ವಿಜಯಪುರ: ವಿಜಯಪುರ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಲ್ಲಿಕೆಯಾಗಿದ್ದ ಒಟ್ಟು 12 ನಾಮಪತ್ರಗಳಲ್ಲಿ ನಾಲ್ಕು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದುಕೊಂಡಿದ್ದು, ಅಂತಿಮ ಕಣದಲ್ಲಿ ಎಂಟು ಅಭ್ಯರ್ಥಿಗಳು ಇದ್ದಾರೆ.
.ವಿಜಯಪುರ | ಜೋರಾದ ಗಾಳಿ, ಮಳೆ: ನೆಲಕ್ಕುರುಳಿದ ವಿದ್ಯುತ್ ಕಂಬ.
ಪಕ್ಷೇತರ ಅಭ್ಯರ್ಥಿಗಳಾದ ಸಂಗಪ್ಪ ಹುಣಶಿಕಟ್ಟಿ ಹಾಗೂ ಬಾಬುರಾಜೇಂದ್ರ ನಾಯಿಕ, ಭಾರತೀಯ ಜವಾನ್ ಕಿಸಾನ್ ಪಕ್ಷದ ಕುಲಪ್ಪ ಬಿ. ಚವ್ಹಾಣ, ಬಿಎಸ್‌ಪಿಯ ಮಲ್ಲು ಹಾದಿಮನಿ ತಮ್ಮ ಉಮೇದುವಾರಿಕೆಯನ್ನು ಸೋಮವಾರ ಹಿಂಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.

ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು

ರಮೇಶ ಜಿಗಜಿಣಗಿ- ಬಿಜೆಪಿ

ರಾಜು ಆಲಗೂರ- ಕಾಂಗ್ರೆಸ್

ಗಣಪತಿ ರಾಠೋಡ- ಕೆಆರ್‌ಎಸ್

ಜಿತೇಂದ್ರ ಕಾಂಬಳೆ- ಆರ್‌ಪಿಐ(ಎ)

ನಾಗಜ್ಯೋತಿ ಬಿ.ಎನ್ಎ- ಸ್‌ಯುಸಿಐ

ರಾಜಕುಮಾರ ಹೊನ್ನಕಟ್ಟಿ- ರಾಷ್ಟ್ರಿಯ ಸಮಾಜ ಪಕ್ಷ

ರಾಮಜಿ ಹರಿಜನ್- ನಕಿ ಭಾರತೀಯ ಏಕತಾ ಪಕ್ಷ

ತಾರಾಬಾಯಿ ಬೋವಿ- ಪಕ್ಷೇತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.