ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Udupi

ADVERTISEMENT

SSLC Result | 5ನೇ ರ್‍ಯಾಂಕ್‌ ಪಡೆದ ಪ್ರತ್ವಿತಾಗೆ ಐಎಎಸ್ ಅಧಿಕಾರಿಯಾಗುವ ಗುರಿ

ಕುಂದಾಪುರ ತಾಲ್ಲೂಕಿನ ಎಕ್ಸ್‌ಲೆಂಟ್ ಮತ್ತು ಲಿಟ್ಲ್‌ಸ್ಟಾರ್ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿನಿ ಪ್ರತ್ವಿತಾ ಪಿ.ಶೆಟ್ಟಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದು ರಾಜ್ಯಕ್ಕೆ 5ನೇ, ತಾಲ್ಲೂಕಿಗೆ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.
Last Updated 9 ಮೇ 2024, 13:59 IST
SSLC Result | 5ನೇ ರ್‍ಯಾಂಕ್‌ ಪಡೆದ ಪ್ರತ್ವಿತಾಗೆ ಐಎಎಸ್ ಅಧಿಕಾರಿಯಾಗುವ ಗುರಿ

SSLC Result 2024 | ಬ್ರಹ್ಮಾವರ: 29 ಪ್ರೌಢಶಾಲೆಗಳಿಗೆ ಶೇ 100 ಫಲಿತಾಂಶ

ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವಲಯದ 59 ಪ್ರೌಢಶಾಲೆಗಳ ಪೈಕಿ 29 ಶಾಲೆಗಳು ಶೇ 100 ಫಲಿತಾಂಶ ಪಡೆದು ದಾಖಲೆ ಸೃಷಿಸಿವೆ.
Last Updated 9 ಮೇ 2024, 13:13 IST
SSLC Result 2024 | ಬ್ರಹ್ಮಾವರ: 29 ಪ್ರೌಢಶಾಲೆಗಳಿಗೆ ಶೇ 100 ಫಲಿತಾಂಶ

ಶಂಕರಾಚಾರ್ಯರ ಧರ್ಮ ನಿಷ್ಠೆ, ಶೃದ್ಧೆ ಅನನ್ಯವಾದುದು: ಕೆ.ಎಸ್.ಕಾರಂತ

ಸಾಲಿಗ್ರಾಮದಲ್ಲಿ ಶಂಕರ ಜಯಂತಿ ಉತ್ಸವಕ್ಕೆ ಕೆ.ಎಸ್.ಕಾರಂತ ಚಾಲನೆ
Last Updated 9 ಮೇ 2024, 13:08 IST
ಶಂಕರಾಚಾರ್ಯರ ಧರ್ಮ ನಿಷ್ಠೆ, ಶೃದ್ಧೆ ಅನನ್ಯವಾದುದು: ಕೆ.ಎಸ್.ಕಾರಂತ

SSLC Result 2024 | ಎಸ್.ಆರ್.‌ ಹೈಸ್ಕೂಲ್: ಶೇ 100 ಫಲಿತಾಂಶ

ಎಸ್.ಆರ್. ಆಂಗ್ಲಮಾಧ್ಯಮ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 16ನೇ ಬಾರಿ ಶೇ 100 ಫಲಿತಾಂಶ ದಾಖಲಿಸಿದೆ.
Last Updated 9 ಮೇ 2024, 12:47 IST
SSLC Result 2024 | ಎಸ್.ಆರ್.‌ ಹೈಸ್ಕೂಲ್: ಶೇ 100 ಫಲಿತಾಂಶ

SSLC Result 2024: ಸಂಕೇತಾಗೆ 5ನೇ ರ್‍ಯಾಂಕ್‌

ಕಾಪುವಿನ ಮಣಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲೆವೂರು ದೆಂದೂರುಕಟ್ಟೆ ಪಡು ಕಲ್ಮಂಜೆಯ ಗ್ರಾಮೀಣ ಪ್ರತಿಭೆ ಸಂಕೇತಾ ಎಚ್.ಎಸ್. ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸಿ ರಾಜ್ಯಕ್ಕೆ 5ನೇ ರ್‍ಯಾಂಕ್‌ ಪಡೆದಿದ್ದಾರೆ.
Last Updated 9 ಮೇ 2024, 12:41 IST
SSLC Result 2024: ಸಂಕೇತಾಗೆ 5ನೇ ರ್‍ಯಾಂಕ್‌

ಉಡುಪಿ ಮಲ್ಲಿಗೆ: ಹೆಚ್ಚಿದ ಇಳುವರಿ; ಇಳಿದ ಧಾರಣೆ

ಬಿರುಬಿಸಿಲಿನ ತಾಪದಲ್ಲಿ ಉಡುಪಿ ಮಲ್ಲಿಗೆ (ಶಂಕರಪುರ ಮಲ್ಲಿಗೆ) ಇಳುವರಿ ಹೆಚ್ಚಾಗಿದ್ದು ಮಾರುಕಟ್ಟೆಯಲ್ಲಿ ಧಾರಣೆ ಧಿಡೀರ್‌ ಕುಸಿದಿದೆ.
Last Updated 9 ಮೇ 2024, 8:12 IST
ಉಡುಪಿ ಮಲ್ಲಿಗೆ: ಹೆಚ್ಚಿದ ಇಳುವರಿ; ಇಳಿದ ಧಾರಣೆ

ಬ್ರಹ್ಮಾವರ | ಕೃಷಿ ಡಿಪ್ಲೊಮಾ ಕೋರ್ಸ್‌ ಸ್ಥಗಿತ: ವಿದ್ಯಾರ್ಥಿಗಳು ಅತಂತ್ರ

ಕೃಷಿ ಪ್ರಧಾನ ದೇಶದಲ್ಲಿ ಕೃಷಿಗೆ ಸರ್ಕಾರದ ನಿರುತ್ಸಾಹ
Last Updated 7 ಮೇ 2024, 6:10 IST
ಬ್ರಹ್ಮಾವರ | ಕೃಷಿ ಡಿಪ್ಲೊಮಾ ಕೋರ್ಸ್‌ ಸ್ಥಗಿತ: ವಿದ್ಯಾರ್ಥಿಗಳು ಅತಂತ್ರ
ADVERTISEMENT

ಪರಶುರಾಮ ಥೀಂ ಪಾರ್ಕ್‌ ಶೀಘ್ರ ಪೂರ್ಣಗೊಳಿಸಿ: 6 ಗ್ರಾಮ ಪಂಚಾಯಿತಿ ಅಧ್ಯಕ್ಷರ ಮನವಿ

ಕಾರ್ಕಳ: ತಾಲ್ಲೂಕಿನ ಬೈಲೂರು ಉಮಿಕ್ಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕ್‌ನ ಕಾಮಗಾರಿಯನ್ನು ಪ್ರಾರಂಭಿಸಿ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡಬೇಕು ಎಂದು 6 ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೋಮವಾರ ತಹಶೀಲ್ದಾರ್...
Last Updated 6 ಮೇ 2024, 14:27 IST
ಪರಶುರಾಮ ಥೀಂ ಪಾರ್ಕ್‌ ಶೀಘ್ರ ಪೂರ್ಣಗೊಳಿಸಿ:  6 ಗ್ರಾಮ ಪಂಚಾಯಿತಿ ಅಧ್ಯಕ್ಷರ ಮನವಿ

ಉಡುಪಿ | ಸಿಎನ್‌ಜಿ ಕೊರತೆ: ಆಟೋ ಚಾಲಕರಿಗೆ ಚಿಂತೆ

ಜಿಲ್ಲೆಯಲ್ಲಿವೆ ಕೇವಲ 8 ಸಿಎನ್‌ಜಿ ಕೇಂದ್ರ; ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ ಇಂಧನ
Last Updated 6 ಮೇ 2024, 6:36 IST
ಉಡುಪಿ | ಸಿಎನ್‌ಜಿ ಕೊರತೆ: ಆಟೋ ಚಾಲಕರಿಗೆ ಚಿಂತೆ

ಕಾಮಗಾರಿ ನಿರ್ಲಕ್ಷ್ಯದಿಂದ ಅನಾಹುತವಾದರೆ ಕ್ರಿಮಿನಲ್‌ ಕೇಸ್‌: ಜಿಲ್ಲಾಧಿಕಾರಿ

ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 ‘ಎ’ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾದಂತೆ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಿ ನಂತರವಷ್ಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.
Last Updated 4 ಮೇ 2024, 15:39 IST
ಕಾಮಗಾರಿ ನಿರ್ಲಕ್ಷ್ಯದಿಂದ ಅನಾಹುತವಾದರೆ ಕ್ರಿಮಿನಲ್‌ ಕೇಸ್‌: ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT