ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Lok Sabha Election 2024

ADVERTISEMENT

ಪ್ರಿಯಾಂಕಾ ಗಾಂಧಿ ವಯನಾಡ್‌ನಲ್ಲೇ ಉಳಿಯುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ: LDF

ವಯನಾಡ್ ಲೋಕಸಭಾ ಉಪಚುನಾವಣೆಯ ಪ್ರಚಾರ ದಿನದಿಂದ ದಿನಕ್ಕೆ ಬಿರುಸು ಪಡೆದುಕೊಳ್ಳುತ್ತಿದೆ. ಎಲ್‌ಡಿಎಫ್ ಅಭ್ಯರ್ಥಿ ಸತ್ಯನ್ ಮೊಕೇರಿ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 19 ಅಕ್ಟೋಬರ್ 2024, 10:15 IST
ಪ್ರಿಯಾಂಕಾ ಗಾಂಧಿ ವಯನಾಡ್‌ನಲ್ಲೇ ಉಳಿಯುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ: LDF

ಟಿಕೆಟ್‌ ಕೊಡಿಸುವುದಾಗಿ ಆಮಿಷ ಪ್ರಕರಣ: ಪ್ರಲ್ಹಾದ ಜೋಶಿ ವಿವರಣೆ ಕೇಳಿದ ವರಿಷ್ಠರು

ಸೋದರನ ವಿರುದ್ಧ ₹2 ಕೋಟಿ ವಂಚನೆ ಆರೋಪ
Last Updated 18 ಅಕ್ಟೋಬರ್ 2024, 23:30 IST
ಟಿಕೆಟ್‌ ಕೊಡಿಸುವುದಾಗಿ ಆಮಿಷ ಪ್ರಕರಣ: ಪ್ರಲ್ಹಾದ ಜೋಶಿ ವಿವರಣೆ ಕೇಳಿದ ವರಿಷ್ಠರು

ಲೋಕಸಭೆ ಚುನಾವಣೆಯಲ್ಲಿ ಫಕೀರನಂತೆ ಹೋರಾಡಿದೆ, ಅದು ಸಂಪೂರ್ಣ ಗೆಲುವೇ ಅಲ್ಲ: ಸುಳೆ

2024ರ ಲೋಕಸಭೆ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಿಂದ ಫಕೀರನಂತೆ (ತಪಸ್ವಿಯಂತೆ) ಕಣಕ್ಕಿಳಿದಿದ್ದೆ. ಅಲ್ಲಿ ದೊರೆತ ಗೆಲುವು ನಿಜವಾಗಿಯೂ ಸಂಪೂರ್ಣ ಗೆಲುವಲ್ಲ ಎಂದು ಶರದ್‌ ಪವಾರ್‌ ಬಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ–ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಶುಕ್ರವಾರ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2024, 2:10 IST
ಲೋಕಸಭೆ ಚುನಾವಣೆಯಲ್ಲಿ ಫಕೀರನಂತೆ ಹೋರಾಡಿದೆ, ಅದು ಸಂಪೂರ್ಣ ಗೆಲುವೇ ಅಲ್ಲ: ಸುಳೆ

ಚುನಾವಣಾ ವೆಚ್ಚ: ನಟ ಮುಕೇಶ್‌ಗೆ ಹೆಚ್ಚು ಹಣ ನೀಡಿದ್ದ ಸಿಪಿಎಂ

ಈಚೆಗೆ ನಡೆದ ಲೋಕಸಭಾ ಚುನಾವಣೆಯ ವೆಚ್ಚಕ್ಕಾಗಿ ಸಿಪಿಎಂ, ಅತಿಹೆಚ್ಚು ಹಣವನ್ನು ಮುಕೇಶ್‌ ಅವರಿಗೆ ನೀಡಿದೆ. ಕೊಲ್ಲಂ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರಿಗೆ ₹ 79 ಲಕ್ಷ ನೀಡಲಾಗಿದೆ ಎಂದು ಪಕ್ಷವು ಸಲ್ಲಿಸಿರುವ ‘ಚುನಾವಣಾ ವೆಚ್ಚದ ವರದಿ’ ತಿಳಿಸಿದೆ.
Last Updated 30 ಆಗಸ್ಟ್ 2024, 16:11 IST
ಚುನಾವಣಾ ವೆಚ್ಚ: ನಟ ಮುಕೇಶ್‌ಗೆ ಹೆಚ್ಚು ಹಣ ನೀಡಿದ್ದ ಸಿಪಿಎಂ

ಸುಲ್ತಾನ್‌ಪುರ |ನಿಶಾದ್ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಮೇನಕಾ ಗಾಂಧಿ

ಉತ್ತರ ಪ್ರದೇಶದ ಸುಲ್ತಾನ್‌ಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ರಾಂಭುಲ್‌ ನಿಶಾದ್ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಸಂಸದೆ, ಬಿಜೆಪಿ ನಾಯಕಿ ಮೇನಕಾ ಗಾಂಧಿ ಅವರು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 28 ಜುಲೈ 2024, 4:13 IST
ಸುಲ್ತಾನ್‌ಪುರ |ನಿಶಾದ್ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಮೇನಕಾ ಗಾಂಧಿ

ಪಕ್ಷನಿಷ್ಠೆ ಸಾಬೀತುಪಡಿಸಲು ಸವಾಲು: MP ರೇಣುಕಾಚಾರ್ಯಗೆ ಧರ್ಮಸ್ಥಳಕ್ಕೆ ಪಂಥಾಹ್ವಾನ

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದರೆ ಧರ್ಮಸ್ಥಳದ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂದು ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್‌ ಪಂಥಾಹ್ವಾನ ನೀಡಿದರು.
Last Updated 20 ಜುಲೈ 2024, 8:26 IST
ಪಕ್ಷನಿಷ್ಠೆ ಸಾಬೀತುಪಡಿಸಲು ಸವಾಲು: MP ರೇಣುಕಾಚಾರ್ಯಗೆ ಧರ್ಮಸ್ಥಳಕ್ಕೆ ಪಂಥಾಹ್ವಾನ

ಲೋಕಸಭಾ ಚುನಾವಣೆ | ಅತಿ ಆತ್ಮವಿಶ್ವಾಸದಿಂದ ಬಿಜೆಪಿಗೆ ಹಿನ್ನಡೆ: ಯೋಗಿ ಆದಿತ್ಯನಾಥ

‘ಅತಿ ಆತ್ಮವಿಶ್ವಾಸದಿಂದ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೆ ತಕ್ಕಂತೆ ಗೆಲುವು ಪಡೆಯಲು ಸಾಧ್ಯವಾಗಿಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಭಿಪ್ರಾಯಪಟ್ಟಿದ್ದಾರೆ.
Last Updated 14 ಜುಲೈ 2024, 15:25 IST
ಲೋಕಸಭಾ ಚುನಾವಣೆ | ಅತಿ ಆತ್ಮವಿಶ್ವಾಸದಿಂದ ಬಿಜೆಪಿಗೆ ಹಿನ್ನಡೆ: ಯೋಗಿ ಆದಿತ್ಯನಾಥ
ADVERTISEMENT

LS Polls | ಕಾರ್ಯಕರ್ತರ ಕಡೆಗಣನೆಯಿಂದಲೇ ಸೋಲು: ಕಾಂಗ್ರೆಸ್‌ ಪದಾಧಿಕಾರಿಗಳ ದೂರು

ಸರ್ಕಾರದ ನಡೆ ವಿರುದ್ಧ ಕಾಂಗ್ರೆಸ್‌ ಪದಾಧಿಕಾರಿಗಳ ದೂರು
Last Updated 13 ಜುಲೈ 2024, 0:11 IST
LS Polls | ಕಾರ್ಯಕರ್ತರ ಕಡೆಗಣನೆಯಿಂದಲೇ ಸೋಲು: ಕಾಂಗ್ರೆಸ್‌ ಪದಾಧಿಕಾರಿಗಳ ದೂರು

ಜನರು ನನ್ನನ್ನು ಭೇಟಿಯಾಗಲು ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು: ಕಂಗನಾ ರನೌತ್‌

‘ಕ್ಷೇತ್ರದ ಜನರು ನನ್ನನ್ನು ಭೇಟಿಯಾಗಬೇಕಾದರೆ ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು’ ಎಂದು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರನೌತ್‌ ಹೇಳಿದ್ದಾರೆ.
Last Updated 12 ಜುಲೈ 2024, 13:05 IST
ಜನರು ನನ್ನನ್ನು ಭೇಟಿಯಾಗಲು ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು: ಕಂಗನಾ ರನೌತ್‌

ಸೋಲು–ಗೆಲುವು ಸಹಜ | ಇರಾನಿ ಬಗ್ಗೆ ‘ಅವಹೇಳನ’ ಬೇಡ: ಬೆಂಬಲಿಗರಿಗೆ ರಾಹುಲ್ ಮನವಿ

ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಅಥವಾ ಇತರ ಯಾವುದೇ ನಾಯಕರ ಬಗ್ಗೆ ಅವಹೇಳನಕಾರಿ ಭಾಷೆ ಬಳಸುವುದು ಮತ್ತು ಅವರೊಂದಿಗೆ ಕೆಟ್ಟದಾಗಿ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮನವಿ ಮಾಡಿದ್ದಾರೆ.
Last Updated 12 ಜುಲೈ 2024, 10:47 IST
ಸೋಲು–ಗೆಲುವು ಸಹಜ | ಇರಾನಿ ಬಗ್ಗೆ ‘ಅವಹೇಳನ’ ಬೇಡ: ಬೆಂಬಲಿಗರಿಗೆ ರಾಹುಲ್ ಮನವಿ
ADVERTISEMENT
ADVERTISEMENT
ADVERTISEMENT