ವಿದ್ಯಾರ್ಥಿಗಳು 
ಮುನಿಯಾಲಿನ ಮಾತಿಬೆಟ್ಟು ಪೆರ್ಮಾನ್ ಬಾಕ್ಯಾರ್ ಗದ್ದೆಯಲ್ಲಿ ನಾಟಿ ಮಾಡಿದ ಬೆಂಗಳೂರಿನ ವಿದ್ಯಾರ್ಥಿಗಳು 
ನಗರದ ಕರ್ಕಶ ಹಾರ್ನ್ ಭರಾಟೆಯ ಜೀವನ ಕಷ್ಟಕರ. ಹಳ್ಳಿಯ ಬದುಕು ಮನಸ್ಸಿಗೆ ತುಂಬಾ ಹಿಡಿಸಿತು. ಕೃಷಿಕರ ನೋವು
-ನಲಿವು ತಿಳಿದವು ಹರ್ಷಿತಾ ನೃಪತುಂಗ ವಿಶ್ವವಿದ್ಯಾಲಯ
ಮಕ್ಕಳಿಗೆ ಶಿಕ್ಷಣದ ಜೊತೆ ಕೃಷಿ ಚಟುವಟಿಕೆ ಪರಿಚಯಿಸುವ ವಿನೂತನ ಪ್ರಯತ್ನ. ತುಳುನಾಡಿನ ಸೊಗಡನ್ನು ತಿಳಿಸುವ ಹೊಸ ರೀತಿಯ ಪ್ರಯತ್ನ
-ಜನಾರ್ದನ ಕೊಡವೂರು, ಸ್ಕೌಟ್ ಗೈಡ್ಸ್ ಆಯುಕ್ತ ಉಡುಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT